Breaking News

ಮೃತ ಕುಟುಂಬಸ್ಥರಿಗೆ ದನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೋಳಿ

Spread the love

ಪಾಶ್ಚಾಪುರ:  ಮೃತ ಕುಟುಂಬಸ್ಥರಿಗೆ ದನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೋಳಿ

ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಹೊಲದಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಶಿನಿನಲ್ಲಿ ಸೀರೆ ಸಿಲುಕಿ ಮರಣ ಹೊಂದಿದ್ದ ಪಾಶ್ಚಾಪುರದಲ್ಲಿರುವ ಮೈತ ಯಮನವ್ವ ದುಂಡಪ್ಪ ಉಪ್ಪಾರ ಇವರ ಮನೆಗೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿಯವರ ಪುತ್ರ ರಾಹುಲ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೋಳಿಯವರು
ಮೃತ ಕುಟುಂಬದ ಸದಸ್ಯರಿಗೆ ದನಸಹಾಯ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ,

ಈ ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಗಣಿ ದರ್ಗಾ ಮಾತನಾಡಿ ಇವತ್ತಿನ ದಿನ ಸತೀಶ ಜಾರಕಿಹೋಳಿಯವರು ಮೃತ ಕುಟುಂಬದವರ ಬಡತನ ನೋಡಿ ಅವರ ಬವಿಷ್ಯದಲ್ಲಿ ಸಹಾಯವಾಗಲೆಂದು ದನ ಸಹಾಯ ಮಾಡಿದ್ದಕ್ಕೆ ಪಾಶ್ಚಾಪುರ ಗ್ರಾಮ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದರು,ಈಗಾಗಲೇ ಹಲವಾರು ಬಡಕುಟುಂಬಗಳಿಗೆ ಸಹಾಯಹಸ್ತ ಚಾಚುತ್ತಾ ಬಂದಿರುತ್ತಾರೆ ಅಂತವರನ್ನು ಶಾಸಕಾರಾಗಿ ಪಡೆದವರು ನಾವು ದನ್ಯರೆಂದರು. ಈ ಸಂದರ್ಭದಲ್ಲಿ ಮೃತ ಕುಟುಂಬದವರಾದ ಪರಶುರಾಮ ಉಪ್ಪಾರ, ನಾಗಪ್ಪ ಉಪ್ಪಾರ,ಕುಮಾರ ಗುಡಗನಟ್ಟಿ .ರಾಮಚಂದ್ರ ಆವೋಜಿ,ಬಾಬು ಹೀರೆಕೋಡಿ,ಕೆಂಪಣ್ಣಾ ಮುಗಳಿ ಇನ್ನುಳಿದ ಗ್ರಾಮಸ್ಥರು ಉಪಸ್ಥಿತರಿದ್ದರು.


Spread the love

About fast9admin

Check Also

ಶ್ರೀ ಗ್ರಾಮ ದೇವತೆಯ ನೂತನ ದೇವಸ್ಥಾನದ ಕಳಸಾರೋಹಣ ಸಾವಿರಾರು ಜನ ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ

Spread the loveಶ್ರೀ ಗ್ರಾಮ ದೇವತೆಯ ನೂತನ ದೇವಸ್ಥಾನದ ಕಳಸಾರೋಹಣ ಸಾವಿರಾರು ಜನ ಮಹಿಳೆಯರಿಂದ ಕುಂಭಮೇಳದ ಭವ್ಯ ಮೆರವಣಿಗೆ ಘಟಪ್ರಭಾ: …

Leave a Reply

Your email address will not be published. Required fields are marked *