ಮತಪಟ್ಟಿಗೆ ಹೊತ್ತು ತರುತ್ತಿದ್ದ ಬಸ್ ಗೆ ಟಿಪ್ಪರ್ ಡಿಕ್ಕಿ ಅಪಘಾತ; ಚುನಾವಣಾ ಸಿಬ್ಬಂದಿಗಳಿಗೆ ಗಾಯ.... ಮುದ್ದೇಬಿಹಾಳ; ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ,ಕೂಪ್ಪ ತಾಂಡ,ಕೂಪ್ಪ ಸಿದ್ದಾಪೂರ ಗ್ರಾಮದ ಮತ ಪೆಟ್ಟಿಗೆ ಮತ್ತು ಸಿಬ್ಬಂದಿ ಕರೆತರುತ್ತಿದ್ದ ಬಸ್ ಆಲಮಟ್ಟಿ ರಸ್ತೆಯ ಗೆದ್ದಲಮರಿ ಬಳಿ ಮಂಗಳವಾರ ರಾತ್ರಿ 7;30 ರ ಸಮಯಕ್ಕೆ ಸಿಮೆಂಟ್ ಮಿಕ್ಸರ್ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿ ಇದ್ದ ಸಿಬ್ಬಂದಿ ಗಳಿಗೆ ಗಾಯಗೂಂಡಿದ್ದು ಬಸ್ ಚಾಲಕನಿಗೆ ಸ್ಥಿತಿ …
Read More »ಗೋಕಾಕ ಬಿಜೆಪಿ ಮಹಿಳಾ ಪದಾದಿಕಾರಿಗಳಿಂದ ಸುಕನ್ಯಾ ಸಮೃದ್ದಿ ಯೋಜನೆ: ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಪಾಸ ಬುಕ್ ವಿತರಣೆ.
ಗೋಕಾಕ ಬಿಜೆಪಿ ಮಹಿಳಾ ಪದಾದಿಕಾರಿಗಳಿಂದ ಸುಕನ್ಯಾ ಸಮೃದ್ದಿ ಯೋಜನೆ: ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಪಾಸ ಬುಕ್ ವಿತರಣೆ. ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಕನಸು ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಮಾಡಿದ ಬ್ಯಾಂಕ ಪಾಸ ಬುಕಗಳನ್ನು ಗೋಕಾಕದಲ್ಲಿನ ಜಲಸಂಪನ್ಮೂಲ ಸಚಿವ ಶ್ರೀ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ಕಾರ್ಮಿಕ ದುರಿಣ ಅಂಬಿರಾವ ಪಾಟೀಲ ಇವರು ಪಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ …
Read More »ಗೋಕಾಕ ಬಿಜೆಪಿ ಮಹಿಳಾ ಪದಾದಿಕಾರಿಗಳಿಂದ ಸುಕನ್ಯಾ ಸಮೃದ್ದಿ ಯೋಜನೆ: ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಪಾಸ ಬುಕ್ ವಿತರಣೆ.
*ಗೋಕಾಕ ಬಿಜೆಪಿ ಮಹಿಳಾ ಪದಾದಿಕಾರಿಗಳಿಂದ ಸುಕನ್ಯಾ ಸಮೃದ್ದಿ ಯೋಜನೆ: ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಪಾಸ ಬುಕ್ ವಿತರಣೆ. ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಕನಸು ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಮಾಡಿದ ಬ್ಯಾಂಕ ಪಾಸ ಬುಕಗಳನ್ನು ಗೋಕಾಕದಲ್ಲಿನ ಜಲಸಂಪನ್ಮೂಲ ಸಚಿವ ಶ್ರೀ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ಕಾರ್ಮಿಕ ದುರಿಣ ಅಂಬಿರಾವ ಪಾಟೀಲ ಇವರು ಪಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ …
Read More »ಚಿಕ್ಕನಂದಿ ಗ್ರಾಮದಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ
ಚಿಕ್ಕನಂದಿ ಗ್ರಾಮದಲ್ಲಿ ಭಕ್ತಿ ಭಾವದಿಂದ ಜರುಗಿದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಶಿವಾನಂದ ಮಠದಲ್ಲಿ ಸ್ಥಳಿಯ ಗುರುಸ್ವಾಮಿ ಮತ್ತು ವಿವಿದ ಗ್ರಾಮದ ಸನ್ನಿದಾದ ಗುರುಸ್ವಾಮಿಗಳ ಸಮ್ಮುಖದಲ್ಲಿ ಎರಡನೆ ವರ್ಷದ ಮಹಾಪೂಜೆ ಅದ್ದೂರಿಯಾಗಿ ಜರುಗಿತು. ಈ ಮಹಾಪೂಜೆಗೆ ಸುತ್ತಮುತ್ತಲಿನಿಂದ ಗುರುಸ್ವಾಮಿಗಳ ಜೊತೆ ಕನ್ನಿ ಸ್ವಾಮಿಗಳು, ಪಡಿ ಸ್ವಾಮಿಗಳು,ಗಂಟಿ ಸ್ವಾಮಿಗಳು ಸೇರಿದಂತೆ ಸ್ವಾಮಿಗಳುವಿವಿದ ವಾದ್ಯ ಮೇಳಗಳಿಂದ ಆಗಮಿಸಿ ಬಕ್ತಿ ಹಾಡುಗಳನ್ನು ಹಾಡಿದರು, ಹಾಗೂ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಅಭಿಷೇಕ, …
Read More »ಈ ಅಬ್ಯರ್ಥಿ ಗೆದ್ದರೆ ಒಳ್ಳೆಯದೊ ಅಥವಾ ಸೋತರೆ ಒಳ್ಳೆಯದೋ ನೀವೆ ನೋಡಿ,,,!!!
ಈ ಅಬ್ಯರ್ಥಿ ಗೆದ್ದರೆ ಒಳ್ಳೆಯದೊ ಅಥವಾ ಸೋತರೆ ಒಳ್ಳೆಯದೋ ನೀವೆ ನೋಡಿ,,,!! ತುಮಕೂರು : ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಯೊಬ್ಬರು ತಮ್ಮ ಚುನಾವಣಾ ಕರಪತ್ರದಲ್ಲಿ ಮುದ್ರಿಸಿರುವ ಅಂಶಗಳು ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಚುನಾವಣೆಯಲ್ಲಿ ಗೆದ್ದರೆ ಮಾಡುವ ಕೆಲಸಗಳು ಹಾಗೂ ಸೋತರೆ ಮಾಡುವ ಕೆಲಸಗಳನ್ನು ಸ್ಪಷ್ಟಪಡಿಸಿರುವುದು ಹುಬ್ಬೇರಿಸುವಂತಿವೆ. ಅಲ್ಲದೇ ಕರಪತ್ರದಲ್ಲಿಯೇ ಗ್ರಾಮದಲ್ಲಿ ನಡೆದಿರುವ ಭ್ರಷ್ಟಾಚಾರದ ಸಂಗತಿಗಳನ್ನು ಹೊರಹಾಕಿದ್ದು ವಿಶೇಷವಾಗಿದೆ. ಜಿಲ್ಲೆಯ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಲ್ಕೆರೆ …
Read More »ಮರಾಕುಡಿ ಗ್ರಾಮದ ಅಬಿವೃದ್ದಿಗಾಗಿ ಅಭ್ಯರ್ಥಿಗಳ ಅವಿರೋಧ ಆಯ್ಕೆ*
*ಮರಾಕುಡಿ ಗ್ರಾಮದ ಅಬಿವೃದ್ದಿಗಾಗಿ ಅಭ್ಯರ್ಥಿಗಳ ಅವಿರೋಧ ಆಯ್ಕೆ* ಗ್ರಾಮ ಪಂಚಾಯತ ಚುನಾವಣೆ ಹತ್ತಿರ ಬಂದರೆ ಸಾಕು ಕುಟುಂಬದವರ ಮಧ್ಯೆ ಚುನಾವಣಾ ಭರಾಟೆ ಜೋರಾಗಿಯೇ ಇರುತ್ತದೆ. ಗ್ರಾಮದಲ್ಲಿ ನಾನು ನೀನು ಎಂದು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಮುಂದಾಗುತ್ತಾರೆ. ಗ್ರಾಮದಲ್ಲಿ ತಮ್ಮದೆ ಹಿಡಿತ ಸಾಧಿಸಲು ಗ್ರಾಮ ಪಂಚಾಯತಿ ಚುನಾವಣೆ ಒಂದು ಅಡಿಪಾಯ ಆಗುತ್ತೆ . ಬಿರುಸಿನ ಫೈಟ್ ನಡೆಯುವ ಕಾಲದಲ್ಲಿ ಇಲ್ಲೊಂದು ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ನಡೆದು …
Read More »ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಆಗದೆ ಮಾಟ-ಮಂತ್ರ ಮಾಡಿದ ಕುತಂತ್ರಿ ಅಬ್ಯರ್ಥಿಗಳು.
ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಆಗದೆ ಮಾಟ-ಮಂತ್ರ ಮಾಡಿದ ಕುತಂತ್ರಿ ಅಬ್ಯರ್ಥಿಗಳು ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಮ್ಮನಕೋಲ ಗ್ರಾಮದಲ್ಲಿ ಚುನಾವಣೆ ಹಿನ್ನೆಲೆ ವಾಮಾಚಾರ ಮಾಡಿದ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇಗಾದರೂ ಮಾಡಿ, ಜನರನ್ನು ಮೋಸಗೊಳಿಸಿ ಗೆಲ್ಲಬೇಕೆಂಬ ಕುತಂತ್ರ ನಡೆಸಿರುವ ಕೆಲವು ಕುತಂತ್ರಿ ಅಭ್ಯರ್ಥಿಗಳು ಮಾಟ,ಮಂತ್ರ ನಡೆಸಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಗ್ರಾಮದ ವಾರ್ಡಿನಲ್ಲಿ ವಿರೋಧಿ ಬಣದ ಅಭ್ಯರ್ಥಿಗಳ ಮನೆ ಎದುರು ಲಿಂಬೆ ಹಣ್ಣು, ತೆಂಗಿನಕಾಯಿ, ಗುಲಾಲು, …
Read More »ಶಾಲೆಗಳು ತೆರದರೆ ಜೈಲುಗಳು ಮುಚ್ಚುತ್ತವೆ : ಶ್ರೀಮತಿ ಅರೂಣಾದೇವಿ.
ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಮತ್ತು ಗೋಕಾಕ ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಎಸ್,ಎಸ್,ಎಲ್,ಸಿ, ಮತ್ತು ಪಿ,ಯು,ಸಿ,ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ರಾಷ್ಟ್ರಿಯ ಉಪಾದಕ್ಷರಾದ ಪ್ರಭಾಕರ ಕೊರೆ ಮಾತನಾಡಿ,ನೂರು ವರ್ಷದಲ್ಲಿ ಶಿಕ್ಷಣ ವಂಚಿತರಾದವರು ಇವತ್ತು ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಬೇದ ,ವರ್ಣ ಇಲ್ಲದೆ ಪ್ರತಿ ಸಮಾಜದವರಿಗೆ ಕೆ,ಎಲ್,ಇ,ಶಿಕ್ಷಣ ಸಂಸ್ಥೆ ಶಿಕ್ಷಣ …
Read More »ಶಾಲೆಗಳು ತೆರದರೆ ಜೈಲುಗಳು ಮುಚ್ಚುತ್ತವೆ : ಶ್ರೀಮತಿ ಅರೂಣಾದೇವಿ. ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಮತ್ತು ಗೋಕಾಕ ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಎಸ್,ಎಸ್,ಎಲ್,ಸಿ, ಮತ್ತು ಪಿ,ಯು,ಸಿ,ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ರಾಷ್ಟ್ರಿಯ ಉಪಾದಕ್ಷರಾದ ಪ್ರಭಾಕರ ಕೊರೆ ಮಾತನಾಡಿ,ನೂರು ವರ್ಷದಲ್ಲಿ ಶಿಕ್ಷಣ ವಂಚಿತರಾದವರು ಇವತ್ತು ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಬೇದ ,ವರ್ಣ ಇಲ್ಲದೆ ಪ್ರತಿ ಸಮಾಜದವರಿಗೆ ಕೆ,ಎಲ್,ಇ,ಶಿಕ್ಷಣ ಸಂಸ್ಥೆ ಶಿಕ್ಷಣ ಕೊಂಡುವಂತಾಗಿದೆ. ಅದಲ್ಲದೆ ಬೇರೆ ಸಮಾಜದವರಕ್ಕಿಂತ ಲಿಂಗಾಯತ ಸಮಾಜದಲ್ಲಿ ಬಹಳ ಬಡವರಿದ್ದಾರೆ, ಸನ್ಮಾನ್ಯ ಯಡಿಯೂರಪ್ಪನವರು ಅಂತವರಿಗ ನಮ್ಮ ಸಮಾಜದವರನ್ನು ಹಿಂದೂಳಿದ ಪಟ್ಟಿಗೆ ಸೇರಿಸಿದರೆ ಅವರನ್ನು ನಾವೆಲ್ಲರೂ ಪೂಜಿಸುತ್ತೇವೆಂದರು. ಬೆಳಗಾವಿಯಲ್ಲಿ ವೀರಶೈವ ಲಿಂಗಾಯತರ ವಿದ್ಯಾ್ಥಿಗಳಿಗೆ ನೀಡಿದ ಹಾಸ್ಟೇಲ ಜಾಗದ ದರ ಕಡಿಮೆ ಮಾಡಲು ಯಡಿಯೂರಪ್ಪನವರ ಪುತ್ರಿ ವೇದಿಕೆ ಮೇಲೆ ಆಶಿನರಾದಂತ ಅರೂಣಾದೇವಿಗೆ ವಿನಂತಿಸಿದರು. ನಮ್ಮ ಸಮಾಜಕ್ಕೆ ಶಕ್ತಿ ಬೇಕಾಗಿದೆ, ಶಕ್ತಿ ಇಲ್ಲದೆ ಸಮಾಜದಿಂದ ಎನೂ ಮಾಡಲು ಸಾದ್ಯವಿಲ್ಲ ಎಂದರು.ನಮ್ಮಲ್ಲಿ ದಾನಿಗಳಿದ್ದಾರೆ ಆದರೆ ಮಾರ್ಗದರ್ಶನವಿಲ್ಲದ ಕಾರಣ ಹಿಂದುಳಿಯಲಿಕ್ಕೆ ಕಾರಣವಾಗಿದೆ. ಹೆಣ್ಣು ಕಲಿಯುವುದು ಎಲ್ಲರ ಉದ್ದಾರಕ್ಕಾಗಿ ಗಂಡು ಕಲಿಯುವುದು ಸ್ವಾರ್ಥಕ್ಕಾಗಿ ಎಂದು ಹೇಳುತ್ತಾ ಎಲ್ಲರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿನಂತಿಸಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯಾದಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರಿ ಶ್ರೀಮತಿ ಅರೂಣಾದೇವಿಯವರು ಮಾತನಾಡಿ ಶಾಲೆಗಳು ತೆರೆದರೆ ಜೈಲು ಮುಚ್ಚುತ್ತವೆ, ಹೆಣ್ಣುಮಕ್ಕಳು ಕೇವಲ ಅಡುಗೆ ಮನೆಗೆ ಮಿಸಲಾಗದೆ ದರ್ಮವನ್ನು ಉಳಿಸುವ ಜೊತೆಯಲ್ಲಿ ಹೊರಗೆ ಬರಬೇಕಾಗಿದೆ,ಅದಲ್ಲದೆ ಮಲೆನಾಡಲ್ಲಿ ಬೆಳೆದ ನಾವೆಲ್ಲರೂ ಇವತ್ತು ಉತ್ತರ ಕರ್ನಾಟಕದ ವೀರಶೈವ ಲಿಂಗಾಯತರನ್ನು ನೋಡಿ ನಾವು ಸಂಸ್ಕ್ರತಿ ಕಲಿಯಬೇಕಾಗಿದೆ ಎಂದರು, ಇದೆ ಸಮಯದಲ್ಲಿ ಗೋಕಾಕ ತಾಲೂಕಿನ ಪಂಚಮಸಾಲಿ ಅದ್ಯಕ್ಷರಾದ ಪ್ರಕಾಶ ಬಾಗೋಜಿಯವರು ಅಪಘಾತದಲ್ಲಿ ತನ್ನ ತಂದೆ ಕಲು ಪ್ರ್ಯಾಕ್ಚರ ಆಗಿದ್ದರಿಂದ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಕಲಿಯಲಿಕ್ಕೆ ತೊಂದರೆಯಲ್ಲಿದ್ದ ಅಂಕಲಗಿ ಶಾಲೆಯ ಇಂಜನಿಯರ ವಿದ್ಯಾರ್ಥಿನಿ ಸೌಮ್ಯ ಗುತ್ತಿಗೋಳಿಯವರಿಗೆ ಪ್ರತಿ ವರ್ಷದಂತೆ ಹನ್ನೊಂದು ಸಾವಿರದಾ ಒಂದು ರೂ,ಗಳನ್ನು ಸತತ ಐದು ವರ್ಷಗಳ ವರೆಗೂ ಶಿಕ್ಷಣಕ್ಕಾಗಿ ಕೊಡುವುದಾಗಿ ಘೊಷಿಸಿದರು. ಈ ಕಾರ್ಯಕ್ರಮದಲ್ಲಿ ಗದಗ ಬ್ರಹ್ಮಮಠದ ಜಗದ್ಗುರು ಶ್ರೀಸಾದಶಿವಾನಂದ ಭಾರತಿ ಸ್ವಾಮಿಗಳು ಸಾನಿದ್ಯ ವಹಿಸಿದ್ದರು ,ಬೆಳಗಾವಿ ಜಿಲ್ಲಾ ಯುವ ಘಟಕದ ಅದ್ಯಕ್ಷರಾದ ಚೇತನ ಅಂಗಡಿ,ಜಿಲ್ಲಾ ಘಟಕ್ ಅದ್ಯಕ್ಷೆ ರತ್ನಪ್ರಭಾ ಬೆಲ್ಲದ,ಮಹಿಳಾ ಜಿಲ್ಲಾ ಘಟಕದ ಅದ್ಯಕ್ಷರಾದ ಶರಣೆ ಜ್ಯೋತಿ ಭಾವಿಕಟ್ಟಿ, ತಾಲೂಕ ಮಹಾಸಭಾದ ಅದ್ಯಕ್ಷರಾದ ಸೋಮಶೇಖರ್ ಮಗದುಮ್ಮ, ತಾಲೂಕಾ ಗೌರವಾದಕ್ಷ ರಾಜು ಮುನವಳ್ಳಿ,ಚಂದ್ರಶೇಖರ ಕೊಣ್ಣೂರ, ನಂದಾ ಗಣಾಚಾರಿ.ಮಹಾಂತೇಶ ತಾಂವಶಿ,ರಾಜು ಮೂಡಲಗಿ,ರಮೇಶ ಹಿರೆಮಠ,ಬಸವರಾಜ ಹುಳ್ಳೇರ,ವಿ,ಎಸ್,ಮಗದುಮ್, ಹಾಗೂ ಇನ್ನೂಳಿದ ಗಣ್ಯರು ಉಪಸ್ಥಿತರಿದ್ದರು.
ಶಾಲೆಗಳು ತೆರದರೆ ಜೈಲುಗಳು ಮುಚ್ಚುತ್ತವೆ : ಶ್ರೀಮತಿ ಅರೂಣಾದೇವಿ. ಗೋಕಾಕದ ಕೆ,ಎಲ್,ಇ,ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಮತ್ತು ಗೋಕಾಕ ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ಎಸ್,ಎಸ್,ಎಲ್,ಸಿ, ಮತ್ತು ಪಿ,ಯು,ಸಿ,ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೀರಶೈವ ಲಿಂಗಾಯತ ರಾಷ್ಟ್ರಿಯ ಉಪಾದಕ್ಷರಾದ ಪ್ರಭಾಕರ ಕೊರೆ ಮಾತನಾಡಿ,ನೂರು ವರ್ಷದಲ್ಲಿ ಶಿಕ್ಷಣ ವಂಚಿತರಾದವರು ಇವತ್ತು ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಾವಿರಾರು ವಿದ್ಯಾರ್ಥಿಗಳಿಗೆ ಬೇದ ,ವರ್ಣ …
Read More »ಗೊತ್ತಿಲ್ಲದೆ ಮಾಡುತಿದ್ದ ತಂಗಿಯ ಬಾಲ್ಯ ವಿವಾಹ ತಡೆದ ಅಣ್ಣ
ವಿದ್ಯಾಬ್ಯಾಸ ಕಲಿಸುವುದಾಗಿ ಹೇಳಿ ತನ್ನ ಅಣ್ಣನ ಮಗಳನ್ನು ಸಂಬಂದಿಕರ ಹುಡುಗನ ಜೊತೆ ಮಾಡುತಿದ್ದ ಬಾಲ್ಯ ವಿವಾಹವನ್ನು ವಿವಾಹ ಆಗುತಿದ್ದ ಬಾಲಕಿಯ ಅಣ್ಣ ಬಂದು ಆಗುತಿದ್ದ ಬಾಲ್ಯ ವಿವಾಹವನ್ನು ತಡೆದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದ ರಾಧಿಕಾ ಮಲ್ಲೇಶ ಮಗೆನ್ನವರ (16) ಎಂಬ ಬಾಲಕಿಯನ್ನು ಘಟಪ್ರಭಾದ ರಮೇಶ ಕೆಂಪಣ್ಣ ಮೊದಗಿ (24) ಇತನ ಜೊತೆ ಕೊಣ್ಣೂರಲ್ಲಿನ ರಾದಿಕಾಳ ಅತ್ತೆಯ ಮನೆಯಲ್ಲಿ ಮದುವೆ ಮಾಡಲು …
Read More »