Breaking News

Uncategorized

ಬ್ಯಾಟ ಹಿಡಿದ ಕಾರ್ಮಿಕ ದುರೀಣ ಅಂಬಿರಾವ್ ಪಾಟೀಲ

ಬ್ಯಾಟ ಹಿಡಿದ ಕಾರ್ಮಿಕ ದುರೀಣ ಅಂಬಿರಾವ್ ಪಾಟೀಲ ಕ್ರೀಡೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಗೋಕಾಕ್ ನ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಗುರುವಾರ ಸಂಜೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಪಾಮಲದಿನ್ನಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ತದನಂತರ ಪಾಮಲದಿನ್ನಿ ಗ್ರಾಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಅನುದಾನದಲ್ಲಿ ನೀಡಲಾದ ವಾಯಾಮ ಪರಿಕರದ ವ್ಯಾಯಾಮ ಶಾಲೆ …

Read More »

PUC ಪರೀಕ್ಷಾ ನಡೆಯುವ ಸ್ಥಳಗಳ ಸಮೀಪ ಝರಾಕ್ಸ್ ಅಂಗಡಿ ಬಂದ್,,,,

PUC ಪರೀಕ್ಷಾ ನಡೆಯುವ ಸ್ಥಳಗಳ ಸಮೀಪ ಝರಾಕ್ಸ್ ಅಂಗಡಿ ಬಂದ್,,,, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ಏಪ್ರಿಲ್ 21 ರಿಂದ ಮೇ. 18 ರ ವರೆಗೆ ರಾಜ್ಯದ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಮೊದಲ ಹಂತದಲ್ಲಿ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಸಿ …

Read More »

ಪಿಎಸ್‌ಐ ನೇಮಕಾತಿ ಅಕ್ರಮ; ಟಾಪ್ ಅಭ್ಯರ್ಥಿಗಳಿಗೆ ನೋಟಿಸ್ ಸಂಕಷ್ಟ

ಪಿಎಸ್‌ಐ ನೇಮಕಾತಿ ಅಕ್ರಮ; ಟಾಪ್ ಅಭ್ಯರ್ಥಿಗಳಿಗೆ ನೋಟಿಸ್ ಸಂಕಷ್ಟ ಬೆಂಗಳೂರು,: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ತನಿಖೆ ಮುಂದುವರೆದಿದೆ. ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಟಾಪ್ 50 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಏಪ್ರಿಲ್ 20ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ. 545 ಅಭ್ಯರ್ಥಿಗಳ ಪೈಕಿ ಟಾಪ್ 50 ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಲಾಗಿದೆ. ಅಕ್ರಮದ ಆರೋಪ: …

Read More »

ಧಾರ್ಮಿಕ ವಸ್ತ್ರ ಧರಿಸಿ ಬಂದರೆ ಪಿಯುಸಿ ಪರೀಕ್ಷೆಗೆ ನೋ ಎಂಟ್ರಿ : ಸಚಿವ ಬಿ.ಸಿ.ನಾಗೇಶ್

ಧಾರ್ಮಿಕ ವಸ್ತ್ರ ಧರಿಸಿ ಬಂದರೆ ಪಿಯುಸಿ ಪರೀಕ್ಷೆಗೆ ನೋ ಎಂಟ್ರಿ : ಸಚಿವ ಬಿ.ಸಿ.ನಾಗೇಶ್ ಬೆಂಗಳೂರು – ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರ ಧರಿಸಲು ಅವಕಾಶವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ …

Read More »

ಮಳೆಯ ಅಬ್ಬರಕ್ಕೆ ವ್ಯಕ್ತಿ ಸಾವು ,ಹಲವಾರು ಬೈಕಗಳು ಜಖಮ್

ಮಳೆಯ ಅಬ್ಬರಕ್ಕೆ ವ್ಯಕ್ತಿ ಸಾವು ,ಹಲವಾರು ಬೈಕಗಳು ಜಖಮ್ ಬೆಳಗಾವಿ ನಗರದಲ್ಲಿ ಬಾರಿ ಗುಡುಗು- ಬಿರುಗಾಳಿ ಸಹಿತ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ನಗರವೇ ತತ್ತರಿಸಿತು. ಮರ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿದ್ದು, ಜಿಲ್ಲಾಸ್ಪತ್ರೆ ಎದುರು ಮರ ಬಿದ್ದು 40ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿ ನಗರದಲ್ಲಿ ಮಂಗಳವಾರ ಸಂಜೆ ಹೊತ್ತಿಗೆ ಸುರಿದ ಧಾರಾಕಾರ ಗಾಳಿ-ಮಳೆಯಿಂದ ನಗರ ತಲ್ಲಣಗೊಂಡಿತು. ಜೋರಾದ ಬಿಸಿದ ಗಾಳಿ ಮಳೆಗೆ ಅನೇಕ …

Read More »

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಯ ಪೂರ್ವಭಾವಿ ಸಭೆ

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಯ ಪೂರ್ವಭಾವಿ ಸಭೆ ಗೋಕಾಕ : ಸಮೂಹ ಸಂಪನ್ಮೂಲ ಕೇಂದ್ರ ದೂಪದಾಳದಲ್ಲಿ ಗೋಕಾಕ್ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸನ್ಮಾನ್ಯ ರಮೇಶಣ್ಣಾ ಜಾರಕಿಹೊಳಿಯವರ ನೇತ್ರತ್ವದಲ್ಲಿ ದೂಪದಾಳ ಹಾಗೂ ಘಟಪ್ರಭಾ ಪ್ರದೇಶದ ಎಲ್ಲಾ ಶಾಲೆಗಳ ಎಚ್ಡಿಎಂಸಿ ಅಧ್ಯಕ್ಷರು, ಸದಸ್ಯರುಗಳ ಹಾಗೂ ಮಕ್ಕಳ ಪಾಲಕರ ಸಭೆಯನ್ನು ಏರ್ಪಡಿಸಿ ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಯ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು. ಸದರಿ ಸಭೆಗೆ ಎಲ್ಲಾ ಶಾಲೆಗಳ ಎಸ್ಡಿಎಂಸಿ …

Read More »

ಮುರಗೋಡ ಡಿಸಿಸಿ ಬ್ಯಾಂಕ್ ಲೂಟಿಕೊರರ ಬಂಧನ 

ಮುರಗೋಡ ಡಿಸಿಸಿ ಬ್ಯಾಂಕ್ ಲೂಟಿಕೊರರ ಬಂಧನ ಯರಗಟ್ಟಿ: ಮುರಗೋಡ ಡಿಸಿಸಿ ಬ್ಯಾಂಕ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿದ ಪೋಲಿಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು ಅವರಿಂದ ನಗದು ಆಭರಣವನ್ನು ಜಪ್ತಿ ಮಾಡಿದ್ದಾರೆ. ಬಂಧಿತರಿಂದ 4,20,98,400/-ರೂ ನಗದು 1,63,72,220/-ರೂ ಕಿಮ್ಮತ್ತಿನ 3 ಕೆ ಜಿ 149.26 ಗ್ರಾಂ ಬಂಗಾರದ ಆಭರಣ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕಾರು ಮತ್ತು ಮೋಟಾರ ಸೈಕಲ್ ನ್ನು ಜಪ್ತ ಮಾಡಿದ್ದಾರೆ. ಪ್ರಕರಣ ಕುರಿತು ಡಿಸಿಸಿ ಬ್ಯಾಂಕ್ ಮ್ಯಾನೇಜರ್ …

Read More »

ಲಂಚ ಸ್ವಿಕರಿಸುವ ವೇಳೆ ACB ಬಲೆಗೆ ಸಿಕ್ಕ ಶೀಗಿಹೋಳಿ

ಲಂಚ ಸ್ವಿಕರಿಸುವ ವೇಳೆ ACB ಬಲೆಗೆ ಸಿಕ್ಕ ಶೀಗಿಹೋಳಿ ತನ್ನ ತಂದೆಯ ಮರಣದ ನಂತರ ಪಹಣಿ ಯಲ್ಲಿ ತಮ್ಮ ಹೆಸರು ದಾಖಲಿಸಿಕೊಡಲು ಲಂಚ ಸ್ವಿಕರಿಸುವ ವೇಳೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಒಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ. ಗೋಕಾಕ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳ ಅದ್ಯಕ್ಷ ,ಹಾಗೂ ಕೊಣ್ಣೂರ ಗ್ರಾಮ ಲೆಕ್ಕಾದಿಕಾರಿಯಾದ ಮಾರುತಿ,ಬಿ,ಶಿಗಿಹೋಳಿ ಇತನೆ ಎಸಿಬಿ ಬಲೆಗೆ ಬಿದ್ದ ಕುಳ, ಕೊಣ್ಣೂರ ನಿವಾಸಿ ಮಹಾವೀರ ಬಾಬಾಗೌಡ ಪಾಟೀಲ ಇತ ತನ್ನ …

Read More »

25 ವರ್ಷದ ಹಳೆಯ ಬಸ್ ನಿಲ್ದಾಣ ಸ್ಚಚ್ಚ ಮಾಡಿದ ಸತೀಶ ಜಾರಕಿಹೋಳಿ ಪೌಂಡೇಷನ್ ಸದಸ್ಯರು.

25 ವರ್ಷದ ಹಳೆಯ ಬಸ್ ನಿಲ್ದಾಣ ಸ್ಚಚ್ಚ ಮಾಡಿದ ಸತೀಶ ಜಾರಕಿಹೋಳಿ ಪೌಂಡೇಷನ್ ಸದಸ್ಯರು. ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿನ‌ ಇಪ್ಪತ್ತು ವರ್ಷಕ್ಕೂ ಹಳೆಯದಾದ ಬಸ್ ನಿಲ್ದಾಣದ ಕುಡುಕರ ತಾಣವಾಗಿತ್ತು, ಕುಡುಕರ ಹಾವಳಿಯಿಂದ ಬಸ್ ಮೂಲಕ ತೆರಳುವವರು ಅವರ ಗಬ್ಬು ವಾಸನೆಯಿಂದ ಬೆಸತ್ತು ಯಾರು ಕೂಡ ಬಸ್ ನಿಲ್ದಾಣದಲ್ಲಿ ತಂಗುತ್ತಿರಲಿಲ್ಲ, ಅದರಿಂದ ಅದು ಹಾಳು ಬಿದ್ದಿತ್ತು. ಆದರೆ ಅದೆ ಹಾಳು ಬಿದ್ದಿರುವ ಬಸ್ ನಿಲ್ದಾಣವನ್ಬ ಇವತ್ತು kpcc ಕಾರ್ಯಾದಕ್ಷ ಶಾಸಕ …

Read More »

ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆಳೆದ ಜಯಂತ ತಿನೈಕರ್‌ ಮೇಲೆ ಮಾರಣಾಂತಿಕ ಹಲ್ಲೆ.

ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆಳೆದ ಜಯಂತ ತಿನೈಕರ್‌ ಮೇಲೆ ಮಾರಣಾಂತಿಕ ಹಲ್ಲೆ. ಆರ್.ಟಿ.ಐ ಕಾರ್ಯಕರ್ತರೂ ಆಗಿರುವ ಜಯಂತ ತಿಣೈಕರ್ ಅವರ ಮೇಲೆ ಅಪರಿಚಿತ ಯುವಕರ ತಂಡವೊಂದು ಹಲ್ಲಗೈದು ಗಾಯಗೊಳಿಸಿದ ಘಟನೆ  ಬೆಳಗಾವಿ- ಖಾನಾಪುರ ಹೆದ್ದಾರಿಯ ಝಾಡ ಶಹಾಪುರ ಗ್ರಾಮದ ಬಳಿ ಸಂಭವಿಸಿದೆ . |ತಾವು ಶುಕ್ರವಾರ ಸಂಜೆ ಕಾರಿನಲ್ಲಿ ಬೆಳಗಾವಿಯಿಂದ ಖಾನಾಪುರದತ್ತ ಕಾರನ್ನು ಪ್ರಯಾಣಿಸುವಾಗ ತಮ್ಮ ಬೈಕುಗಳಲ್ಲಿ ಬೆನ್ನಟ್ಟಿದ ಐದಾರು ಯುವಕರ ತಂಡ ಝಾಡ ಶಹಾಪುರ ಬಳಿ …

Read More »