Breaking News

ಸೊಲು ಗೆಲುವುದಕ್ಕಿಂತ ಬಾಗವಹಿಸುವುದು ಮುಖ್ಯ : ಸಚೀನ‌ ಸಮಯ

Spread the love

ಸೊಲು ಗೆಲುವುದಕ್ಕಿಂತ ಬಾಗವಹಿಸುವುದು ಮುಖ್ಯ : ಸಚೀನ‌ ಸಮಯ

ಯಾವುದೆ ಆಟದ ಪಂದ್ಯಾವಳಿ ಇರಲಿ ಬಾಗವಿಹಿಸಿದಾಗಲೆ ಮಾತ್ರ ಗೆಲುವು,ಸೋಲು ಇರುತ್ತದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಉತ್ತಮ ಬಟ್ಟೆ, ಸಾರಿ, ಹೊಲ ಸೇಲ್,ರಿಟೆಲ್ ದರದಲ್ಲಿ ನಿಡುವಲ್ಲಿ ಕರ್ನಾಟಕವಷ್ಟೆ ಅಲ್ಲದೆ ವಿವಿದ ರಾಜ್ಯಗಳಲ್ಲಿ ಹೆಸರುವಾಸಿಯಾದ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಶಾಂತಿನಾಥ ಕ್ಲಾಥ ಸೆಂಟರನ ಮಾಲಿಕರಾದ ಸಚಿನ ಸಮಯ ಇವರು ಪ್ರತಿ ವರ್ಷದಂತೆ ಈ ವರ್ಷವು ಕೂಡ ಕ್ರಿಸಮಸ್ ಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ಕ್ರೀಕೆಟ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ

ಈಗಿನ ಯುವಕರು ಮೊಬೈಲನಲ್ಲಿ ತಲ್ಲಿನರಾಗುವುದನ್ನು ಬಿಟ್ಟು ಆಟದ ಕಡೆ ಗಮನ ಹರಿಸಿದ್ದಲ್ಲಿ ಅವರ ಆರೋಗ್ಯ ಚೆನ್ಮಾಗಿರುತ್ತದೆ, ಅದಕ್ಲಾಗಿ ಕ್ರೀಕೆಟ ಅಷ್ಟೆ ಅಲ್ಲದೆ ಕಬಡ್ಡಿ, ಕೊಕೊ, ವಾಲಿಬಾಲ್ ಅಂತಹ ಅಟಗಳತ್ತ ಗಮನಹರಿಸಲು ಹೇಳಿದರು.

ಈ ಸಂದರ್ಬದಲ್ಲಿ ಸ್ಥಳಿಯ ಕ್ರಿಕೇಟ ಮಂಡಳಿಯವರು ಸಚಿನ ಸಮಯ ಇವರನ್ನು ಸನ್ಮಾನಿಸಿ ಮಾತನಾಡಿದ ಪ್ರದೀಪ ತಳವಾರ ಇವರು
ಈಗಿನ ಯುವಕರಿಗೆ ಉದ್ಯೋಗ ನೀಡಿ,ಯುವ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿರುವ ಸಚಿನ ಸಮಯನಂತವರು ನಮ್ಮಲ್ಲಿ ಇದ್ದಿರುವುದು ನಮ್ಮಂತಹ ಯುವಕರಿಗೆ ವರ ಎಂದು ಅಬಿನಂದಿಸಿ ಅವರಿಗೆ ದೇವರು ಎಲ್ಲದರಲ್ಲೂ ಯಶಸ್ಸು ನೀಡಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ವಾಲ್ಮಿಕಿ ಸಮಾಜದ ಮುಖಂಡರು ಹಾಗೂ ಪುರಸಭೆ ಸದಸ್ಯರಾದ ವಿನೋದ ಕರನಿಂದ, ಪೊಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ, ಪುರಸಭೆ ಸದಸ್ಯರಾದ ರಾಮಲಿಂಗ್ ಮಗದುಮ್, ಮುಖಂಡರಾದ ಸುಧೀರ ಹುಲ್ಲೋಳಿ, ದನ್ಯಕುಮಾರ ಮೇಗೇರಿ ಹಾಗೂ ಇನ್ನುಳಿದ ಯುವಕರು ಉಪಸ್ಥಿತರಿದ್ದರು.


Spread the love

About fast9admin

Check Also

ಮೆಳವಂಕಿ- ಹಳೆಯ ವಿದ್ಯಾರ್ಥಿಗಳ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ೨೦ ಲಕ್ಷ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾನ*

Spread the love*ಮೆಳವಂಕಿ- ಹಳೆಯ ವಿದ್ಯಾರ್ಥಿಗಳ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ೨೦ ಲಕ್ಷ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾನ* …

Leave a Reply

Your email address will not be published. Required fields are marked *