Breaking News

ಕಲ್ಲೋಳಿ ವೆಂಕಟರಮಣ ಅರ್ಚಕರ ನಡೆ ತಿರುಪತಿ ವೆಂಕಟರಮಣನ ಕಡೆ

Spread the love

ಕಲ್ಲೋಳಿ ವೆಂಕಟರಮಣ ಅರ್ಚಕರ ನಡೆ ತಿರುಪತಿ ವೆಂಕಟರಮಣನ ಕಡೆ

ಜಮಖಂಡಿ ತಾಲೂಕಿನ ಕಲ್ಲೋಳಿ ವೆಂಕಟರಮಣ ದೇವಸ್ಥಾನದಿಂದ ಸುಮಾರು 150 ಹೆಚ್ಚು ಅರ್ಚಕರು ಸ್ಥಳಿಯ ಶಾಸಕರಾದ ಆನಂದ ನ್ಯಾಮಗೌಡರು ಹಾಗೂ ಅನೇಕ ಪರಮ ಪೂಜ್ಯರ ಆಶಿರ್ವಾದದೊಂದಿಗೆ
ತಾಲೂಕಿನ ಇತಿಹಾಸದಲ್ಲಿಯೆ ಪ್ರಪ್ರಥಮ ಬಾರಿಗೆ ಎಳು ಗುಡ್ಡದ ಒಡೆಯ ಐತಿಹಾಸಿಕ ತಿರುಮಲ ವೆಂಕಟರಮಣ ದರ್ಶನಕ್ಕೆ ಜಮಖಂಡಿಯಿಂದ ಪ್ರಯಾಣ ಬೆಳೆಸಿದ್ದಾರೆ,ಇನ್ನು ಈ ಒಂದು ಮಹತ್ತರ ಕಾರ್ಯದ ಸಂಪೂರ್ಣ ಖರ್ಚು ವೆಚ್ಚವನ್ನು ಬಸಯ್ಯ ಮಠಪತಿಯವರು ವಹಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ದೇವರ ದರ್ಶನಕ್ಕೆ ತೆರಳುತ್ತಿರುವ ಭಕ್ತರಿಗೆ ಸ್ಥಳಿಯರು ಹಾಗೂ ಮುಖಂಡರು ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿದರು,

ವರದಿ : ದಾನೇಶ ಹಲಗಿ


Spread the love

About Fast9 News

Check Also

ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮರು ನೇಮಕ

Spread the loveರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮರು ನೇಮಕ ಗೋಕಾಕ ಏ, 20 :- ರಾಷ್ಟ್ರೀಯ ಮಾನವ ಹಕ್ಕುಗಳ …

Leave a Reply

Your email address will not be published. Required fields are marked *