Breaking News

ಅಸಂಘಟಿತ ವಲಯದ ಚಾಲಕರಿಗೆ ಪುಡ್ ಕಿಟ್ ವಿತರಿಸಿದ ಶಾಸಕರ ಆಪ್ತಸಹಾಯಕ ಸುರೇಶ ಸನದಿ

Spread the love

ಅಸಂಘಟಿತ ವಲಯದ ಚಾಲಕರಿಗೆ ಪುಡ್ ಕಿಟ್ ವಿತರಿಸಿದ ಶಾಸಕರ ಆಪ್ತಸಹಾಯಕ ಸುರೇಶ ಸನದಿ

ಗೋಕಾಕದಲ್ಲಿರುವ ನಮ್ಮ ಚಾಲಕರ ಟ್ರೇಡ್ ಯುನಿಯನ್ (ನೋ) ಗೋಕಾಕ ಘಟಕದ ಸುಮಾರು 80 ಜನ ಅಸಂಘಟಿತ ವಲಯದ ಕಾರ್ಮಿರಾದ ಚಾಲಕರಿಗೆ ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ನಿರ್ದೇಶದನದಂತೆ ಅವರ ಆಪ್ತ ಸಹಾಯಕರಾದ ಸುರೇಶ ಸನದಿಯವರು ಆಹಾರ ಕಿಟ್ ವಿತರಿಸಿದರು,

ಈ ಸಂದರ್ಭದಲ್ಲಿ ಗೋಕಾಕ ಕಾರ್ಮಿಕ ಇಲಾಖೆಯ ಕಾರ್ಮಿಕ ನೀರಿಕ್ಷಕರಾದ ಪಾಂಡುರಂಗ ಮಾವರಕರ, ನಗರಸಭೆ ಅದ್ಯಕ್ಷರಾದ ಜಯಾನಂದ ಹುಣಶ್ಯಾಳಿ ಚಾಲಕರ ಸಂಘದ ಅದ್ಯಕ್ಷರಾದ ಸುರೇಶ ವಗ್ಗನವರ, ಉಪಾದಕ್ಷರಾದ ಹಣಮಂತ ಕುರಿ, ಗಜು ಬೆನ್ನಾಡಿ,ವಿನಾಯಕ ಲಕಮನಹಳ್ಳಿ, ಬೀಮಪ್ಪ ಮುಡಸಿಕರ ಹಾಗೂ ಇನ್ನಿತರ ಚಾಲಕ ಸದಸ್ಯರು ಉಪಸ್ಥಿತರಿದ್ದು ಆಹಾರ ಕಿಟ್ ಪಡೆದುಕೊಂಡರು.


Spread the love

About Fast9 News

Check Also

ಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ.

Spread the loveಕೊಣ್ಣೂರ ಚೆಕ್‌ ಪೊಸ್ಟಿಗೆ ತಹಸಿಲ್ದಾರ ದಿಢೀರ ಬೇಟಿ,ಪರಿಶೀಲನೆ. ಗೋಕಾಕ : ಬೆಳಗಾವಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕೊಣ್ಣೂರ …

Leave a Reply

Your email address will not be published. Required fields are marked *