Breaking News

ಕೊಣ್ಣೂರ ಉಪಪೋಲಿಸ್ ಠಾಣೆಯ ವತಿಯಿಂದ75 ನೆ ದ್ವಜಾರೋಹಣ

Spread the love

ಕೊಣ್ಣೂರ ಉಪಪೋಲಿಸ್ ಠಾಣೆಯ ವತಿಯಿಂದ75 ನೆ ದ್ವಜಾರೋಹಣ

ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿರುವ ಉಪ ಪೋಲಿಸ್ ಠಾಣೆಯಲ್ಲಿ ಎ,ಎಸ್,ಐ, ಎಪ್,ಕೆ,ಗುರನಗೌಡರ ಇವರು 75 ನೆ ಸ್ವಾತ್ಂತ್ರ್ಯೋತ್ಸವದ ದ್ವಜಾರೋಹಣ ನೇರವೆರಸಿದರು,

ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎಚ್,ಡಿ,ಗೌಡಿ,ನಾಗರಾಜ ದುರದುಂಡಿ, ಕೊಣ್ಣೂರ ಪಟ್ಟಣದ ನಾಗರಿಕರಾದ ಮಹಾದೇವ ಕೊಡಗನ್ನವರ, ಶಂಕರ ಲಗಮಪ್ಪ ಬಡೇಸ, ಡಾ: ಗುರುರಾಜ ಮನಗೂಳಿ, ಪಾರೇಶ ಬಿಲ್ಲ,ಹಾಗೂ ಇನ್ನುಳಿದ ನಾಗರಿಕರು ಉಪಸ್ಥಿತರಿದ್ದು ಈ ಹೊತ್ತಿನಲ್ಲಿ ಉಪಠಾಣೆಯ ಪಕ್ಕದಲ್ಲಿ ಬಿಡಿಸಲಾದ ರಂಗೋಲಿ ಸ್ಥಳಿಯರ ಗಮನ ಸೇಳೆಯಿತು.


Spread the love

About Fast9 News

Check Also

ಮೆಳವಂಕಿ- ಹಳೆಯ ವಿದ್ಯಾರ್ಥಿಗಳ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ೨೦ ಲಕ್ಷ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾನ*

Spread the love*ಮೆಳವಂಕಿ- ಹಳೆಯ ವಿದ್ಯಾರ್ಥಿಗಳ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ೨೦ ಲಕ್ಷ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾನ* …

Leave a Reply

Your email address will not be published. Required fields are marked *