Breaking News

Uncategorized

ಕೊಣ್ಣೂರ ಪ್ರಾಥಮಿಕ‌ ಕೇಂದ್ರದಲ್ಲಿ ಲಸಿಕೆ ನಿಡಲು ಸಿಬ್ಬಂದಿಗಳಿಂದ ಸಕಲ ಸಿದ್ದತೆ,

ಕೊಣ್ಣೂರ ಪ್ರಾಥಮಿಕ‌ ಕೇಂದ್ರದಲ್ಲಿ ಲಸಿಕೆ ನಿಡಲು ಸಿಬ್ಬಂದಿಗಳಿಂದ ಸಕಲ ಸಿದ್ದತೆ, ಇಡಿ ಮಾನವ ಕುಲವನ್ನೆ ಬೆಚ್ಚಿಬಿಳಿಸಿದ ಕೊರಾನಾ ವೈರಸಗೆ ಕೊನೆಗೂ ಮದ್ದು ಬಂದೆ ಬಿಟ್ಟಿತು,ಆ ಲಸಿಕೆ ನಿಡಲು ಗೋಕಾಕ ತಾಲೂಕಿನ ಕೊಣ್ಣೂರ ಆರೋಗ್ಯ ಪ್ರಾಥಮಿಕ‌ ಕೇಂದ್ರದಲ್ಲಿ ಎಲ್ಲ ಸಿಬ್ಬಂದಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದು ಎಲ್ಲರಿಗೂ ತಂದ ಖುಷಿ. ಪ್ರಥಮವಾಗಿ ಮೊದಲ ಹಂತದಲ್ಲಿ ಗೋಕಾಕ ತಾಲೂಕಿನಾದ್ಯಾಂತ ಗೋಕಾಕ ಸರಕಾರಿ ಆಸ್ಪತ್ರೆ ಮತ್ತು ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರಾನಾ ವಾರಿಯರ್ಸಗಳಾದ ಸರಕಾರಿ …

Read More »

ದಶಕ ಕಳೆದರು ಉದ್ಘಾಟನೆ ಭಾಗ್ಯ ಕಾಣದ ಅಳಗವಾಡಿ ಪ್ರವಾಸಿ ಮಂದಿರ : ವಿಶ್ವನಾಥ ಗಾಣಿಗೇರ ಆಗ್ರಹ

ದಶಕ ಕಳೆದರು ಉದ್ಘಾಟನೆ ಭಾಗ್ಯ ಕಾಣದ ಅಳಗವಾಡಿ ಪ್ರವಾಸಿ ಮಂದಿರ : ವಿಶ್ವನಾಥ ಗಾಣಿಗೇರ ಆಗ್ರಹ ರಾಯಬಾಗ: ಕಳೆದ ೧೨ ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದೇ ಲೋಕೊಪಯೋಗಿ ಇಲಾಖೆಯ ತಾಲೂಕಿನ ಅಧಿಕಾರಿಗಳು ಸಾರ್ವಜನಿಕರಿಗೆ ಸುಳ್ಳು ತಿಳುವಳಿಕೆಯನ್ನು ನೀಡಿ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡುವುದರಲ್ಲಿ ಅಧಿಕಾರಿಗಳೆ ರಾಜಕೀಯ ಮಾಡುತ್ತಿದ್ದಾರೆ ಹೀಗಾಗಿ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದೇ ದಶಕಗಳು ಕಳೆದರು ಉದ್ಘಾಟನೆ ಭಾಗ ಕಾಣದ ಉಳಿದು ಹೋಗಿದೆ …

Read More »

ನಿಯೊಜಿತ ಸಿ,ಪಿ,ಆಯ್, ಶ್ರೀಶೈಲ ಬ್ಯಾಕೂಡ ಇವರಿಗೆ ಕನ್ನಡ ಸೇನೆಯಿಂದ ಸತ್ಕಾರ

ನಿಯೊಜಿತ ಸಿ,ಪಿ,ಆಯ್, ಶ್ರೀಶೈಲ ಬ್ಯಾಕೂಡ ಇವರಿಗೆ ಕನ್ನಡ ಸೇನೆಯಿಂದ ಸತ್ಕಾರ ಘಟಪ್ರಭಾ ಪೋಲಿಸ್ ಠಾಣೆಗೆ ಹೊಸದಾಗಿ ಸೃಷ್ಟಿಸಲಾಗಿರುವ ಸಿ.ಪಿ.ಐ.ಹುದ್ದೆಗೆ ವರ್ಗಾವಣೆಗೊಂಡು ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ನಿಯೋಜಿತ ಸಿ.ಪಿ.ಐ ಸಾಹೇಬರಾದ ಶ್ರೀ ಶೈಲ ಬ್ಯಾಕೂಡ ರವರಿಗೆ ಕನ್ನಡ ಸೇನೆ ಸಂಘಟನೆಯ ಪದಾಧಿಕಾರಿಗಳಿಂದ ಸತ್ಕರಿಸಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಡಾ ರಾಘವೇಂದ್ರ ಪತ್ತಾರ. ಅಪ್ಪಾಸಾಬ ಮುಲ್ಲಾ. ಕೆಂಪಯ್ಯಾ ಪುರಾಣಿಕ. ಶ್ರೀ ಕಾಂತ ಮಾಹಜನ.ಪ್ರಶಾಂತ ಶಿವಾಪೂರ. ನಾಗರಾಜ ಸೊಂಟನವರ.ಆತೀಪ ಪೀರಜಾದೆ.ಇನ್ನೂ ಅನೇಕ …

Read More »

ಅಧಿವೇಶನದಲ್ಲಿ ಸದಾಶಿವ ಆಯೋಗ ಜಾರಿಮಾಡುವಂತೆ ಶಾಸಕ ಪಿ,ರಾಜೀವ ಒತ್ತಾಯಿಸಬೇಕು: ಮುತ್ತಣ್ಣ ಬೆನ್ನೂರ

ಅಧಿವೇಶನದಲ್ಲಿ ಸದಾಶಿವ ಆಯೋಗ ಜಾರಿಮಾಡುವಂತೆ ಶಾಸಕ ಪಿ,ರಾಜೀವ ಒತ್ತಾಯಿಸಬೇಕು: ಮುತ್ತಣ್ಣ ಬೆನ್ನೂರ ಚಿಂಚಲಿ* : ನಾಳೆ ಬರುವ ಅಧಿವೇಶದಲ್ಲಿ ಕುಡಚಿ ಮತಕ್ಷೇತ್ರ ಶಾಸಕ ಪಿ. ರಾಜೀವ ಅವರು ಸದಾಶಿವ ಆಯೋಗದ ಜಾರಿಗೆ ಬೆಂಬಲ ವ್ಯಕ್ತಪಡೆಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಮಾದಿಗ ಸಮುದಾಯದವರು ಶಾಸಕ ಪಿ ರಾಜೀವ ಅವರಿಗೆ ತಕ್ಕ ಪಾಠ ಕಲಿಸುವುದ್ದಾಗಿ ಮಾದಿಗ ಮೀಸಲಾತಿ ಹೋರಾಟ ಸಮೀತಿ ರಾಜ್ಯಾಧ್ಯಕ್ಷ ಮುತ್ತಣ್ಣಾ ಬೆನ್ನೂರ ಕರೆ ನೀಡಿದರು. ರಾಯಬಾಗ ತಾಲೂಕಿನ ಯಲ್ಪರಟ್ಟಿ ಗ್ರಾಮದಲ್ಲಿ …

Read More »

12 ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದ ಅಧಿಕಾರಿಗಳು: ಪ್ರತಿಬಟನೆಯ ಎಚ್ಚರಿಕೆ

12 ವರ್ಷಗಳಿಂದ ಪ್ರವಾಸಿ ಮಂದಿರ ಲೋಕಾರ್ಪಣೆ ಮಾಡದ ಅಧಿಕಾರಿಗಳು: ಪ್ರತಿಬಟನೆಯ ಎಚ್ಚರಿಕೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿರುವ ಪ್ರವಾಸಿ ಮಂದಿರ 12 ವರ್ಷಗಳ ಹಿಂದೆ ಶಂಕುಸ್ಥಾಪನೆಯಾಗಿ ನಂತರ ಪ್ರವಾಸಿ ಮಂದಿರವು ಸಾರ್ವಜನಿಕರ ತೆರಿಗೆ ಹಣದಲ್ಲಿ ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಿ ಸುಮಾರು 10 ವರ್ಷ ಕಳೆದರು ಇನ್ನು ಲೋಕಾರ್ಪಣೆಯಾಗದೆ ಉಳಿದಿರುವುದರಿಂದ ಶೀಘ್ರವಾಗಿ ಲೋಕಾರ್ಪಣೆ ಮಾಡಬೇಕೆಂದ ಹೊಂಗಿರಣ ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಸಂಘ ಹಾಗೂ ಕುಡಚಿ …

Read More »

ಟೈಯರ್ ರಿಪೇರಿ ಗ್ಯಾರೇಜ್ ಗೆ ಆಕಸ್ಮಿಕ ಬೆಂಕಿ ಆತಂಕದಲ್ಲಿ ಜನ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ಟೈಯರ್ ರಿಪೇರಿಕಾರ್ಯ ಮಾಡುವ ಗ್ಯಾರೇಜನಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿ ಸುತ್ತಲೂ ನಿವಾಸಿಗಳಿಗೆ ಕೆಲವುಕಾಲ ಆತಂಕಕ್ಕೆ ಕಾರಣವಾಗಿತ್ತು. ಅಥಣಿ ಹೊರವಲಯದ ರೇಣುಕಾ ದೇವಸ್ಥಾನ ಹತ್ತಿರದಲ್ಲಿ ಸದಾಶಿವ ಶ್ರೀಪಾದ ಗೌಳಿ ಎಂಬುವರಿಗೆ ಸೇರಿದ ಗ್ಯಾರೇಜ್ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಮಷೀನ್ ಸುಟ್ಟು ಕುರುಕಲು ಆಗಿದೆ ಅಥಣಿ ಅಗ್ನಿಶಾಮಕದಳ ಸಿಬ್ಬಂದಿ …

Read More »

ಸತೀಶ ಜಾರಕಿಹೋಳಿ ಬೆಳಗಾವಿ ಉಪಚುನಾವಣೆ ಕಾಂಗ್ರೇಸ್ಸ್ ಅಬ್ಯರ್ಥಿ

ಸತೀಶ ಜಾರಕಿಹೋಳಿ ಬೇಳಗಾವಿ ಉಪಚುನಾವಣೆ ಕಾಂಗ್ರೇಸ್ಸ್ ಅಬ್ಯರ್ಥಿ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಮತ್ತು ಬೀದರ್ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, …

Read More »

ರಾಮಮಂದಿರ ಕಟ್ಟುವಲ್ಲಿ ಪ್ರತಿಯೊಬ್ಬರ ನಿದಿ ಸಮಪರ್ಣೆ ಇರಬೇಕು.

*ರಾಮಮಂದಿರ ಕಟ್ಟುವಲ್ಲಿ ಪ್ರತಿಯೊಬ್ಬರ ನಿದಿ ಸಮಪರ್ಣೆ ಇರಬೇಕು. ಗೋಕಾಕ ವಿದಾನ ಸಭಾ ಕ್ಷೇತ್ರದಲ್ಲಿ ಭಾರತಿಯ ಜನತಾ ಪಾರ್ಟಿ ಗೋಕಾಕ ನಗರ ಮತ್ತು ಗ್ರಾಮೀಣ ಮಂಡಲದ ನೇತೃತ್ವದಲ್ಲಿ ರಾಮ ಮಂದಿರದ ನಿದಿ ಸಮರ್ಪಣಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಮಲ್ಲಿಕಾರ್ಜುನ ಚೂನಮರಿ ಯವರು 33 ಕೋಟಿ ದೇವರುಗಳನ್ನು ಪೂಜಿಸುವ ಜನಾಂಗ ಹಿಂದೂ ಧರ್ಮ, ಅಷ್ಟೆ ಅಲ್ಲದೆ ದೇಶವಷ್ಟೆ ಅಲ್ಲದೆ ಪ್ರತಿಯೊಂದು ಮನೆಯಲ್ಲಿ, ಗ್ರಾಮ, ಪಟ್ಟಣದಲ್ಲಿ ರಾಮ ಹೆಸರಿನ …

Read More »

ಕೊರಾನಾ ದೃಡ ಗೋಕಾಕದಲ್ಲಿ ಎರಡು ಶಾಲೆಗಳು ಬಂದ್

ಕೊರಾನಾ ದೃಡ ಗೋಕಾಕದಲ್ಲಿ ಎರಡು ಶಾಲೆಗಳು ಬಂದ್ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೂರು ಜನ ಶಿಕ್ಷಕರಿಗೆ ಕೊರಾನಾ ದೃಡವಾದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಅದರಲ್ಲಿ ಶಾಲೆಗಳಾದ ಕನಸಗೇರಿ ಪ್ರಾಥಮಿಕ ಶಿಕ್ಷಕ ಹಾಗೂ ಹೀರೆನಂದಿ ಪ್ರೌಡಶಾಲೆಯ ಒರ್ವ ಶಿಕ್ಷನಿಗೆ ಕೊರಾನಾ ಪೊಸಿಟೀವ್ ದೃಡವಾದ ಹಿನ್ನೆಲೆ ಇಬ್ಬರು ಶಿಕ್ಷಕರು ಸೆಲ್ಪ್ ಹೋಮ್ ಕ್ವಾರೈಂಟೈನ್ ಆಗಿದ್ದು, ಈ ಗ್ರಾಮದ ಎರಡು ಶಾಲೆಗಳನ್ನು ಮೂರು ದಿನ ಬಂದ್ ಮಾಡಿ ಪ್ರಾರಂಭ ಮಾಡುವದಕ್ಕಿಂತ ಮುಂಚೆ ಸ್ಥಳಿಯ ಗ್ರಾಮ …

Read More »

ಕೋವಿಡ್ ಪರೀಕ್ಷೆಯಲ್ಲಿ ಶಿಕ್ಷಕರಿಂದ ನೊ ಡಿಸ್ಟೇನ್ಸ್,ನೊ ಮಾಸ್ಕ್ ಕೊರಾನಾ ನಿಯಮ ಗಾಳಿಗೆ

ಕೋವಿಡ್ ಪರೀಕ್ಷೆಯಲ್ಲಿ ಶಿಕ್ಷಕರಿಂದ ನೊ ಡಿಸ್ಟೇನ್ಸ್,ನೊ ಮಾಸ್ಕ್ ಕೊರಾನಾ ನಿಯಮ ಗಾಳಿಗೆ ಸರಕಾರ ಎನೊ ಶಾಲೆಗಳನ್ನು ಪ್ರಾರಂಭ ಮಾಡಿದೆ, ಆದರೆ ಶಾಲೆಗೆ ಹೋಗಬೇಕಾದರೆ ಕೊರಾನಾ ಪರೀಕ್ಚೆ ಖಡ್ಡಾಯ ಎಂದು ಘೋಷಣೆ ಮಾಡಿದೆ, ಆದರೆ ಅದರ ತಕ್ಕಂತೆ ಸ್ಥಳಿಯ ಸರಕಾರಿ ಆಸ್ಪತ್ರೆಗಳಿಗೆ ಕೊವೀಡ್ ಪರೀಕ್ಷಾ ಕಿಟ್ಟಗಳನ್ನು ಪೂರೈಸುವಲ್ಲಿ ಸ್ವಲ್ಪ ಮಟ್ಟಿಗೆ ಎಡೆವಿದೆ ಅಂತ ಅನಿಸುತ್ತಲಿದೆ, ಇತ್ತ ಶಾಲೆಗೆ ಹೋಗುವ ಅವಸರದಲ್ಲಿರುವ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಕೊರಾನಾ ಕೋವಿಡ್ ಪರೀಕ್ಷೆ ಖಡ್ಡಾಯವಾಗಿದೆ, ಆದರೆ …

Read More »