ಸಂವಿದಾನ ರಕ್ಷಣೆ ಮಾಡುವುದು ಇವತ್ತು ನಮಗೆ ಅನಿವಾರ್ಯವಾಗಿದೆ :ಅಕ್ಷತಾ ಕೆ,ಸಿ,
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿ (ಭೀಮವಾದ) ಸಂಘಟನೆಯಿಂದ ಆಯೋಜಿಸಿದ “ಸಂವಿಧಾನ ರಕ್ಷಿಸಿ, ದೇಶ ರಕ್ಷಿಸಿ” ಬೆಳಗಾವಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತ ಸಮಾವೇಶಕ್ಕೆ ಉದ್ದೇಶಿಸಿ ಮಾಯನಾಡಿದ ಶ್ರೀಮತಿ ಅಕ್ಷತಾ ಕೆ.ಸಿ ಹಾವೇರಿ ಮಾತನಾಡುತ್ತಾ ಅವರು
ನಾವುಗಳು ಭಾರತ ಪ್ರಜೆಗಳಾದ ನಾವು ವಿಶ್ವದ ಪ್ರಜೆಗಳು ನಾವು. ಮಿಸಲಾತಿಗಳ ಹರಿಕಾರ ಜನಕ ಶಾಹುಮಹಾರಾಜ ಜಾರಿ ತರುತ್ತಾರೆ ಆ ಸಂರ್ಧದಲ್ಲಿ ಒರ್ವ ವಕೀಲರು ವಿರೋಧಿಸುತ್ತಾರೆ. ಅವರು ಒಂದು ದೃಶ್ಯ ತೊಂರಿಸಿ ಮೀಸಲಾತಿ ಬಗ್ಗೆ ಅರಿವು ಮೂಡಿಸುತ್ತಾರೆ. ಇವಂತಿ ಮೀಲಾತಿಗಳ ಉದ್ದೇಶವೇ ಬೇರೆ ಇದೆ ಅದು ಸಂವಿಧಾನ ಬದಲಾವಣೆ ಮಾಡುವ ಉದ್ದೇಶವಾಗಿದೆ.
ಬದುಕುವ ಜನರ ಆಚಾರ ವಿಚಾರಗಳನ್ನು ಒಳಗೊಂಡು ಉದ್ದೇಶ ದೇಶ ಎಂದು ನಾವುಗಳು ಕರೆಯುತ್ತಾರೆ. ಅದು ಈಗ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಈಗ ನಾವು ಬದುಕುತ್ತಿದ್ದೇವೆ. ನಾವುಗಳು ಪ್ರಶ್ನೇ ಮಾಡುವ ನಮ್ಮ ಹಕ್ಕು ಅದು ನಾವು ಮಾಡಿದರೆ ಈಗಿನ ಕಾನೂನಿನ ಪರಿಸ್ಥಿತಿವಿದೆ. ಮಹಿಳೆಯರು ಎಲ್ಲ ರಂಗದಲ್ಲಿದ್ದಾರೆ. ಮಹಿಳೆ ಎಲ್ಲಾದರಲ್ಲಿ ಮುಂದೆ ಇದ್ದಾರೆ. ನಾವುಗಳು ಇಂದು ಸಂವಿಧಾನ ರಕ್ಷಣ ಮಾಡುವುದು ನಮ್ಮ ಅನಿವಾರ್ಯ. ” ಸರ್ಕಾರ ಹಣ ಮುದ್ರನ ಮಾಡಬಹುದು ಆದರೆ ರೋಟಿ ಮುದ್ರನ ಮಾಡುವುದಕ್ಕೆ ಬರೊದಿಲ್ಲ. ನಮ್ಮ ರೈತರು ಈಗ ಬಿದ್ದಿಯಲ್ಲಿ ಬಂದಿದ್ದಾರೆ.
ನಾವುಗಳು ಎಲ್ಲವನ್ನು ಇಟ್ಟು ಪೂಜೆ ಮಾಡುತ್ತೇವೆ ಆದರೆ ನಮ್ಮ ಸಂವಿಧಾನ ಪೂಜೆ ಮಾಡುವುದನ್ನು ಮರೆತ್ತಿದ್ದೇವೆ.
ನಮ್ಮ ಸಂವಿಧಾನ ಅಪಾಯದಲ್ಲಿ ಇದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಹಣೆ ಹಚ್ಚಿ ನಮಸ್ಕಾರ ಮಾಡುತ್ತಾರೆ. ಆದರೆ ಸಂಸದಿಯಲ್ಲಿ ಸಂವಿಧಾನ ಬಂದಲಾವಣೆ ಮಾಡುವುದಕ್ಕೆ ಮುಂದೆ ಯಾಗಿದ್ದಾರೆ.
ಸಮಾಜದಲ್ಲಿ ಎಲ್ಲರು ತೊಂದರೆಯಲ್ಲಿ ಇದ್ದಾರೆ ಎಲ್ಲರು ನ್ಯಾಯವನ್ನು ಜೇಳುತ್ತಿದ್ದಾರೆ ಸಂವಿಧಾನ ಮೂಲ ತತ್ವ ಗಾಳಿಗೆ ತೂರುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರು. ನಾವುಗಳು ಪ್ರಜಾಪ್ರಭುತ್ವ ಭಾರತದಲ್ಲಿ ಬದುಕುತ್ತಿಲ್ಲ. ನಾವುಗಳು ಎಲ್ಲರೊಗೂ ನಮ್ಮ ಸಂವಿಧಾನವನ್ನು ಒದುವುದಿಲ್ಲವೋ. ಅಲ್ಲಿವರೆಗೂ ನಾವುಗಳು ಹೀಗೆ ಇರುತ್ತೇವೆ ಎಂದು ಅಕ್ಷತಾ ಕೆ. ಸಿ ಹಾವೇರಿ ಹೇಳಿದರಿ
ಆನಂದ ಕೋಳಿಗುಡ್ಡೆ. ರಾಯಬಾಗ.