Breaking News

ಜಿಲ್ಲಾ ಜಂಗಮ ಯುವ ವೇದಿಕೆಯ ಅದ್ಯಕ್ಷರಿಗೆ ಶ್ರೀಗಳಿಂದ ಸತ್ಕಾರ

Spread the love

ಜಿಲ್ಲಾ ಜಂಗಮ ಯುವ ವೇದಿಕೆಯ ಅದ್ಯಕ್ಷರಿಗೆ ಶ್ರೀಗಳಿಂದ ಸತ್ಕಾರ

ಘಟಪ್ರಭಾ -ಕರ್ನಾಟಕ ಜಂಗಮ ಯುವ ವೇದಿಕೆ ಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಯ್ಯ ಕರ್ಪೂರಮಠ ಅವರಿಗೆ ಗುಬ್ಬಲ ಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿಗಳಿಂದ ಸತ್ಕಾರ
ಕರ್ನಾಟಕ ಜಂಗಮ ಯುವ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಜಿ.ಕೆ.ಹೀರೆಮಠ ಅವರು ಸ್ಥಳೀಯರಾದ ಕುಮಾರಯ್ಯ ಕರ್ಪೂರಮಠ ಅವರನ್ನು ಕರ್ನಾಟಕ ಜಂಗಮ ಯುವ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.

ಇಂದು ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ಮಠದ ಶ್ಯಾಲು ಹೊದಿಸಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಪ್ರವೀಣ್ ಮಟಗಾರ.ಮಲ್ಲಪ್ಪ ತುಕ್ಕಾನಟ್ಟಿ.ಭೀಮಶಿ ಕಮತೆ.ರಾಘವೇಂದ್ರ ಪತ್ತಾರ.ಕೊಟ್ರೇಶ ಪಟ್ಟಣಶೆಟ್ಟಿ. ಜಯವಂತ ಕಾಡದವರ.ಇನ್ನೂ ಅನೇಕ ಉಪಸ್ಥಿತರಿದ್ದರು.


Spread the love

About fast9admin

Check Also

ಕಾನೂನು‌ ನಿಯಮ ಪಾಲಿಸಿ ಭಕ್ತಿಬಾವದಿಂದ ಸರಳವಾಗಿ ಗಣೇಶ ಹಬ್ಬ ಆಚರಿಸಿ : Psi ಕಿರಣ ಮೊಹಿತೆ.

Spread the loveಕಾನೂನು‌ ನಿಯಮ ಪಾಲಿಸಿ ಭಕ್ತಿಬಾವದಿಂದ ಸರಳವಾಗಿ ಗಣೇಶ ಹಬ್ಬ ಆಚರಿಸಿ : Psi ಕಿರಣ ಮೊಹಿತೆ. ಗೋಕಾಕ: …

Leave a Reply

Your email address will not be published. Required fields are marked *