Breaking News

ಎಲ್ಲರೂ ನಮ್ಮವರೆ.ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸಿ, : ಲಖನ್ ಜಾರಕಿಹೋಳಿ.

Spread the love

ಎಲ್ಲರೂ ನಮ್ಮವರೆ.ಎಲ್ಲರೂ ಸೇರಿ ನನ್ನನ್ನು ಗೆಲ್ಲಿಸಿ, : ಲಖನ್ ಜಾರಕಿಹೋಳಿ.

ನಿಮ್ಮ ಆಶಿರ್ವಾದ ಪಡೆಯಲು ನಾನು ಇವತ್ತು ನಿಮ್ಮ ಹತ್ತಿರ ಬಂದಿದ್ದೇನೆಂದು ನಿಪ್ಪಾಣಿಯ ಹೊರವಲಯದ ತಾವಂದಿಯ ಬ್ರಹ್ಮನಾಥ ಭವನ ಸ್ಥವ ನಿದಿ ಮಂಟಪದಲ್ಲಿ ಹಮ್ಮಿಕೊಂಡ ಪ್ರಚಾರದ ಕಾರ್ಯಕ್ರಮದಲ್ಲಿ ಪಕ್ಷೇತರ ಅಬ್ಯರ್ಥಿ ಲಖನ್ ಜಾರಕಿಹೋಳಿಯವರು ದೀಪ ಬೆಳಗಿಸಿ ಮಾತನಾಡಿ ನಿಮ್ಮ ಯಾವುದೆ ಕೆಲಸವಿರಲಿ,ಅದು ವಯಕ್ತಿಕ ಇರಲಿ ಅಥವಾ ಊರಿನದ್ದು ಇರಲಿ, ಸಾಮಾಜಿಕ ವಿರಲಿ ನಿಮ್ಮ ಕೆಲಸವನ್ನು ಮಾಡಿಕೊಡುವ ಜವಾಬ್ದಾರಿ ನನ್ನದು, ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದವರು ಬರುತ್ತಾರೆ ನಮಗೆ ಎಲ್ಲರೂ ಒಂದೆ ಎಲ್ಲರೂ ನಮ್ಮವರೆ ಅದಕ್ಕಾಗಿ ನಾನು ಪಕ್ಷೇತರ ಅಬ್ಯರ್ಥಿಯಾಗಿ ಸ್ಪರ್ದಿಸಿದ್ದೇನೆ, ಎರಡು ಪಕ್ಷದ ಚುನಾಯಿತ ಸದಸ್ಯರಾದ ತಾವೆಲ್ಲರೂ ನನ್ನ ಸೇಜ ನಂಬರ 5 ಕ್ಕೆ ,ತಮ್ಮ ಪ್ರಥಮ ಮತದ ಪ್ರಾಶಶ್ಯತೆ ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಲು ವಿನಂತಿಸಿದರು,

ತಾವೆಲ್ಲರೂ ನನ್ನ ಸಹೋದರಿಗೆ ಅಬಿವೃದ್ದಿಗಾಗಿ ಸಹಕಾರ ನೀಡಿದ ಹಾಗೆ ನನಗೂ ಕೂಡ ತಮ್ಮ ಸೇವೆಗಾಗಿ ನನ್ನನ್ನು ಗೆಲ್ಲಿಸಿ,ಅಬಿವೃದ್ದಿಗಾಗಿ ಬೆಂಬಲಿ ಎಂದರು,

ಈ ಕಾರ್ಯಕ್ರಮದಲ್ಲಿ ಸ್ಥಳಿಯ
ನಿಪ್ಪಾಣ ಮಾಜಿ ನಗರ ಅದ್ಯಕ್ಷ ಹಾಲಿ ಸದಸ್ಯರಾದ ವಿಲಾಸ ಗಾಡಿವಡ್ಡರ, ಯುವನೇತಾ ಉತ್ತಮ ಪಾಟೀಲ, ಮಾಜಿ ದಲಿತ ಮುಖಂಡ ಅಶೋಕಕುಮಾರ ಅಸೂದೆ,ಜಿಪಂ, ,ಮಾಜಿ‌ಜಿಪಂ, ಸದಸ್ಯ ಜಯವಂತ ಕಾಂಬಳೆ,ಚೇತನ ಸ್ವಾಮಿ, ಗ್ರಾಪಂ, ಸದಸ್ಯ ಸಂಜಯ ಕಾಗೆ ಪ್ರಾದ್ಯಾಪಕ ಸಚೀನ ಖೋತ, ಸುನೀಲ ಮಹಾಂಕಾಳೆ, ಅಮೀತ ಶಿಂದೆ, ಇಂದ್ರಜೀತ ಸೊಳಾಂಕುರೆ,ಉಪಾದಕ್ಷರು ,ತಾನಾಜಿ ಚೌಗಲೆ ,ಉಮೇಶ ಪಾಟೀಲ ಹಾಗೂ ಇನ್ನುಳಿದ ಹಲವಾರು ಮುಖಂಡರು ಸದಸ್ಯರುಗಳು ಉಪಸ್ಥಿತರಿದ್ದರು.ಇಮ್ರಾನ್ ಮಕಾಂದರ ಇವರು ನಿರೂಪಿಸಿದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *