ಅಬಿವೃದ್ದಿಗಾಗಿ ಬಿಜೆಪಿ ಬಿಟ್ರು, ಕಾಂಗ್ರೆಸ್ಸಿಗೆ ಸೇರಿದ್ರು,,, ಸುಮಾರು ಇಪ್ಪತ್ತು ವರ್ಷಗಳಿಂದ ಬಿಜೆಪಿಯಲ್ಲಿದ್ದ ಹುಕ್ಕೇರಿ ತಾಲೂಕಿನ ಪಾಶ್ಛಾಪುರ ಗ್ರಾ,ಪಂ, ಸದಸ್ಯರೊಬ್ಬರು ಇವತ್ತು ಕೆ,ಪಿ,ಸಿ,ಸಿ,ಕಾರ್ಯಾದಕ್ಷರಾದ ಪುತ್ರ ರಾಹುಲ ಜಾರಕಿಹೋಳಿ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೋಳಿಯವರ ಸಮ್ಮುಖದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡ ಹುಸೇನ್ ಪಟ್ಟನಕೋಡಿ,ಮಾತನಾಡಿ ಗ್ರಾಮದಲ್ಲಿ ಸತೀಶ ಜಾರಕಿಹೋಳಿಯವರ ಅಬಿವೃದ್ದಿ ಕಾರ್ಯ ನೋಡಿ ತಮ್ಮನ್ನು ಗೆಲ್ಲಿಸಿ ಕಳಿಸಿದ ಜನತೆ, ಗ್ರಾಮಕ್ಕೆ ಅಬಿವೃದ್ದಿ ಮಾಡಲು ಮನಿಶಾ ಶಿಂದೆ ಅವರು …
Read More »ಎಲೆಕ್ಷನನಲ್ಲಿ ಗೆದ್ದಿದ್ದಕ್ಕೆ ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ
ಎಲೆಕ್ಷನನಲ್ಲಿ ಗೆದ್ದಿದ್ದಕ್ಕೆ ವಿರೋಧಿ ಬಣದಿಂದ ಮುಖಂಡನ ಬರ್ಬರ ಹತ್ಯೆ ನಿನ್ನೆ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶದಲ್ಲಿ ಸ್ಥಳಿಯ ಮುಖಂಡನ ಪೇನಲ್‍ನಲ್ಲಿ 10ಕ್ಕೆ 10 ಸೀಟ್‍ಗಳು ಬಂದಿದ್ದು. ಆದ್ರೆ ಇದೇ ಹೊಟ್ಟೆ ಕಿಚ್ಚಿನಿಂದ ವಿರೋಧಿ ಬಣದವರು ಆ ಮುಖಂಡನನ್ನೆ ಮರ್ಡರ್ ಮಾಡಿರುವ ಒಂದು ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನ್‍ಪುರ ಗ್ರಾಮದಲ್ಲಿ ನಡೆದಿದೆ. ಶಾನುರಸಾಬ್ ದಸ್ತಗೀರ್‍ಸಾಬ್ ಮುಲ್ಲಾ ಕೊಲೆಯಾಗಿರುವ ದುರ್ದೈವಿ. ಸುಲ್ತಾನ್‍ಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಎರಡು ಬಣಗಳ …
Read More »ಮತ ಎಣಿಕೆಗೆ ಕೇಂದ್ರದಲ್ಲಿ ಪತ್ರಕರ್ತರನ್ನು ನಿಷೇದಿಸಿದಕ್ಕೆ ತಹಸಿಲ್ದಾರ ವಿರುದ್ದ ಪತ್ರಕರ್ತರಿಂದ ಪ್ರತಿಬಟನೆ
ಮತ ಎಣಿಕೆಗೆ ಕೇಂದ್ರದಲ್ಲಿ ಪತ್ರಕರ್ತರನ್ನು ನಿಷೇದಿಸಿದಕ್ಕೆ ತಹಸಿಲ್ದಾರ ವಿರುದ್ದ ಪತ್ರಕರ್ತರಿಂದ ಪ್ರತಿಬಟನೆ ರಾಯಬಾಗ: ಮತ ಎಣಿಕೆಯ ಕೇಂದ್ರದಲ್ಲಿ ಪತ್ರಕರ್ತರನ್ನು ಪ್ರವೇಶಿಸಿದಂತೆ ತಡೆದು ತಹಸಿಲ್ದಾರ್ ನೇಮಿನಾಥ ಗೆಜ್ಜೆ ವಿರುದ್ಧ ಪತ್ರಕರ್ತರು ಅಕ್ರೋಶ ವ್ಯಕ್ತಪಡಿಸಿದರು ಮತಎಣಿಕೆಯ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು ಮತದಾನ ಎಣಿಕೆಯ ಪ್ರಕ್ರಿಯೆಯನ್ನು ಸುದ್ದಿ ಮಾಡಲು ಪತ್ರಕರ್ತರಿಗೆ ತಾಲೂಕು ಆಡಳಿತ ಅನುಮತಿ ನೀಡಿ ಪಾಸ್ ವಿತರಣೆ ಮಾಡಲಾಗಿತ್ತು ಮತಎಣಿಕೆಯ ಕೇಂದ್ರಕ್ಕೂ ಪತ್ರಕರ್ತರಿಗೆ ಸ್ಥಳವಕಾಶ ಮಾಡಿದ ಜಾಗಕ್ಕೆ ಅಜಗಜಾಂತರ …
Read More »ಬೆಳಗಾವಿ ಲೊಕಸಭಾ ಉಪಚುನಾವಣೆ ಕಾಂಗ್ರೆಸ್ಸಿನಿಂದ ಇಬ್ಬರು ಹೆಸರು ಅಂತಿಮ
ಬೆಳಗಾವಿ ಲೊಕಸಭಾ ಉಪಚುನಾವಣೆ ಕಾಂಗ್ರೆಸ್ಸಿನಿಂದ ಇಬ್ಬರು ಹೆಸರು ಅಂತಿಮ ಬೆಳಗಾವಿ: ‘ಬೆಳಗಾವಿ ಲೋಕಾಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್‌ಗೆ ಇಬ್ಬರ ಹೆಸರು ಅಂತಿಮವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಇಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮೊದಲು ಮೂರು ಹೆಸರುಗಳನ್ನು ಸೂಚಿಸಲಾಗಿತ್ತು. ಅದರಲ್ಲಿ ಇಬ್ಬರು ಹೆಸರು ಅಂತಿಮವಾಗಿದೆ’ ಎಂದರು. ಹೆಸರು ಬಹಿರಂಗಪಡಿಸಲು ನಿರಾಕರಿಸಿ. ‘ನನ್ನ ಹೆಸರಿರುವ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.
Read More »ಬೆಳಿಗ್ಗೆ 8.00 ಗಂಟೆಯಿಂದ ಗ್ರಾ.ಪಂ.ಚುನಾವಣೆಯ ಮತ ಎಣಿಕೆ ಪ್ರಾರಂಭ – ಪ್ರಕಾಶ ಹೊಳೆಪ್ಪಗೋಳ
ಬೆಳಿಗ್ಗೆ 8.00 ಗಂಟೆಯಿಂದ ಗ್ರಾ.ಪಂ.ಚುನಾವಣೆಯ ಮತ ಎಣಿಕೆ ಪ್ರಾರಂಭ – ಪ್ರಕಾಶ ಹೊಳೆಪ್ಪಗೋಳ ಗೋಕಾಕ : ನಾಳೆ ಬೆಳಿಗ್ಗೆ 8.00 ಗಂಟೆಗೆ ಗ್ರಾಮ ಪಂಚಾಯತ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಾರಂಭವಾಗುವುದು. Covid ಇರುವ ಕಾರಣ ಅಭ್ಯರ್ಥಿ ಅಥವಾ ಏಜೆಂಟ್ ಒಬ್ಬರಿಗೆ ಮಾತ್ರ ಒಳಗೆ ಅವಕಾಶ ಇದೆ. ಎಣಿಕೆ ಕೊಠಡಿಯ ಒಳಗೆ ಮೊಬೈಲ್, ನೀರಿನ ಬಾಟಲ್, ಯಾವುದೇ ದ್ರವ ವಸ್ತು, ಗುಟ್ಕಾ, ಪಾನ, ಸಿಗರೇಟ್ , ಕಡ್ಡಿ ಪೊಟ್ಟಣ, ಬ್ಲೇಡ್ …
Read More »ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ ಗೆದ್ದವರ ನಡೆ,,,,,??
ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ ಗೆದ್ದವರ ನಡೆ,,,,,?? *ಮಹನಿಯರೆ* ಗ್ರಾಮ ಪಂಚಾಯತ ಚುನಾವಣೆ ಮುಗಿದಿದೆ.ಮತ ಎಣಿಕೆ ಮಾತ್ರ ಬಾಕಿ ಇದೆ .ನಾಳೆ ಪಲಿತಾಂಶ ಹೊರಬಿಳಲಿದೆ.ಫಲಿತಾಂಶ ಹೊರಬಿದ್ದ ಕೂಡಲೆ ಸೋಲು ಗೆಲುವು ತಿಳಿಯುತ್ತದೆ.ಆದರೆ ಸೋಲು – ಗೆಲುವು ಇದ್ದದೇ. ನಾವೆಲ್ಲರೂ ಯೊಚಿಸಬೇಕಾದ ವಿಷಯ ಕೂಡ ಅದೆ ಎನೆಂದರೆ ಸೋಲುವವರು ಗೆಲ್ಲೂವವರೂ ನಮ್ಮದೆ ಊರಿನವರು,ನಮ್ಮದೆ ಗ್ರಾಮದವರೂ ಆದಕಾರಣ ಗೆದ್ದವರೂ ಸೊತವರ ಮನಸ್ಸನ್ನು ನೋವಿಸುವಂತಹ,ಹಿಯ್ಯಾಳಿಸುವಂತಹ ಕಾರ್ಯಕ್ಕೆ ಯಾರು ಇಳಿಯಬಾರದು.ಎಕೆಂದರೆ ಗ್ರಾಮ ಪಂಚಾಯತ …
Read More »ನಾಳೆ ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ,,,
ನಾಳೆ ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ,,,,, *ಮಹನಿಯರೆ* ಗ್ರಾಮ ಪಂಚಾಯತ ಚುನಾವಣೆ ಮುಗಿದಿದೆ.ಮತ ಎಣಿಕೆ ಮಾತ್ರ ಬಾಕಿ ಇದೆ .ನಾಳೆ ಪಲಿತಾಂಶ ಹೊರಬಿಳಲಿದೆ.ಫಲಿತಾಂಶ ಹೊರಬಿದ್ದ ಕೂಡಲೆ ಸೋಲು ಗೆಲುವು ತಿಳಿಯುತ್ತದೆ.ಆದರೆ ಸೋಲು – ಗೆಲುವು ಇದ್ದದೇ. ನಾವೆಲ್ಲರೂ ಯೊಚಿಸಬೇಕಾದ ವಿಷಯ ಕೂಡ ಅದೆ ಎನೆಂದರೆ ಸೋಲುವವರು ಗೆಲ್ಲೂವವರೂ ನಮ್ಮದೆ ಊರಿನವರು,ನಮ್ಮದೆ ಗ್ರಾಮದವರೂ ಆದಕಾರಣ ಗೆದ್ದವರೂ ಸೊತವರ ಮನಸ್ಸನ್ನು ನೋವಿಸುವಂತಹ,ಹಿಯ್ಯಾಳಿಸುವಂತಹ ಕಾರ್ಯಕ್ಕೆ ಯಾರು ಇಳಿಯಬಾರದು.ಎಕೆಂದರೆ ಗ್ರಾಮ ಪಂಚಾಯತ ಚುನಾವಣೆಯೂ …
Read More »ನಾಳೆ ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ,,
ನಾಳೆ ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ,,,,, *ಮಹನಿಯರೆ* ಗ್ರಾಮ ಪಂಚಾಯತ ಚುನಾವಣೆ ಮುಗಿದಿದೆ.ಮತ ಎಣಿಕೆ ಮಾತ್ರ ಬಾಕಿ ಇದೆ .ನಾಳೆ ಪಲಿತಾಂಶ ಹೊರಬಿಳಲಿದೆ.ಫಲಿತಾಂಶ ಹೊರಬಿದ್ದ ಕೂಡಲೆ ಸೋಲು ಗೆಲುವು ತಿಳಿಯುತ್ತದೆ.ಆದರೆ ಸೋಲು – ಗೆಲುವು ಇದ್ದದೇ. ನಾವೆಲ್ಲರೂ ಯೊಚಿಸಬೇಕಾದ ವಿಷಯ ಕೂಡ ಅದೆ ಎನೆಂದರೆ ಸೋಲುವವರು ಗೆಲ್ಲೂವವರೂ ನಮ್ಮದೆ ಊರಿನವರು,ನಮ್ಮದೆ ಗ್ರಾಮದವರೂ ಆದಕಾರಣ ಗೆದ್ದವರೂ ಸೊತವರ ಮನಸ್ಸನ್ನು ನೋವಿಸುವಂತಹ,ಹಿಯ್ಯಾಳಿಸುವಂತಹ ಕಾರ್ಯಕ್ಕೆ ಯಾರು ಇಳಿಯಬಾರದು.ಎಕೆಂದರೆ ಗ್ರಾಮ ಪಂಚಾಯತ ಚುನಾವಣೆಯೂ …
Read More »ಕೊಣ್ಣೂರಿಗೆ ಒಲಿಯುತ್ತಾ ಬೆಳಗಾವಿ ಬಿಜೆಪಿ ಲೋಕಾಸಭಾ ಟಿಕೇಟ್ ???
ಕೊಣ್ಣೂರಿಗೆ ಒಲಿಯುತ್ತಾ ಬೆಳಗಾವಿ ಬಿಜೆಪಿ ಲೋಕಾಸಭಾ ಟಿಕೇಟ್ ??? ಬೆಳಗಾವಿ: ಸಂಸದ ಸುರೇಶ್ ಅಂಗಡಿಯವ್ರ ನಿಧನದಿಂದ ತೆರವಾದ ಬೆಳಗಾವಿಯ ಲೋಕಸಭಾ ಕ್ಷೇತ್ರದ ಬೈ-ಎಲೆಕ್ಷನ್ ಇನ್ನೂ ಘೋಷಣೆಯಾಗಿಲ್ಲ. ಇನ್ನೇನು ದಿನಾಂಕ ನಿಗದಿಯಾಗವುದರ ಜೊತೆಯಲ್ಲಿ ಯಾರಿಗೆ ಟಿಕೇಟ್ ಅನ್ನುವುದು ಕೂಡ ಅಂತಿಮವಾಗಬೇಕಾಗಿದೆ. ಆದ್ರೆ ಈಗಾಗಲೇ ಬಿಜೆಪಿ ಟಿಕೇಟಗಾಗಿ ಹಲವಾರು ಹೆಸರು ಕೇಳಿ ಬರುತ್ತಿರುವ ಜೊತೆಯಲ್ಲಿಯೆ ಗೋಕಾಕ ತಾಲೂಕಿನ ಕೊಣ್ಣೂರಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಹೆಸರು ಬೆಳಗಾವಿ ಬಿಜೆಪಿ ಲೊಕಸಭಾ ಟಿಕೇಟಗಾಗಿ ಮುಂಚೂಣಿಯಲ್ಲಿ ಇದ್ದಾರೆಂದು ಕೇಳಿ …
Read More »ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಿಂದ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವ ಗುರಿ
ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಿಂದ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವ ಗುರಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸದಲ್ಲಿರುವ ಶ್ರೀ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಶ್ರೀಎಸ್ಎಮ್ ನಾರಗೊಂಡ ಇಂಟರ್‌ನ್ಯಾಶನಲ್ ಸ್ಕೂಲ್ ಹಾರೂಗೇರಿ (ಕ್ರಾಸ್) ಸಿ.ಬಿ.ಎಸ್.ಇ ಯಿಂದ ಅನುಮತಿ ಪಡೆದುಕೊಂಡಿದೆಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿವೇಕ ನಾರಗೊಂಡ ಹೇಳಿದರು. ಅದಲ್ಲದೆ ಈ ಶಾಲೆಯು 2019ರಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅನುಮತಿಯಿಂದ ಶಾಲೆಯನ್ನು ಪ್ರಾರಂಭಿಸಿದ್ದು, 2020-21 ನೇ ಸಾಲಿಗೆ ಸಿ.ಬಿ.ಎಸ್.ಇ …
Read More »