Breaking News

ಕಾಲು ಜಾರಿ ಬಾವಿಗೆ ಬಿದ್ದು ಸಾವು.

Spread the love

ಕಾಲು ಜಾರಿ ಬಾವಿಗೆ ಬಿದ್ದು ಸಾವು.

ಕುಡಿದ ಅಮಲಿನಲ್ಲಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ

ಸೋಮವಾರ ರಾತ್ರಿ ಕೊಣ್ಣೂರ ರಹವಾಸಿ ಮಾರುತಿ ಸತ್ತೆಪ್ಪಾ ಗುಡ್ದಾಕಾಯು 62 ಇತ ಮನಸೋ ಇಚ್ಛೆ ಕುಡಿದು ಕೊಣ್ಣೂರ ಹೊರವಲಯದ ತನ್ನ ಜಮೀನಿನಲ್ಲಿದ್ದ ಮನೆಗೆ ತೆರಳುವಾಗ ಅಲ್ಲಿಯೇ ಇದ್ದ ಬಾವಿಯ ಪಕ್ಕದಿಂದ ತೆರಳುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ psi ಕಿರಣ ಮೋಹಿತೆ ನಿರ್ದೇಶನದಂತೆ ಸಿಬ್ಬಂದಿಗಳು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

About Fast9 News

Check Also

ರೌಡಿ ಶೀಟರಗಳು ಕಾನೂನು ಬಾಹಿರ ಚಟುವಟಿಕೆ ಮಾಡಿದರೆ ಗಡಿಪಾರು : DSP ಡಿ,ಎಚ್,ಮುಲ್ಲಾ ಖಡಕ್ ಎಚ್ಚರಿಕೆ,

Spread the loveರೌಡಿ ಶೀಟರಗಳು ಕಾನೂನು ಬಾಹಿರ ಚಟುವಟಿಕೆ ಮಾಡಿದರೆ ಗಡಿಪಾರು : DSP ಡಿ,ಎಚ್,ಮುಲ್ಲಾ ಖಡಕ್ ಎಚ್ಚರಿಕೆ, ಗೋಕಾಕ …

Leave a Reply

Your email address will not be published. Required fields are marked *