Breaking News

Uncategorized

ಭಯವನ್ನು ಮೆಟ್ಟಿನಿಂತಾಗ ಮಾತ್ರ ಗೆಲುವು ಸಾದ್ಯ : ಪಿ,ಎಸ್,ಐ,ಲಕ್ಷ್ಮಿ ಮೆಂಡಿಗೇರಿ

ಭಯವನ್ನು ಮೆಟ್ಟಿನಿಂತಾಗ ಮಾತ್ರ ಗೆಲುವು ಸಾದ್ಯ : ಪಿ,ಎಸ್,ಐ,ಲಕ್ಷ್ಮಿ ಮೆಂಡಿಗೇರಿ ನದಿ ಇಂಗಳಗಾವ: ನಮ್ಮ‌ ಜೀವನದಲ್ಲಿ ಕಷ್ಟಗಳು ಸಾಕಷ್ಟು ಬರುತ್ತವೆ ಆದರೆ ನಮಗೆ ಕಷ್ಟ‌ಬಂದಾಗ ಅದನ್ನು ನಾವುಗಳೆ ಅನುಭವಿಸಬೇಕೆಂದು ಬೆಂಗಳೂರು‌ ಸೈಬರ್ ಕ್ರೈಮ್ ಪಿ ಎಸ್ ಐ ಲಕ್ಷ್ಮಿ ಮಡಿಗೇರಿ ಹೇಳಿದರು. ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 4 ನೇ ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ. ಸನ್ಮಾನ ಸ್ವಿಕರಿಸಿ ಮಾತನಾಡುತ್ತಾ ಈ ಗ್ರಾಮದಲ್ಲಿ …

Read More »

ಜ್ಞಾನಕಾಗಿ ನಮ್ಮ ಬದುಕನ್ನು ಮೀಸಲಾಗಿ ಇಡಬೇಕು : ಸಂಗಮೇಶ ಸ್ವಾಮಿಗಳು.

ನದಿ ಇಂಗಳಗಾವ : ಒಳ್ಳೆಯ ಎರಡು ಮಾತುಗಳನ್ನು ಮಾತನಾಡಿದರೆ ನಾವುಗಳು ಈ ಜಗ್ಗತನ್ನೆ ಗೆಲ್ಲಬಹುದು. ಮಾತುಗಳಲ್ಲಿ ಅದ್ಬುತವಾದ ಶಕ್ತಿ ಇದೆ. ಮಾತು ಬಲವ ಮಾಣಿಕ್ಯ ತರುತ್ತಾನೆ,ಆದರೆ ಮಾತು ಬಾರದೆ ಇರುವವನು ಮನೆಗೆ ಜಗಳ ತಗೆದುಕೊಂಡ ಬರುತ್ತಾನೆಂದು ಶ್ರೀ ಸಂಗಮೇಶ್ವರ ದೇವರು ಹೇಳಿದರು.ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 4 ನೇ ದಿನ ನಡೆಯುವ 60 ನೇ ಮಹಾಶಿವರಾತ್ರಿ ನಿಮಿತ್ಯ ಶರಣ ಸಂಸ್ಕ್ರತಿ ಉತ್ಸವದಲ್ಲಿ ಮಾತನಾಡುತ್ತಾ. ಸರಿಯಾದ ಮಾರ್ಗ ತೋರಿಸುವುದೆ ಶರಣ ಸಂಸ್ಕೃತಿ …

Read More »

ರಮೇಶ ಜಾರಕಿಹೋಳಿಯವರಿಗೆ ಸಚಿವ ಸ್ಥಾನ ನೀಡದಿದ್ದರೆ ಅಬಿಮಾನಿಗಳ ಒಕ್ಕೂಟದಿಂದ ಸತ್ಯಾಗ್ರಹದ ಎಚ್ಚರಿಕೆ

ರಮೇಶ ಜಾರಕಿಹೋಳಿಯವರಿಗೆ ಸಚಿವ ಸ್ಥಾನ ನೀಡದಿದ್ದರೆ ಅಬಿಮಾನಿಗಳ ಒಕ್ಕೂಟದಿಂದ ಸತ್ಯಾಗ್ರಹದ ಎಚ್ಚರಿಕೆ ಮಾಜಿ‌ ಸಚಿವ ರಮೇಶ ಜಾರಕಿಹೋಳಿ ಒರ್ವ ಹಠವಾದಿಗಳು, ಇವರಿಗೆ ಇನ್ನೊಂದು ಹೆಸರೆ ಹಠವಾದಿ ಸಾಹುಕಾರ ಅದಲ್ಲದೆ ಎಲ್ಲ ಜನಾಂಗದವರನ್ನು ಒಂದೆ ದೃಷ್ಟಿಯಿಂದ ನೋಡುತ್ತಾ ಎಲ್ಲರೂ ನಮ್ಮವರೆ ಅನ್ನುವದೆ ಜಾರಕಿಹೋಳಿ ಕುಟುಂಬವೆಂದು ಗೋಕಾಕದ ಪ್ರವಾಸಿ ಮಂದಿರದಲ್ಲಿ ಮಾದಿಗ ಮತ್ತು ಮುಸ್ಲಿಂ ಸಮಾಜದವರಿಂದ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ದಲಿತ ಮುಖಂಡ ರವಿ ಕಡಕೋಳ ಇವರು ಮಾತನಾಡಿ ರಾಜ್ಯದ ಎಲ್ಲ ರಾಜಕೀಯ …

Read More »

ಯೋಗಿಗಳ ಸ್ಥಾನಕ್ಕೆ ಯೋಗಿಗಳಂತೆ ಇರಬೇಕು : ನಿಜಗುನಾನಂದ ಸ್ವಾಮಿಜಿ

ಯೋಗಿಗಳ ಸ್ಥಾನಕ್ಕೆ ಯೋಗಿಗಳಂತೆ ಇರಬೇಕು : ನಿಜಗುನಾನಂದ ಸ್ವಾಮಿಜಿ ಯೋಗಿಗಳ ಸ್ಥಾನಕ್ಕೆ ಬಂದವರು ಯೋಗಿಗಳಂತೆ ಇರಬೇಕು. ಶಿವಯೋಗಿಗಳ ಬದುಕು ಅತಿ ಅದ್ಬುತವಾದದ್ದು. ಯೋಗಿಯ ಪದ ಸ್ಪರ್ಶದ ಮಣ್ಣು ಈ ಜಗ್ಗತ್ತಿಗೆ ಪಾವನವಾದದ್ದು ಎಂದು ನಿಜಗುಣಾನಂದ ಮಹಾ ಸ್ವಾಮಿಗಳು ಹೇಳಿದರು.ಸಂತ ಸಂಘ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ಸಂಗಮೇಶ್ವರ ದೇವರು ಹೇಳಿದರು. ಅವರು ನದಿ ಇಂಗಳಗಾಂವಿ ಗ್ರಾಮದಲ್ಲಿ 3 ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ …

Read More »

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ ಸಂತರ ಸಂಘ ಮಾಡುವುದರ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ ಸಂಗಮೇಶ್ವರ ಸ್ವಾಮಿಜಿಗಳು ಅಥಣಿ ತಾಲೂಕಿನ ನದಿಗಳಗಾಂವ ಗ್ರಾಮದಲ್ಲಿ ಜರುಗಿದ 2 ದಿನ ನಡೆದಿರುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವದ ನಿಮಿತ್ಯವಾಗಿ ಎರಡನೇ ದಿನದ ಕಾರ್ಯಕ್ರಮವಾದ ಜೀವನ ದರ್ಶನ ಪ್ರವಚನ ನೀಡಿ ಜೀವನ ದರ್ಶನ ಬಗ್ಗೆ ಮಾತನಾಡುತ್ತಾ ನಾವುಗಳು ಜೀವನದಲ್ಲಿ ಬದಲಾವಣೆ ಯಾಗಬೇಕಾದರೆ …

Read More »

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ

ಸಂತರ ಸಂಘ ಮಾಡಿದರೆ ಪರಿವರ್ತಣೆ ಸಾದ್ಯ : ಶರಣ ಸಂಗಮೇಶ್ವರ ಸಂತರ ಸಂಘ ಮಾಡುವುದರ ಮೂಲಕ ಸಾಕಷ್ಟು ಪರಿವರ್ತಣೆ ಹಾಗೂ ಬದಲಾವಣೆಯಾಗುತ್ತದೆ ಎಂದು ಶರಣ‌ ಸಂಗಮೇಶ್ವರ ದೇವರು ಹೇಳಿದರು. ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 2 ದಿನ ನಡೆಯುವ 60 ನೇ ಮಹಾಶಿವರಾತ್ರಿ ಶರಣ ಸಂಸ್ಕ್ರತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಜೀವನ ದರ್ಶನ ಬಗ್ಗೆ ಮಾತನಾಡುತ್ತಾ ನಾವುಗಳು ಜೀವನದಲ್ಲಿ ಬದಲಾವಣೆ ಯಾಗಬೇಕಾದರೆ ಮೊದಲು ಒಳ್ಳೆಯವರ ಸಂಘ ಮಾಡಿದರೆ ಮಾತ್ರ …

Read More »

ದೇಶ ಕಟ್ಟುವಲ್ಲಿ ಮಹಿಳೆಯರದು ಸಿಂಹಪಾಲು ಇದೆ.: ಪ್ರಭಾವತಿ ಪಾಟೀಲ

ದೇಶ ಕಟ್ಟುವಲ್ಲಿ ಮಹಿಳೆಯರದು ಸಿಂಹಪಾಲು ಇದೆ.: ಪ್ರಭಾವತಿ ಪಾಟೀಲ ನಮ್ಮ ದೇಶದಲ್ಲಿ ಕಟ್ಟುವಲ್ಲಿ ಸಿಂಹ ಪಾಲು ಮಹಿಳೆಯರು ಸಾಕಷ್ಟು ಶ್ರಮವಹಿಸಿದ್ದಾರೆ ಮತ್ತು ದೇಶವನ್ನು ರಕ್ಷಿಸಲು ಸಾಕಷ್ಟು ಮಹಿಳೆಯರು ಹೋರಾಡಿದ್ದಾರೆಂದು ರಾಯಬಾಗ ಕ್ಷೇತ್ರಶಿಕ್ಷಣಾಧಿಕಾರುಗಳಾದ ಶ್ರೀಮತಿ ಪ್ರಭಾವತಿ ಪಾಟೀಲ ಹೇಳಿದರು. ಅವರು ಶ್ರೀಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಶ್ರೀ ಎಸ್ ಎಮ್. ನಾರಗೊಂಡ ಅಂತರಾಷ್ಟೀಯ ಸಿ ಬಿ ಎಸ್ ಇ ನ್ಯೂ ದೆಹಲಿ ಶಾಲೆ ಹಾರೂಗೇರಿ ಇವರುಗಳ‌ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ರೀಯ ಮಹಿಳಾ ದಿನಾಚರಣೆ …

Read More »

ನನ್ನ ಎಳಿಗೆ ಸಹಿಸಲಾಗದವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ: ಸಚಿವ ರಮೇಶ ಜಾರಕಿಹೊಳಿ.

ನನ್ನ ಎಳಿಗೆ ಸಹಿಸಲಾಗದವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ: ಸಚಿವ ರಮೇಶ ಜಾರಕಿಹೊಳಿ. ಮದ್ಯಾನ್ಹದಿಂದ ದೃಶ್ಯ ಮಾಧ್ಯಮಗಳಲ್ಲಿ ಭೀತ್ತರವಾಗಿದ್ದನ್ನು ಇನ್ನೊಬ್ಬರಿಂದ ಕೇಳಿದ ತಕ್ಷಣ ನಾನು ಶಾಕ್ ಆದೆ,2019 ರಲ್ಲಿಯೂ ಉಪಚುನಾವಣೆಯ ಸಮೀಪದಲ್ಲಿ ನನ್ನ ವಿರುದ್ದ ಇದೆ ರೀತಿ ಷಡ್ಯಂತ್ರ ರಚಿಸಿದ್ದರು, ಆದರೆ ಅದಕ್ಕೆ ನಮ್ಮ ಕ್ಷೇತ್ರದ ಜನತೆ ಮತ್ತೆ ಗೆಲ್ಲಿಸುವ ಮೂಲಕ ನಾವು ಎನೆಂದು ತೊರಿಸಿದ್ದಾರೆ, ಈಗ ಮತ್ತೆ ಉಪ ಚುನಾವಣೆ ಸಮೀಪ ಇರುವುದರಿಂದ ಮತ್ತೆ ಹೇಗಾದರೂ ಮಾಡಿ ನನಗೆ …

Read More »

ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಕ್ಯಾಂಟಿನ್ ಉದ್ಘಾಟಿಸಿದ ಕೆ,ಎಮ್,ಎಫ್, ನಿರ್ದೇಶಕ ಅಮರನಾಥ ಜಾರಕಿಹೋಳಿ.

ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಕ್ಯಾಂಟಿನ್ ಉದ್ಘಾಟಿಸಿದ ಕೆ,ಎಮ್,ಎಫ್, ನಿರ್ದೇಶಕ ಅಮರನಾಥ ಜಾರಕಿಹೋಳಿ. ಜಲಸಂಪನ್ಮೂಲ‌ ಸಚಿವ ಶ್ರೀ ರಮೇಶ ಜಾರಕಿಹೋಳಿಯವರ ಪುತ್ರ, ಕೆ,ಎಮ್,ಎಫ್, ನಿರ್ದೇಶಕರಾದ ಅಮರನಾಥ ಜಾರಕಿಹೋಳಿಯವರು ಗೋಕಾಕದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ರೋಗಿಗಳ ಹಲವು ದಿನಗಳ ಬೇಡಿಕೆಯಾಗಿದ್ದ ಕ್ಯಾಂಟಿನ್ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಅಮರನಾಥ ಜಾರಕಿಹೋಳಿಯವರು ಈ ಆಸ್ಪತ್ರೆಗೆ ದಿನಾಲು ವಿವಾದ ಗ್ರಾಮಗಳಿಂದ ಗರ್ಬೀಣಿಯರು ವಿವಿದ ರೋಗಿಗಳು ತಪಾಸಣೆ ಬರುತ್ತಾರೆ ಆದರೆ ಅವರಿಗೆ ಊಟದ ಅನಾನುಕೂಲವಾಗಿದ್ದರಿಂದ ಹೊರಗಡೆ ಹೊಗಲಿಕ್ಕೆ …

Read More »

ಮಹಿಳೆಯರಿಗೆ ಪುರುಷರಂತೆ ಬದುಕಲು ಮಾಡಿದವರು ಅಂಬೇಡ್ಕರವರು: ಜ್ಞಾನ ಪ್ರಕಾಶ ಸ್ವಾಮೀಜಿ

ಮಹಿಳೆಯರಿಗೆ ಪುರುಷರಂತೆ ಬದುಕಲು ಮಾಡಿದವರು ಅಂಬೇಡ್ಕರವರು: ಜ್ಞಾನ ಪ್ರಕಾಶ ಸ್ವಾಮೀಜಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದಲ್ಲಿ ದಲಿತ ಸಂಘರ್ಷ ಸಮೀತಿ (ಭೀಮವಾದ) ಸಂಘಟನೆಯಿಂದ ಆಯೋಜಿಸಿದ “ಸಂವಿಧಾನ ರಕ್ಷಿಸಿ, ದೇಶ ರಕ್ಷಿಸಿ” ಬೆಳಗಾವಿ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತ ಸಮಾವೇಶಕ್ಕೆ ಮೈಸೂರಿನ ಉರಿಲಿಂಗ ಪೆದ್ದಿಮಠ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಚಾಲನೆ ಮಾತನಾಡುತ್ತಾ ಅವರು ಸಂವಿಧಾನ ಭಾರತದ ಆತ್ಮವಾಗಿ ಅದರ ವಾಯು ಅಂಬೇಡ್ಕರ್ ಯಾಗಿದ್ದಾರೆ. ಸಂವಿಧಾನವನ್ನು ಬಾಬಾಸಾಹೇಬರು ಏಕೆ …

Read More »