ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದ ಯುವಕ ವಿಜಯಪುರ ಸೈನಿಕ ಶಾಲೆಗೆ ಅಯ್ಕೆಯಾಗಿ ಹೋಗುವುದರಲ್ಲಿ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಿಂದ ಮೂರನೆಯವನಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಕು, ದೀರಜ ದುಂಡಪ್ಪಾ ಸಾಂಗ್ಲಿಕರ, ಎಂಬ ವಿದ್ಯಾರ್ಥಿ ದಾರವಾಡದಲ್ಲಿ ತರಬೇತಿ ಪಡೆದು ಸನ್ 2020-21 ಸಾಲಿಗೆ ವಿಜಯಪುರ ಸೈನಿಕ ಶಾಲೆಗೆ ಆಯ್ಕೆಯಾಗಿ ಕೊಣ್ಣೂರಿಗೆ ಕೀರ್ತಿ ತಂದಿದ್ದಾನೆ, ಇತನ ಕಾರ್ಯಕ್ಕೆ ತಂದೆ, ತಾಯಿ, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಶುಬ ಹಾರೈಸಿದ್ದಾರೆ,
Read More »ಅಲಖನೂರು ಗ್ರಾಮ ಪಂಚಾಯತ ಬಿಜೆಪಿ ಬೆಂಬಲಿತ ಮಡಲಿಗೆ
ಅಲಖನೂರು ಗ್ರಾಮ ಪಂಚಾಯತ ಬಿಜೆಪಿ ಬೆಂಬಲಿತ ಮಡಲಿಗೆ ಹಾರೂಗೇರಿ,೨೮: ಕುಡಚಿ ಶಾಸಕ ಪಿ ರಾಜೀವ್ ಸ್ವಗ್ರಾಮದಲ್ಲಿ ಬಿಜೆಪಿ ಬೆಂಬಲತ ಅಭ್ಯರ್ಥಿಗಳು ಅಲಖನೂರ ಗ್ರಾಮ ಪಂಚಾಯತ ಪ್ರಥಮ ಅವಧಿಯ ಅಧ್ಯಕ್ಷ ಉಪಾಧ್ಯಾಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲವು ಸಾಧಿಸಿದ್ದಾರೆಅಲಖನೂರ ಗ್ರಾಮ ಪಂಚಾಯತ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸುವ ಭರವಸೆ ನೂತನ ಅಧ್ಯಕ್ಷರಾದ ಸತ್ಯವ್ವ ಶಿವಾನಂದ ಪೂಜೇರಿ ಹೇಳಿದರು. ಅವರು ಅಲಖನೂರ ಗ್ರಾಮ ಪಂಚಾಯತ …
Read More »ಸ್ಥಳಿಯ ಸದಸ್ಯ ಪ್ರಕಾಶ ಕರನಿಂಗ ಇವರಿಂದ ಕಾಮಗಾರಿ ವಿಕ್ಷಣೆ
ಸ್ಥಳಿಯ ಸದಸ್ಯ ಪ್ರಕಾಶ ಕರನಿಂಗ ಇವರಿಂದ ಕಾಮಗಾರಿ ವಿಕ್ಷಣೆ ಗೋಕಾಕ ತಾಲೂಕಿನ ಕೊಣ್ಣೂರಿನ ವಾರ್ಡ ನಂಬರ 11 ರಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ಸ್ಥಳಿಯ ಪುರಸಭೆಯ ಹಿರಿಯ ಸದಸ್ಯರಾದ ಪ್ರಕಾಶ ಕರನಿಂಗ ಇವರು ನಡೆಯುತ್ತಿರುವ ಕಾಮಗಾರಿ ವಿಕ್ಷಿಸಿ ಕಾಮಗಾರಿ ಮಾಡುತ್ತಿರುವ ಕಾಮಗಾರಿಗಳಿಗೆ ಸ್ಥಳಿಯರಿಂದ ಯಾವುದೆ ರೀತಿ ತಕರಾರು ಬರದ ಹಾಗೆ ಇಲ್ಲಿನ ಜನತೆ ತಮ್ಮಕಾಮಗಾರಿಯನ್ನು ಮೆಚ್ಚುವ ಹಾಗೆ ಕೆಲಸ ಮಾಡಲು ತಿಳಿಸಿದರು.
Read More »ಶಾಂತಿಸಾಗರ ಶಿಕ್ಷಣ ಸಂಸ್ಥೆಯಿಂದ ಸಿಹಿ ಹಂಚುವ ಮೂಲಕ ಗಣರಾಜ್ಯೋತ್ಸವ ಆಚರಣೆ
ಶಾಂತಿಸಾಗರ ಶಿಕ್ಷಣ ಸಂಸ್ಥೆಯಿಂದ ಸಿಹಿ ಹಂಚುವ ಮೂಲಕ ಗಣರಾಜ್ಯೋತ್ಸವ ಆಚರಣೆ ಗೋಕಾಕ ತಾಲೂಕಿನ ಕೊಣ್ಣೂರಿನ ಶ್ರೀ ಆಚಾರ್ಯ ಶಾಂತಿಸಾಗರ ತಪೋವಣ ಶಿಕ್ಷಣ ಸಂಸ್ಥೆಯಲ್ಲಿ 72 ನೆಯ ಗಣರಾಜ್ಯೊತ್ಸವ ದಿನದಂದು ಅದ್ಯಕ್ಷ ಜಿನ್ನಪ್ಪ ಚೌಗಲಾ ಮತ್ತು ಉಪಾದಕ್ಷ ಮಹಾವೀರ ಬೂದಿಗೊಪ್ಪ ಸೇರಿ ಭಾರತಾಂಬೆಯ ಮತ್ತು ಡಾ: ಬಿ,ಆರ್,ಅಂಬೇಡ್ಕರವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ದ್ವಜಾರೋಹಣ ನೇರವೆರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು, ಈ ಸಂದರ್ಭದಲ್ಲಿ ಶಾಲೆಯ ಅದ್ಯಕ್ಷರಾದ ಜಿನ್ನಪ್ಪ ಚೌಗಲಾ, ಉಪಾದಕ್ಷರಾದ ಮಹಾವೀರ ಬೂದಿಗೊಪ್ಪ, …
Read More »ಕೊಣ್ಣೂರಲ್ಲಿ ಪೊಲೀಸ್ ಉಪಠಾಣೆಯ ಸಿಬ್ಬಂದಿಯಿಂದ ಗಣರಾಜ್ಯೋತ್ಸವ ಆಚರಣೆ
ಕೊಣ್ಣೂರಲ್ಲಿ ಪೊಲೀಸ್ ಉಪಠಾಣೆಯ ಸಿಬ್ಬಂದಿಯಿಂದ ಗಣರಾಜ್ಯೋತ್ಸವ ಆಚರಣೆ ಗೋಕಾಕ ತಾಲೂಕಿನ ಕೊಣ್ಣೂರ ಉಪ ಪೊಲಿಸ ಠಾಣೆಯ ಸಿಬ್ಬಂದಿಗಳಿಂದ 72 ನೆಯ ಗಣರಾಜ್ಯೊತ್ಸವ ದಿನವನ್ನು ಸರ್ವ ಸಿಬ್ಬಂದಿಗಳು ಹಾಗೂ ಸ್ಥಳಿಯ ನಾಗರಿಕರು ಸೇರಿ ,ಎ,ಎಸ್,ಐ, ಎಪ್,ಕೆ, ಗುರನಗೌಡರ ಇವರು ದ್ವಜಾರೋಹಣ ನೇರವೆರಿಸಿದರು. ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎಮ್,ಎನ್, ಪರಮಶೇಟ್ಟಿ, ಡಿ,ಬಿ,ಅಂತರಗಟ್ಟಿ, ಎಸ್,ಸಿ,ಗೌರಿ, ಸಿ,ಕೆ,ಗೌರಾಜ, ಹಾಗೂ ಸ್ಥಳಿಯ ನಿವೃತ್ತ ಬಿ,ಎಲ್,ಬಡೇಸ, ಮಹಾದೇವ ಕೊಡಗನ್ನವರ, ಪಾರೇಶ ಬಿಲ್ಲನವರ ಹಾಗೂ ಇನ್ನೂಳಿದವರು ಉಪಸ್ಥಿತರಿದ್ದರು, ಈಸಂದರ್ಭದಲ್ಲಿ …
Read More »ಸವದತ್ತಿಯಲ್ಲಿ ಕೆ,ಎಸ್,ಆರ್,ಟಿ ಮತ್ತು ಕಾರು ನಡುವೆ ಅಪಘಾತ ನಾಲ್ಕು ಸಾವು
ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲ್ಲೂಕಿ ಚಚಡಿ ಗ್ರಾಮದ ಬಳಿ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಬೆಳಗಾವಿಯ ಸೈಯಾದ್ರಿ ನಗರದ ನಿವಾಸಿಗಳಾದ ಲಕ್ಷ್ಮಿ ನಲವಾಡೆ, ಪ್ರಸಾದ್ ಪವಾರ್ ,ಅಂಕಿತಾ ಪವಾರ್, ದೀಪಾ ಶಾಪುರ್ಕರ್ ಈ ರಸ್ತೆ ಅಪಘಾತದಲ್ಲಿ ಈ ನಾಲ್ವರು ಮೃತಪಟ್ಟಿದ್ದು ಈ ಘಟನೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Read More »ತುರ್ತು ಪರಿಸ್ಥಿತಿಯಲ್ಲಿ ಇದ್ದಾಗ 112 ಸಂಖ್ಯೆಗೆ ಕರೆ ಮಾಡಲು ಬೆಳಗಾವಿ ಎಸ್,ಪಿ, ಮನವಿ
ತುರ್ತು ಪರಿಸ್ಥಿತಿಯಲ್ಲಿ ಇದ್ದಾಗ 112 ಸಂಖ್ಯೆಗೆ ಕರೆ ಮಾಡಲು ಬೆಳಗಾವಿ ಎಸ್,ಪಿ, ಮನವಿ ಗೋಕಾಕ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗೋಕಾಕ ಪೋಲಿಸ್ ಇಲಾಖೆಯಿಂದ ಒಂದೆ ದೇಶ ಒಂದೆ ರಸ್ತೆ ಕರೆ ಸಂಖ್ಯೆ 112 ವಾಹನಗಳಿಗೆ ಬೆಳಗಾವಿ ಎಸ್,ಪಿ,ಲಕ್ಷ್ಮಣ ನಿಂಬರಗಿ ಗೋಕಾಕ ತಾಲೂಕಿನ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು, ಅದಲ್ಲದೆ ಗೋಕಾಕ ವೃತ್ತಕ್ಕೆ ಬಂದಂತಹ 6 ವಾಹನಗಳಿಗೆ ಎಸ್,ಪಿ, ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ …
Read More »ಪ್ರಶ್ನೆ ಪತ್ರಿಕೆ ಸೊರಿಕೆ ಹಿನ್ನೆಲೆ FDA ಪರೀಕ್ಷೆ ಮುಂದೂಡಿಕೆ ಬೆಂಗಳೂರು: ನಾಳೆ ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ ಎಂದು ಕೆಪಿಎಸ್ ಸಿ ಕಾರ್ಯದರ್ಶಿ ಜಿ. ಸತ್ಯವತಿ ಹೇಳಿದ್ದಾರೆ. ಶೀಘ್ರವೇ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಎಫ್ ಡಿಎ ಪರೀಕ್ಷೆ ಸೋರಿಕೆ ಮಾಡಿದ ನಾಲ್ವರ ಬಂಧನ ಬೆಂಗಳೂರು ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ ನಾಲ್ವರ ಸೆರೆ. ಬಂಧಿತರಿಂದ 24 ಲಕ್ಷ, 3 ವಾಹನ ಸೋರಿಕೆಯಾದ …
Read More »ಇಂದು ಬೆಳಗಾವಿಯಲ್ಲಿ ನಡೆಯುವ ಬಿಜೆಪಿ ಸಭೆಯಲ್ಲಿ ಉಪ ಚುನಾವಣೆ ಘೊಷಣೆ ಸಾದ್ಯತೆ !!!!.
ಇಂದು ಬೆಳಗಾವಿಯಲ್ಲಿ ನಡೆಯುವ ಬಿಜೆಪಿ ಸಭೆಯಲ್ಲಿ ಉಪ ಚುನಾವಣೆ ಘೊಷಣೆ ಸಾದ್ಯತೆ !!!!. ಬೆಳಗಾವಿ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,ಇಂದು ಬೆಳಗಾವಿ ನಗರಕ್ಕೆ ಆಗಮಿಸಲಿದ್ದು ,ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ,ಉಮೇಶ ಕತ್ತಿ ಅವರ ಪ್ರವಾಸದ ಪಟ್ಟಿಯಲ್ಲಿ ಇಂದು ನಳೀನ್ ಕುಮಾರ್ ಕಟೀಲು ಅವರು ಮದ್ಯಾಹ್ನ 3-30 ಕ್ಕೆ ನಗರದ ಸಂಕಮ್ ಹೊಟೇಲ್ ನಲ್ಲಿ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಉಮೇಶ್ …
Read More »ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪೌರ ಸೇವಾ ನೌಕರರಿಂದ ತಹಸಿಲ್ದಾರಗೆ ಮನವಿ
ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಪೌರ ಸೇವಾ ನೌಕರರಿಂದ ತಹಸಿಲ್ದಾರಗೆ ಮನವಿ ಕಲಬುರ್ಗಿ ಪುರಸಭೆಯ ಮುಖ್ಯಾಧಿಕಾರಿ ಮೇಲೆ ಪುರಸಭೆ ಸದಸ್ಯ ಹಾಗೂ ಆತನ ಸಹಚರರು ಹಲ್ಲೆ ಮಾಡಿರುವದನ್ನು ಖಂಡಿಸಿ ಗೋಕಾಕ ತಾಲೂಕಿನ ಪಟ್ಟಣ ಪಂಚಾಯತ, ಪುರಸಭೆ ಹಾಗೂ ನಗರ ಸಭೆಯ ಅಧಿಕಾರಿಗಳು ಗೋಕಾಕ ತಹಸೀಲ್ದಾರರಿಗೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ (ರಿ) ಕೊಣ್ಣೂರ ಪುರಸಭೆಯ ಅದ್ಯಕ್ಷರಾದ ಬಾಳನಾಯಕ ಕುಮರೇಶಿ ಹಾಗೂ ಉಪಾದಕ್ಷರಾದ ರಮೇಶ ಬವಾನೆ ನೇತೃತ್ವದಲ್ಲಿ …
Read More »