Breaking News

Uncategorized

ಹಣ್ಣು,ಹಂಪಲ,ಅಲ್ಫೊಪಹಾರ ಹಂಚಿ ಹುಟ್ಟು ಹಬ್ಬ ಆಚರಿಸಿದ ದಾನೇಶ ಘಾಟಗೆ.

ಹಣ್ಣು,ಹಂಪಲ,ಅಲ್ಫೊಪಹಾರ ಹಂಚಿ ಹುಟ್ಟು ಹಬ್ಬ ಆಚರಿಸಿದ ದಾನೇಶ ಘಾಟಗೆ. ಸದಾ ಸಮಾಜ ಸೇವೆಯಲ್ಲಿ ತೊಡಗಿ ಬಡವರಿಗಾಗಿ ಹಗಲಿರುಳು ದುಡಿದು ಹಾಗೆಯೆ ಸಮಾಜದ ಚಿಂತನಗೆ ಚಿಂತಿಸುತ್ತಿರುವ ಯುವಕರ ಕಣ್ಮಣಿ, ಹೋರಾಟದ ಛಲಗಾರ ,ಸದಾ ಹಸನ್ಮುಖಿಯಾಗಿರುವ ಜಮಖಂಡಿ ನಗರಸಭೆಯ ಅದ್ಯಕ್ಷ ದಾನೇಶ ಘಾಟಗೆ ಯವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ಸರಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಾಗೂ ಅಲ್ಪೋಪಹಾರ ವಿತರಿಸಲಾಯಿತು. ಅದಲ್ಲದೆ ಜಮಖಂಡಿ ಶಾಸಕರಾದ ಆನಂದ …

Read More »

ನಾಳೆ ಬಿಜೆಪಿ ನಗರ, ಗಾಮೀಣ ಯುವ ಮೋರ್ಚಾ ವತಿಯಿಂದ ವಿಕಾಸ್ ತೀರ್ಥ ಬೈಕ್ ರ್ಯಾಲಿ ಮತ್ತು ಜಿಲ್ಲಾ ಕಾರ್ಯಕಾರಿಣಿ ಸಭೆ.

ನಾಳೆ ಬಿಜೆಪಿ ನಗರ, ಗಾಮೀಣ ಯುವ ಮೋರ್ಚಾ ವತಿಯಿಂದ ವಿಕಾಸ್ ತೀರ್ಥ ಬೈಕ್ ರ್ಯಾಲಿ ಮತ್ತು ಜಿಲ್ಲಾ ಕಾರ್ಯಕಾರಿಣಿ ಸಭೆ. ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರ ಸತತ 8ವರ್ಷಗಳ ಆಡಳಿತ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಬೆಳಿಗ್ಗೆ ಗಂಟೆಗೆ ನಗರದ ಕೊಳವಿ ಹನುಮಂತ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಸಕ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯದ ವರೆಗೆ ವಿಕಾಸ್ ತೀರ್ಥ ಬೈಕ್ ರಾಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 11.ಗಂಟೆಗೆ ನಗರದ …

Read More »

ಬಿಜೆಪಿಯವರಿಗೆ ದುಡ್ಡಿನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ : ಸತೀಶ ಜಾರಕಿಹೋಳಿ

ಬಿಜೆಪಿಯವರಿಗೆ ದುಡ್ಡಿನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ : ಸತೀಶ ಜಾರಕಿಹೋಳಿ ಗೋಕಾಕ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಮನ್ಸ್‌ ನೀಡಿರುವುದು ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಆರೋಪಿಸಿದ್ದಾರೆ. ನಗರದ ಹಿಲ್ಲ್ ಗಾರ್ಡನ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮುಂದೆ ಸಾಕಷ್ಟು ಕೇಸ್‌ಗಳಿವೆ. ಆದರೆ ಉದ್ದೇಶಪೂರಕವಾಗಿ ರಾಹುಲ್‌ ಗಾಂಧಿಯವರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು. ಇಡಿ, ಸಿಬಿಐನಲ್ಲಿ ಅನೇಕ ಬಿಜೆಪಿ ನಾಯಕರ ಮೇಲೆ …

Read More »

ಪ್ರಾಣಿ,ಪಕ್ಷಿಗಳ ಆರ್ಥ ನಾದಕ್ಕೆ ಸ್ಪಂದಿಸುತ್ತಿರುವ ಕರ್ನಾಟಕ ವಿಶ್ವನಿರ್ಮಾಣ ಸೇನೆ

ಪ್ರಾಣಿ,ಪಕ್ಷಿಗಳ ಆರ್ಥ ನಾದಕ್ಕೆ ಸ್ಪಂದಿಸುತ್ತಿರುವ ಕರ್ನಾಟಕ ವಿಶ್ವನಿರ್ಮಾಣ ಸೇನೆ ಪ್ರತಿವರ್ಷದಂತೆ ಈ ಸಲವು ಕೂಡ ಬೆಸಿಗೆಯ ತಾಪಮಾನ ಹೆಚ್ಚಾಗಿದ್ದರಿಂದ ಇಂದು ಗೋಕಾಕ ತಾಲೂಕಿನ ದುಫದಾಳ ಗ್ರಾಮದಲ್ಲಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಪಕ್ಷಿಗಳ ಆರ್ಥನಾದಕ್ಕೆ ಸ್ಪಂದಿಸಿ,ಅವುಗಳಿಗೆ ಆಹಾರ ಮತ್ತು ನೀರು ಪೂರೈಸುವ ಕಾರ್ಯದಲ್ಲಿ ಕರ್ನಾಟಕ ವಿಶ್ವನಿರ್ಮಾಣ ಸೇನೆಯ ಪದಾಧಿಕಾರಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಮಾನವೀಯತೆಯ ಸಂದೇಶ ಸಾರಿದರು ಈ ವೇಳೆಯಲ್ಲಿ ಮಾತನಾಡಿದ ಕರ್ನಾಟಕ ವಿಶ್ವನಿರ್ಮಾಣ ಸೇನೆ ಗೋಕಾಕ ತಾಲೂಕ ಕಾರ್ಯದರ್ಶಿ ಮಾನಿಂಗ್ …

Read More »

ಮಾದಕ ವಸ್ತುಗಳಿಗೆ ಬಲಿಯಾಗದೆ,ಉತ್ತಮ ಆಹಾರ ಸೇವಿಸಿ ದೀರ್ಘಕಾಲ ಬದುಕಿರಿ.

ಮಾದಕ ವಸ್ತುಗಳಿಗೆ ಬಲಿಯಾಗದೆ,ಉತ್ತಮ ಆಹಾರ ಸೇವಿಸಿ ದೀರ್ಘಕಾಲ ಬದುಕಿರಿ. ಗೋಕಾಕ ತಾಲೂಕಿನ ಕೊಣ್ಣೂರಿನ, ಗೋಕಾಕ ರೋಡ ರೇಲ್ವೆ ಸ್ಟೇಷನ್ ದಲ್ಲಿ ಮತ್ತು ಮರಡಿಮಠದ ಶ್ರೀಗುರುಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಗೋಕಾಕ ಗ್ರಾಮೀಣ ಪೋಲಿಸ್ ಇಲಾಖೆಯವತಿಯಿಂದ ಎ,ಎಸ್,ಐ,ಬಿ,ಎಸ್,ಬಡಿಗೇರ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರೋದಿ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೊದಲು ನೀವು ಮಾದಕ ವಸ್ತುಗಳನ್ನು ಉಪಯೊಗಿಸಿಕೊಳ್ಳುತ್ತಿರಿ ,ಆದರೆ ನಂತರ ಅದೆ ನಿಮ್ಮನ್ನು ತನಗೆ ಬಲಿತೆಗೆದುಕೊಳ್ಳುತ್ತದೆ,ಅಷ್ಟೆ ಅಲ್ಲದೆ ಅದರ ಮತ್ತಿನಲ್ಲಿ …

Read More »

ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿ ಕೊನೆಗೂ ಅರೆಸ್ಟ್,,

ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿ ಕೊನೆಗೂ ಅರೆಸ್ಟ್,, ಕೆಲವು ದಿನಗಳ ಹಿಂದೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಕೊಲೆ ಮಾಡಿದ ಆರೋಪಿಯನ್ನು ಬಂದಿಸುವಲ್ಲಿ ಗೋಕಾಕ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ, ಜೂನ 2 ರಂದು ಹುಕ್ಕೇರಿ ತಾಲೂಕಿನ ದುಂಡಯ್ಯಾ ನಂದಿಕೊಳ್ಲಮಠ ಎಂಬಾತನನ್ನು ಕೊಣ್ಣೂರಲ್ಲಿ ಕೆಲವು ತಿಂಗಳಿನಿಂದ ದುಡಿಯಲಿಕ್ಕೆ ಬಂದಂತಹ ವಿನಾಯಕ ಲೊಕುರೆ ಎಂಬಾತ ಕೊಲೆ ಮಾಡಿದ್ದ, ತನಿಖೆ ಪ್ರಾರಂಬಿಸಿದ ಸಿ,ಪಿ,ಆಯ್, ಗೋಪಾಲ ರಾಥೋಡ ಮತ್ತು ಪಿ,ಎಸ್,ಐ, ನಾಗರಾಜ ಖಿಲಾರೆ ಇವರು ಕೊಲೆ ಆರೋಪಿ …

Read More »

ಶೆಟ್ಟೆವ್ವಾ ತಾಯಿ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.

ಶೆಟ್ಟೆವ್ವಾ ತಾಯಿ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು. ಗೋಕಾಕದ ಹೊರವಲಯದ ಲೋಳಸೂರ ತೊಟದ ಹತ್ತಿರ ಇರುವ ಶೆಟ್ಟೆವ್ವಾ ತಾಯಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ನೇರವೆರಿತು 150 ವರ್ಷಗಳ ಇತಿಹಾಸವುಳ್ಳ ಈ ದೇವಿಯ ಪೂಜೆಯನ್ನು ಗೋಕಾಕದ ಮೇಸ್ತ್ರಿ ಕುಟುಂಬಸ್ಥರು ಮಾಡುತ್ತಾ ಬಂದಿದ್ದಾರೆ,ಈ ದೇವಿಗೆ ಕೇವಲ ಗೋಕಾಕ ಅಷ್ಟೆ ಅಲ್ಲ ಸುತ್ತಮುತ್ತಲಿನ ಗ್ರಾಮದಲ್ಲಿ ಮಕ್ಕಳು ಹುಟ್ಟಿದರೆ ಈ ದೇವಿಗೆ ಬಂದು ಮುಡಿ ಕೊಟ್ಟು ಅದರಲ್ಲಿಯೂ ವಿಶೇಷ …

Read More »

ಶೆಟ್ಟೆವ್ವಾ ತಾಯಿ ಜಾತ್ರೆಯಲ್ಲಿ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು.

ಶೆಟ್ಟೆವ್ವಾ ತಾಯಿ ಜಾತ್ರೆಯಲ್ಲಿ ಭಂಡಾರದಲ್ಲಿ ಮಿಂದೆದ್ದ ಸಾವಿರಾರು ಭಕ್ತರು. ಗೋಕಾಕದ ಹೊರವಲಯದ ಲೋಳಸೂರ ತೊಟದ ಹತ್ತಿರ ಇರುವ ಶೆಟ್ಟೆವ್ವಾ ತಾಯಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಬೆಳ್ಳಿ ಮೂರ್ತಿ ಪ್ರತಿಷ್ಟಾಪನೆ ನೇರವೆರಿತು 150 ವರ್ಷಗಳ ಇತಿಹಾಸವುಳ್ಳ ಈ ದೇವಿಯ ಪೂಜೆಯನ್ನು ಗೋಕಾಕದ ಮೇಸ್ತ್ರಿ ಕುಟುಂಬಸ್ಥರು ಮಾಡುತ್ತಾ ಬಂದಿದ್ದಾರೆ,ಈ ದೇವಿಗೆ ಕೇವಲ ಗೋಕಾಕ ಅಷ್ಟೆ ಅಲ್ಲ ಸುತ್ತಮುತ್ತಲಿನ ಗ್ರಾಮದಲ್ಲಿ ಮಕ್ಕಳು ಹುಟ್ಟಿದರೆ ಈ ದೇವಿಗೆ ಬಂದು ಮುಡಿ ಕೊಟ್ಟು ಅದರಲ್ಲಿಯೂ ವಿಶೇಷ …

Read More »

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ.

ಕೊಣ್ಣೂರಿನ ಸೋಮವಾರ ಸಂತೆ ರದ್ದು : ಶಿವಾನಂದ ಹೀರೆಮಠ. ದಿನಾಂಕ 13/6/22 ರಂದು ಸೋಮವಾರದಂದು ವಿದಾನ ಪರಿಷತಗೆ ನಡೆಯುವ ವಾಯುವ್ಯ ಶಿಕ್ಷಕರ ಮತ್ತು ಪದವಿಧರರ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ,ಅದರಂತೆ ಅದೆ ದಿನ ಮತದಾನ ನಡೆಯುವದರಿಂದ ಸಾವಿರಾರು ಜನ ಸಂತೆಗೆ ಆಗಮಿಸುತ್ತಾರೆ,ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಗಾವಿ ಜಿಲ್ಲೆಯಾದ್ಯಾಂತ ನಡೆಯುವ ಜಾತ್ರೆಗಳು,ಸಮಾರಂಭಗಳು, ಸಂತೆಗಳನ್ನು ರದ್ದು ಮಾಡಿದಂತೆ ಅಂದು ಕೊಣ್ಣೂರಲ್ಲಿ ನಡೆಯುವ ಸೋಮವಾರ ಸಂತೆಯನ್ನು ಕೂಡ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ …

Read More »

ಶಿಕ್ಷಕ-ಪದವೀಧರರ ಆಧಾರ ಸ್ತಂಭ ಗಟ್ಟಿಗೊಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ

ಶಿಕ್ಷಕ-ಪದವೀಧರರ ಆಧಾರ ಸ್ತಂಭ ಗಟ್ಟಿಗೊಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ರಾಜ್ಯದಲ್ಲಿ ಶಿಕ್ಷಕರ ಹಾಗು ಪದವೀಧರರನ್ನು ಉತ್ತಮ ಹಾಗು ಉನ್ನತಮಟ್ಟಕ್ಕೇರಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ರಾಮಪೂರದ ದಾನೇಶ್ವರಿ(ಬಿಳ್ಳೂರ) ಸಮುದಾಯ ಭವನದಲ್ಲಿ ನಡೆದ ವಾಯುವ್ಯ ಶಿಕ್ಷಕ ಹಾಗು ಪದವೀಧರ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕ ಕ್ಷೇತ್ರದಿಂದ ಕಣಕ್ಕಿಳಿದಿರುವ ಹಿರಿಯ ಕಾಂಗ್ರೆಸ್‌ನ ಹುರಿಯಾಳು ಪ್ರಕಾಶ …

Read More »