Breaking News

Fast9 News

ಜುಲೈ ೮ ರಂದು ರಾಜ್ಯಾದ್ಯಾಂತ ಮೆಗಾ ಲೋಕ ಅದಾಲತ್ ಹಿನ್ನೆಲೆ ರಾಮದುರ್ಗದಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಸುವರ್ಣಾವಕಾಶ.

ಜುಲೈ ೮ ರಂದು ರಾಜ್ಯಾದ್ಯಾಂತ ಮೆಗಾ ಲೋಕ ಅದಾಲತ್ ಹಿನ್ನೆಲೆ ರಾಮದುರ್ಗದಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಸುವರ್ಣಾವಕಾಶ. ರಾಮದುರ್ಗ: ಜುಲೈ ೮ ರಂದು ರಾಜ್ಯಾದ್ಯಾಂತ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಕಾರಣ ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸ್ಥಳೀಯ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶರಾದ ಬಿ.ಟಿ ಅನ್ನಪೂಣೇಶ್ವರಿ ಹಾಗೂ ಕಿರಿಯ ದಿವಾಣಿ ನ್ಯಾಯಾಧೀಶರಾದ ಸುಕಿತಾ ಹದ್ಲಿ ತಿಳಿಸಿದರು. ಪಟ್ಟಣದ ನ್ಯಾಯಾಲದಲ್ಲಿ ಈ ಕುರಿತು ಜಂಟಿಯಾಗಿ ನಡೆಸಿದ ತಾಲೂಕಾ ಮಟ್ಟದ ವಿವಿಧ …

Read More »

ಸರ್ಕಾರದ ಗ್ಯಾರೆಂಟಿಗಳು ಗೊಂದಲಿಕ್ಕಿಡಾಗಬಾರದು.:ಆನಂದ ಸೋರಗಾಂವಿ

ಸರ್ಕಾರದ ಗ್ಯಾರೆಂಟಿಗಳು ಗೊಂದಲಿಕ್ಕಿಡಾಗಬಾರದು.:ಆನಂದ ಸೋರಗಾಂವಿ ಗೋಕಾಕ : ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರಜಾ ರಕ್ಷಣಾ ಸೇನೆ ಬೆಳಗಾವಿ ಜಿಲ್ಲಾ ಘಟಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಗೋಕಾಕ ತಾಲೂಕ ಘಟಕದ ಸಂಘಟನೆಗಳು ಜಂಟಿಯಾಗಿ ಸಭೆ ಮಾಡಿ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನರಲ್ಲಿ ಗೋಂದಲವನ್ನುಂಟು ಮಾಡದೆ ತಲುಪಬೇಕು. ಚುಣಾವಣೆ ಪ್ರಚಾರದಲ್ಲಿ ಯಾವುದೇ ರೀತಿ ಕಂಡಿಷನಗಳನ್ನು ಹಾಕದೆ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುತ್ತವೆ, ಎಂದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ …

Read More »

ವಿದ್ಯುತ್‌ ದರ ಏರಿಕೆ ಹಾಗೂ ಕನಿಷ್ಟ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

ವಿದ್ಯುತ್‌ ದರ ಏರಿಕೆ ಹಾಗೂ ಕನಿಷ್ಟ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ ಚನ್ನಮ್ಮನ ಕಿತ್ತೂರು : ವಿದ್ಯುತ್‌ ದರ ಏರಿಕೆ ಹಾಗೂ ಕನಿಷ್ಟ ಶುಲ್ಕ ಹೆಚ್ಚಳವನ್ನು ಖಂಡಿಸಿ ಮಂಗಳವಾರ ಕಿತ್ತೂರಿನ ತಹಶೀಲ್ದಾರ ಹಾಗೂ ಹೆಸ್ಕಾಂ ಕಚೇರಿಗೆ ಉತ್ತರ ಕರ್ನಾಟಕ ವೃತ್ತಿ ಪರ ನೇಕಾರ ಹೋರಾಟ ಸಮಿತಿ ಸದಸ್ಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನೇಕಾರಿಕೆ ಉದ್ಯೋಗ ಈಗ ಹಳಿ ತಪ್ಪಿದೆ ಮತ್ತು ಜವಳಿ ಉದ್ಯಮಕ್ಕೆ ನೆಲೆ ಸಿಗದಂತಾಗಿದೆ. ಒಂದೆಡೆ ನೇಕಾರರು …

Read More »

ಮದುವೆ ದಿನಾಂಕ ನಿಶ್ಚಯ ಮಾಡಲು ಬರುವಾಗ ಹೃದಯಾಘಾತದಿಂದ ಕನಸಗೇರಿ ಯೋಧ ಸಾವು

ಮದುವೆ ದಿನಾಂಕ ನಿಶ್ಚಯ ಮಾಡಲು ಬರುವಾಗ ಹೃದಯಾಘಾತದಿಂದ ಕನಸಗೇರಿ ಯೋಧ ಸಾವು ಇನ್ನೆನು ಎಂಟು ದಿನಗಳಾದ ಮೇಲೆ ನೂರಾರು ಜನರ ಮದ್ಯೆ ಮದುವೆ ಮಾಡಿಕೊಳ್ಳಲು ಸ್ವಗ್ರಾಮಕ್ಕೆ ರೈಲಿನಲ್ಲಿ ಆಗಮಿಸುತ್ತಿರುವಾಗ ಸಾವಿಗೀಡಾದ ಘಟನೆ ಪಂಜಾಬಿನ ಲೂದಿಯಾನದಲ್ಲಿ ಹೃದಯಾಘಾತದಿಂದ ಯೋಧನೊರ್ವ ಸಾವಿಗಿಡಾದ ಘಟನೆ ನಡೆದಿದೆ 8 ವರ್ಷಗಳ ಹಿಂದೆ ಭಾರತಾಂಬೆಯ ಸೇವೆ ಮಾಡಲು ಸೈನ್ಯಕ್ಕೆ ಸೇರಿದ್ದ ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಕಾಶಿನಾಥ ಕೃ,ಶಿಂದಿಗಾರ 28ವರ್ಷ, ಎಂಟು ದಿ‌ನಗಳ ನಂತರ ಸ್ವಗ್ರಾಮದಲ್ಲಿ ನಡೆಯುವ …

Read More »

ಸಮಾಜದಲ್ಲಿ ಶಾಂತಿ ಕದಡುವಂತಹ ಸ್ಟೇಟಸ್ ಹಾಕಿದರೆ ಮುಲಾಜಿಲ್ಲದೆ ಕೇಸ್ ಪೀಕ್ಸ್ : PSI ಕಿರಣ ಮೊಹಿತೆ.

ಸಮಾಜದಲ್ಲಿ ಶಾಂತಿ ಕದಡುವಂತಹ ಸ್ಟೇಟಸ್ ಹಾಕಿದರೆ ಮುಲಾಜಿಲ್ಲದೆ ಕೇಸ್ ಪೀಕ್ಸ್ : PSI ಕಿರಣ ಮೊಹಿತೆ. ಗೋಕಾಕ : ಮೊಬೈಲನಲ್ಲಿ ತಾವು ಹಾಕುವ ಒಂದು ಸ್ಟೇಟಸ್ಸಿನಿಂದ ಅನ್ಯ ದರ್ಮಕ್ಕಾಗಲಿ ಅಥವಾ ಯಾವುದೆ ವಕ್ತಿಗತ ಜೀವನಕ್ಕೆ ದಕ್ಕೆ ಉಂಟಾದಲ್ಲಿ ಮತ್ತು ಅದರಿಂದ ಸಮಾಜದಲ್ಲಿ ಅಶಾಂತಿ ಕದಡುವದಾಗಲಿ ಮಾಡಿದರೆ ಯಾವುದೆ ಮುಲಾಜಿಲ್ಲದೆ ಅಂತವರ ವಿರುದ್ಧIPC ಕಲಂ 153ಎ, 295,295ಎ,ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೋಕಾಕ …

Read More »

ಸಮಾಜದಲ್ಲಿ ಶಾಂತಿ ಕದಡುವಂತಹ ಸ್ಟೇಟಸ್ ಹಾಕಿದರೆ ಮುಲಾಜಿಲ್ಲದೆ ಕೇಸ್ ಪೀಕ್ಸ್ : PSI ಕಿರಣ ಮೊಹಿತೆ.

ಸಮಾಜದಲ್ಲಿ ಶಾಂತಿ ಕದಡುವಂತಹ ಸ್ಟೇಟಸ್ ಹಾಕಿದರೆ ಮುಲಾಜಿಲ್ಲದೆ ಕೇಸ್ ಪೀಕ್ಸ್ : PSI ಕಿರಣ ಮೊಹಿತೆ. ಗೋಕಾಕ : ಮೊಬೈಲನಲ್ಲಿ ತಾವು ಹಾಕುವ ಒಂದು ಸ್ಟೇಟಸ್ಸಿನಿಂದ ಅನ್ಯ ದರ್ಮಕ್ಕಾಗಲಿ ಅಥವಾ ಯಾವುದೆ ವಕ್ತಿಗತ ಜೀವನಕ್ಕೆ ದಕ್ಕೆ ಉಂಟಾದಲ್ಲಿ ಮತ್ತು ಅದರಿಂದ ಸಮಾಜದಲ್ಲಿ ಅಶಾಂತಿ ಕದಡುವದಾಗಲಿ ಮಾಡಿದರೆ ಯಾವುದೆ ಮುಲಾಜಿಲ್ಲದೆ ಅಂತವರ ವಿರುದ್ಧIPC ಕಲಂ 153ಎ, 295,295ಎ,ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೋಕಾಕ …

Read More »

ಹಬ್ಬದಲ್ಲಿ ಪಾಲ್ಗೊಂಡಿದ್ದ ಶಾಸಕರ ಮೇಲೆ ಕಲ್ಲು ತೂರಾಟ

ಹಬ್ಬದಲ್ಲಿ ಪಾಲ್ಗೊಂಡಿದ್ದ ಶಾಸಕರ ಮೇಲೆ ಕಲ್ಲು ತೂರಾಟ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಮೇಲೆ ಕಲ್ಲು ತೂರಾಟವಾಗಿರುವ ಬಗ್ಗೆ ವರದಿಯಾಗಿದೆ. ಮೇ 27 ರಂದು ಶಾಸಕರು ಸ್ಥಳೀಯ ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾಗ ಅಪರಿಚಿತರು ಈ ಕೃತ್ಯ ನಡೆಸಿರುವ ಬಗ್ಗೆ ತಡವಾಗಿ ವರದಿಯಾಗಿದೆ. ಈ ಘಟನೆಯಲ್ಲಿ ಶಾಸಕರಿಗೆ ದೊಡ್ಡ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.ಈ ಬಗ್ಗೆ ಶಾಸಕರು ಲಕ್ಷೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More »

ಬಿಲ್ ಕೇಳಿದಕ್ಕೆ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ,

ಬಿಲ್ ಕೇಳಿದಕ್ಕೆ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ, ವಿದ್ಯುತ್ ಬಿಲ್ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ನಡೆದಿದೆ. ಆಳಂದದ ಸೋನಾರ ಗಲ್ಲಿಯ ನಿವಾಸಿ ವಸೀಂ ಸೈಫನ್ ಸಾಬ್ ಎಂಬುವವರು ಮನೆಯದ್ದು 3000 ಹಾಗೂ ಡಾಬಾದ 7000 ರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಿಲ್ ಕೇಳಲು ಹೋದ ಇಲಾಖೆ ಸಿಬ್ಬಂದಿ, ಕಟ್ಟದಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗಿದ್ದಾರೆ.ಈ ವೇಳೆ ವಸೀಂ …

Read More »

ಮಹಿಳೆಯನ್ನು ಕೊಂದು, ಆಕೆ ಮಾಂಸವನ್ನೇ ತಿಂದ ಭೂಫ !

ಮಹಿಳೆಯನ್ನು ಕೊಂದು, ಆಕೆ ಮಾಂಸವನ್ನೇ ತಿಂದ ಭೂಫ! ಯುವಕನೊಬ್ಬ ಮಹಿಳೆಯನ್ನು ಕೊಂದು, ಆಕೆಯ ದೇಹದ ಮಾಂಸವನ್ನೇ ತಿಂದಿರುವ ವಿಚಿತ್ರ ಘಟನೆ,ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ದನ ಮೇಯಿಸುತ್ತಿದ್ದ ಮಹಿಳೆಯನ್ನು ಸುರೇಂದ್ರ ಠಾಕೂರ್ ಎಂಬಾತ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಈ ಕೃತ್ಯ ಎಸಗಿದ್ದಾನೆ. ಘಟನೆ ಸಂಬಂಧ ಸುರೇಂದ್ರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಆತ ಹೈಡೋಫೋಬಿಯಾದಿಂದ ಬಳಲುತ್ತಿದ್ದಾನೆ ಎಂದು ತಿಳಿದುಬಂದಿದೆ. ಮಾನಸಿಕವಾಗಿ ಅಸ್ವಸ್ಥನಾಗಿರುವ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More »

ಮೊಜು ಮಸ್ತಿ ಮಾಡಲು ಹೋದವರು ನೀರು ಪಾಲಾದರು.

ಮೊಜು ಮಸ್ತಿ ಮಾಡಲು ಹೋದವರು ನೀರು ಪಾಲಾದರು. ಮೋಜು ಮಸ್ತಿ ಮಾಡಲು ಬಂದಿದ್ದ ನಾಲ್ವರು ಯುವಕರು ನೀರುಪಾಲಾದ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರದ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಆರ್.ಟಿ.ನಗರದ ಶೇಖ್,ತೋಹಿದ್, ಶಾಹಿದ್, ಫೈಜಲ್ ಮೃತರು. ನಂದಿಬೆಟ್ಟಕ್ಕೆ ತೆರಳಿದ್ದ ಯುವಕರು ಕೆರೆಯಲ್ಲಿ ಈಜಲು ಇಳಿದಿದ್ದು,ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಮೃತದೇಹವನ್ನು ಅಗ್ನಿಶಾಮಕ ದಳ ಹೊರತೆಗೆದಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಲಾಗಿದೆ.

Read More »