ಗ್ರಾಮ, ಸಮಾಜ ಸುದಾರಣೆಗೆ ಇವರನ್ನು ಆಯ್ಕೆ ಮಾಡಿ
ನಿಪನ್ಯಾಳ :ಇತ್ತೀಚೆಗೆ ಯಾವ ಗ್ರಾಮದಲ್ಲಿ ನೋಡಿದರೂ ಕೇವಲ ಗ್ರಾಮ ಪಂಚಾಯತಿ ಚುನಾವಣೆಯ ಸುದ್ದಿಗಳೆ ಹೊರತು ಬೇರೆ ಯಾವ ವಿಷಯವು ಚರ್ಚೆ ಇಲ್ಲ,
ಆದರೆ ಗ್ರಾಮ ಪಂಚಾಯತಿಗೆ ನಿಲ್ಲುವ ಅಬ್ಯರ್ಥಿ ಹೇಗಿರಬೇಕು ಅನ್ನುವುದನ್ನು ಬಿಟ್ಟು ಕೇವಲ ಹಣ,ಹೆಂಡಕ್ಕೆ ಮಾರುಹೊಗದೆ ಗ್ರಾಮದ ಅಬಿವೃದ್ದಿ ಮಾಡುವ ಮನಸ್ಸುಳ್ಳ ಚಲಗಾರರಿಗೆ ಮಣೆ ಹಾಕಬೇಕಾದದ್ದು ಮತದಾರರ ಹಕ್ಕು,
ಅದರಂತೆ ಇವರು ಗ್ರಾಮದ ಅಭಿವೃದ್ದಿಯ ಜೊತೆ ಸಮಾಜದ ಜನತೆಗೆ ಎನಾದರೂ ಮಾಡಲೆಬೇಕೆಂಬ ಉದ್ದೇಶದಿಂದ,ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ ರಾಯಬಾಗ ತಾಲೂಕಿನ ನಿಪನ್ಯಾಳ ಗ್ರಾಮದ ವಾರ್ಡ ನಂ 3 ರ ಅಬ್ಯರ್ಥಿಯಾಗಿರುವ ಹಿರಿಯರು, ಅನುಭವಿಗಳಾದ *ಕಲ್ಲವ್ವಾ ಅಶೋಕ, ಮ್ಯಾಗಡಿ* ಇವರು ಸ್ಪರ್ದಿಸುತಿದ್ದಾರೆ. ಇಂತಹ ಅನುಭವಿ ಮಹಿಳೆಯನ್ನು ಗ್ರಾಮ ಪಂಚಾಯತಿಗೆ ಮತದಾರರು ಆಯ್ಕೆ ಮಾಡಿದ್ದಲ್ಲಿ ಗ್ರಾಮದ ಜೊತೆ ಸಮಾಜದ ಅಬಿವೃದ್ದಿ ಆಗುವುದರಲ್ಲಿ ಎರಡು ಮಾತಿಲ್ಲ ಅಂತ ನಿಪನ್ಯಾಳ ಗ್ರಾಮದ ಜನತೆ ಹಾಗೂ ವಾರ್ಡ ನಂ3,ರ ಮತದಾರರು ತಮ್ಮ ತಮ್ಮಲ್ಲಿ ವಿಚಾರಿಸುತಿದ್ದಾರೆ.
ಅದರಂತೆ ಅಬ್ಯರ್ಥಿಯಾದ ಕಲ್ಲವ್ವಾ ಅಶೋಕ ಮ್ಯಾಗಡಿ, ಇವರು ವಾರ್ಡ ನಂಬರ 3 ರ ಮತದಾರರು ಸೇಜ ನಂಬರ 4, ಕ್ಯಾಮರಾ ಗುರ್ತಿಗೆ ಮತ ನೀಡಿ, ನನ್ನನ್ನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಕಳಿಸಿದ್ದಲ್ಲಿ ವಾರ್ಡಿನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದರ ಮೂಲಕ ಪ್ರಾಮಾಣಿಕವಾಗಿ ಅಭಿವೃದ್ದಿ ಮಾಡುತ್ತೇನೆಂದು ತಿಳಿಸಿದ್ದಾರೆ.
Fast9 Latest Kannada News