Breaking News

ಗೋಕಾಕ ಭಕ್ತರ ನಡೆ ಅಮರನಾಥ ಕಡೆ,,

Spread the love

ಗೋಕಾಕ ಭಕ್ತರ ನಡೆ ಅಮರನಾಥ ಕಡೆ,,

ಪ್ರತಿ ವರ್ಷದಂತೆ ಈ ವರ್ಷವು ಕೂಡ ಗೋಕಾಕ ನಗರದಿಂದ ಸು
ಸುಮಾರು 50 ಶಿವಲಿಂಗ ಅಮರನಾಥ ಭಕ್ತರು ಅಮರನಾಥ ಯಾತ್ರೆಗೆ ಘಟಪ್ರಭಾ ರೇಲ್ವೆ ಸ್ಟೇಷನದಿಂದ ಗೊವಾ ಎಕ್ಸಪ್ರೆಸ್ ಮೂಲಕ ತೆರಳಿದರು,

ಅದಲ್ಲದೆ ಈ ಯಾತ್ರೆಗೆ ಸುಮಾರು 30 ವರ್ಚಗಳಿಂದ ಬಿ,ಎಮ್ ವಿಶ್ವನಾಥ ಹಾಗೂ 18 ವರ್ಷಗಳಿಂದ ಅಮರನಾಥ ಯಾತ್ರೆಗೆ ತೆರಳುತ್ತಿರುವ ಗೋಪಾಲ ಎನ್,ದೈವಜ್ಞ ಇವರುಗಳು ಪ್ರತಿ ವರ್ಷವು ಹೊಸದಾಗಿ ಭಕ್ತರನ್ನು ಯಾತ್ರೆಗೆ ಕರೆದುಕೊಂಡು ಹೋಗುತ್ತಾರೆ,

ಇನ್ನು ಈ ಯಾತ್ರಾರ್ತಿಗಳಿಗೆ ಕಿರಣ ಮಿರಜಕರ ಸಂಜೆ ಊಟದ ವ್ಯವಸ್ಥೆ ಮಾಡಿದರೆ ಇನ್ನೊರ್ವ ಭಕ್ತರಾದ ಸುರೇಶ ಕಾಡದೇವರ ಇವರು ನೀರಿನ ವ್ಯವಸ್ಥೆ ಮಾಡಿ ಭಕ್ತಿ ಮೆರೆದಿದ್ದಾರೆ,

ಈ ಸಂದರ್ಭದಲ್ಲಿ ಗೋಪಾಲ ದೈವಜ್ಞ, ಬಿ,ಎಮ್,ವಿಶ್ವನಾಥಯ್ಯ, ಬಸವರಾಜ ಹುಡೆದಮನಿ,ಕಿಶನ್ ಜಾದವ, ಈರಸಂಗ ಕೊನಕೇರಿ,ರಾಜು ಎಂಟಗೌಡರ, ಚಂದ್ರಕಾಂತ ಬೂಸಾರೆ ಹಾಗೂ ಇನ್ನೂಳಿದ ಸುಮಾರು 50 ಯಾತ್ರಿಗಳು ಉಪಸ್ಥಿತರಿದ್ದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *