Breaking News

ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ : ಲಖನ್ ಜಾರಕಿಹೋಳಿ

Spread the love

ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ : ಲಖನ್ ಜಾರಕಿಹೋಳಿ

ನಿಮ್ಮ ಮೊದಲನೆಯ ಪ್ರಾಶಸ್ಯತೆ ಮತವನ್ನು ನನಗೆ ನೀಡಿ ನಿಮ್ಮ ಗ್ರಾಮದ ಅಬಿವೃದ್ದಿ ಕೆಲಸ ಮಾಡಲು ಅನೂಕೂಲ ಮಾಡಿ ನಿಮ್ಮ ಶಕ್ತಿಯೆ ನನಗೆ ಶಕ್ತಿಯಾಗಲಿ, ಎಂದು ಹಿಂಡಲಗಾದ ಶ್ರೀ ಗಣೇಶ ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಪಕ್ಷೇತರ ಅಬ್ಯರ್ಥಿಯಾದ ಲಖನ್ ಜಾರಕಿಹೋಳಿಯವರು ಮತಯಾಚನೆಯ ಸಭೆಯಲ್ಲಿ ಮಾತನಾಡಿ

ಹಿಂಡಲಗಾದಲ್ಲಿನ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ. ನಿಮ್ಮ ಅಮೂಲ್ಯವಾದ ಮತವನ್ನು ಸೇಜ ನಂಬರ 5 ರ ಮುಂದೆ ಪ್ರಥಮ ಮತವನ್ನು ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಿ,ನಾನು ಆರು ವರ್ಷಗಳಲ್ಲಿ ನನ್ನ ಕೈಲಾದಷ್ಟು ಮೀರಿ ಅಬಿವೃದ್ದಿ ಕಾರ್ಯಗಳನ್ನು ಮಾಡುತ್ತೇನೆ,ನಿಮ್ಮ ಕೆಲಸಕ್ಕಾಗಿ ಗೋಕಾಕಕ್ಕೆ ಬರುವ ಅವಶ್ಯಕತೆ ಇಲ್ಲ,ಬೆಳಗಾವಿಗೆ ನಾನೆ ಬಂದು ತಮ್ಮನ್ನು ಬೇಟಿಯಾಗಿ ಅಬಿವೃದ್ದಿ ಮಾಡುತ್ತೇನೆ, ನಿಮ್ಮ ಒಂದು ಒಟು ನನಗೆ ಅದು ಲಕ್ಷ ಒಟಿನ ಸಮ,ನೀವು ಯಾರ ಅಮಿಷಕ್ಕೆ ಒಳಗಾಗದೆ ನನಗೆ ಮತ ನೀಡಿ,ನನಗೆ ಶಕ್ತಿಯಾಗಿರಿ,ಕೇವಲ ಜಿಲ್ಲೆಯಷ್ಟೆ ಅಲ್ಲ ರಾಜ್ಯದಲ್ಲಿನ ಕೆಲಸ ಕೂಡ ಮಾಡಿ ಅಬಿವೃದ್ದಿ ಮಾಡುತ್ತೇನೆಂದರು,

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ತುಕಾರಾಮ ಕಾಗಲ್,ಮುಖಂಡರಾದ ಪ್ರಥ್ವಿಸಿಂಗ್,ಕೆ,ಎಮ್,ಎಪ್,ನಿರ್ದೇಶಕರಾದ ಎಸ್,ಎಸ್,ಮುಗುಳಿ,ಕಲ್ಲಪ್ಪ ಗೀರೆನ್ನವರ,ಮನೋಹರಕರ ಹಾಗೂ ಹಿಂಡಲಗಾ,ಅಂಬೆವಾಡಿ,ಉಚ್ಛಗಾಂವ,ತುರಮುರೆ,ಕುದರೆಮನಿ,ಬಿಳಗುಂದಿ,ಬೆನಕನಹಳ್ಳಿ,ಕಿಣಯೇ,ಕಂಗ್ರಾಳಿ ಬಿ ಕೆ,ಕಂಗ್ರಾಳಿ,ಎಚ್,ದೇಸೂರ,ನಂದಿಹಳ್ಳಿಧಾಮಣಿ,ಯಳ್ಳೂರ ಗ್ರಾಮ ಪಂಚಾಯತ ಅದ್ಯಕ್ಷರು,ಉಪಾದಕ್ಷರು,ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.


Spread the love

About Fast9 News

Check Also

ಎಂದಿಗೂ ರಾಜಕೀಯ ನಿವೃತ್ತಿ ಕುರಿತು ಮಾತನಾಡಬೇಡಿ: ಬಾಲಚಂದ್ರ ಅವರಿಗೆ ಒಕ್ಕೂರಿಲಿನಿಂದ ದಲಿತರ ಮನವಿ

Spread the loveಎಲ್ಲ ಸಮಾಜಗಳು ಸಹೋದರತ್ವ ಭಾವನೆಗಳಿಂದ ನಡೆದಾಗ ಮಾತ್ರ ಅಭಿವೃದ್ದಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ. ಬಾಲಚಂದ್ರ ಜಾರಕಿಹೊಳಿ ಅವರಿಗೆ …

Leave a Reply

Your email address will not be published. Required fields are marked *