ಗ್ರಾಪಂ, ಚುನಾವಣೆ ಮುಗಿದ ಬಳಿಕ ಹೊಸ ರೆಷನ್ ಕಾರ್ಡ್ ಶುರ ಬೆಂಗಳೂರು (ಡಿ.09): ಗ್ರಾಮ ಪಂಚಾಯತ್ ಚುನಾವಣೆ ಮುಗಿದ ಬಳಿಕ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಧರ್ಮಸೇನ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಸಲ್ಲಿಸಲಾಗಿದ್ದ 1.88 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಪ್ರತಿ …
Read More »ಸರ್ಕಾರಿ ಶಿಕ್ಷಕರ ನೇಮಕಾತಿಗೆ ತಿದ್ದುಪಡಿ ತಂದ ರಾಜ್ಯ ಬಿಜೆಪಿ ಸರ್ಕಾರ!
ಸರ್ಕಾರಿ ಶಿಕ್ಷಕರ ನೇಮಕಾತಿಗೆ ತಿದ್ದುಪಡಿ ತಂದ ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿ ಪ್ರಕ್ರಿಯೆ ನಿಯಮಾವಳಿಗಳ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಬದಲಾವಣೆಯನ್ನು ರಾಜ್ಯ ಸರ್ಕಾರ ತಂದಿದೆ. ಈ ಮೊದಲು ಶಿಕ್ಷಕರ ನೇಮಕಾತಿ ಅಧಿಸೂಚನೆಯ ನಿಯಮಾವಳಿಗಳಿಂದಾಗಿ ಖಾಲಿಯಿದ್ದ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿರಲಿಲ್ಲ. ನೇಮಕಾತಿ ನಿಯಮಾವಳಿಂದಾಗಿ ಹೆಚ್ಚಿನ …
Read More »ಅಂತೂ ಬೆಳಗಾವಿ ಉಪಚುನಾವಣೆಗೆ ಹೆಸರು ಕೇಳಿ ಬಂತೂ ,,,??
ಅಂತೂ ಬೆಳಗಾವಿ ಉಪಚುನಾವಣೆಗೆ ಹೆಸರು ಕೇಳಿ ಬಂತೂ ,,,?? ಬೆಳಗಾವಿ, (ಡಿ.08): ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಹಿರಿಯ ನಾಯಕ ಎಂ.ಬಿ. ಪಾಟೀಲ್ ನೇತೃತ್ವದ ಸಮಿತಿ ರಚಿಸಿದೆ. ಈ ಸಮಿತಿಯು ಸಹ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದು, ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗಿದೆ. ಇನ್ನು ಈ ಬಗ್ಗೆ ಸತೀಶ್ …
Read More »ಮಾನವಿಯತೆ ರೈತ ಪ್ರತಿಬಟನಾಕಾರರು
ಮಾನವಿಯತೆ ರೈತ ಪ್ರತಿಬಟನಾಕಾರರು ಘಟಪ್ರಭಾ :ಕೇಂದ್ರ ಸರಕಾರ ಜಾರಿ ಮಾಡಿದ ಮೂರು ರೈತ ಕಾಯಿದೆ ವಿರೋದಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮಾನವ ಸರಪಳಿ ಮಾಡುವ ಮೂಲಕ ಕಾಯಿದೆ ರದ್ದತಿಗೆ ವಿರೋದಿಸಿ ಪ್ರತಿಬಟನೆ ಮಾಡಲಾಯಿತಿ ಈ ಸಮಯದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದ ಕಾರಣ ಪರೀಕ್ಷೆ ಬರೆಯಲು ಹೊರಟಿದ್ದ ನರ್ಸಿಂಗ ವಿದ್ಯಾರ್ಥಿಗಳ ವಾಹನಕ್ಕೆ ಅನೂಕೂಲ ಮಾಡಿಕೊಟ್ಟು ಮಾನವಿಯತೆ ಮೆರೆದಿದ್ದಾರೆ. ಘಟಪ್ರಭಾ :ಕೇಂದ್ರ ಸರಕಾರ ಜಾರಿ ಮಾಡಿದ ಮೂರು …
Read More »ಮಾನವಿಯತೆ ರೈತ ಪ್ರತಿಬಟನಾಕಾರರು
ಮಾನವಿಯತೆ ರೈತ ಪ್ರತಿಬಟನಾಕಾರರು ಘಟಪ್ರಭಾ :ಕೇಂದ್ರ ಸರಕಾರ ಜಾರಿ ಮಾಡಿದ ಮೂರು ರೈತ ಕಾಯಿದೆ ವಿರೋದಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಮಾನವ ಸರಪಳಿ ಮಾಡುವ ಮೂಲಕ ಕಾಯಿದೆ ರದ್ದತಿಗೆ ವಿರೋದಿಸಿ ಪ್ರತಿಬಟನೆ ಮಾಡಲಾಯಿತಿ ಈ ಸಮಯದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದ ಕಾರಣ ಪರೀಕ್ಷೆ ಬರೆಯಲು ಹೊರಟಿದ್ದ ನರ್ಸಿಂಗ ವಿದ್ಯಾರ್ಥಿಗಳ ವಾಹನಕ್ಕೆ ಅನೂಕೂಲ ಮಾಡಿಕೊಟ್ಟು ಮಾನವಿಯತೆ ಮೆರೆದಿದ್ದಾರೆ.
Read More »ರೈತ ವಿರೋದಿ ಕಾಯ್ದೆ ರದ್ದಾಗುವ ತನಕ ನಮ್ಮ ಹೊರಾಟ ನಿಲ್ಲದು : ಮಂಜು ಪೂಜೇರಿ*
*ರೈತ ವಿರೋದಿ ಕಾಯ್ದೆ ರದ್ದಾಗುವ ತನಕ ನಮ್ಮ ಹೊರಾಟ ನಿಲ್ಲದು : ಮಂಜು ಪೂಜೇರಿ *ನರ್ಸಿಂಗ ಪರೀಕ್ಷಾರ್ಥಿಗಳ ವಾಹನ ಬಿಟ್ಟು ಮಾನವಿಯತೆ ಮೆರೆದ ರೈತರು* ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ರದ್ದತಿಗೆ ಅಗ್ರಹಿಸಿ ದೇಶವ್ಯಾಪಿ ಬಂದಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಹಾಗೂ ಗಡಿಯಲ್ಲಿ ಪ್ರತಿಬಟನೆ ನಡೆಸುತ್ತಿರುವ ರೈತರ ಬೇಡಿಕೆ ಇಡೆರದ ಕಾರಣ ಭಾರತ ಬಂದಗೆ ರೈತ ಸಂಘಟನೆಗಳು ಕರೆ ಕೊಟ್ಟಿತ್ತು, ಅದರ ಬೆನ್ನಲ್ಲೆ ಗೋಕಾಕ ತಾಲೂಕಿನ …
Read More »ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಅಂಗಡಿಗೆ ಬೆಂಕಿ.4 ಲಕ್ಷ ರೂ ಹಾನಿ
ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಅಂಗಡಿಗೆ ಬೆಂಕಿ.4 ಲಕ್ಷ ರೂ ಹಾನಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಪಟ್ಟಣದ ಸಚೀನ ಸುರೇಶ ಹುಕ್ಕೇರಿ ಮಾಲಿಕತ್ವದ ಅಂಗಡಿ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅಂಗಡಿಯಲ್ಲಿ ಬಾಡಿಗೆದಾರರಾಗಿದ್ದ ಅಸ್ಕರ ಅಹ್ಮದ ಪಟಾಣ ಅವರಿಗೆ ಸೇರಿದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿದೆ. …
Read More »ಗೋಕಾಕದಲಿಲ್ಲ ಬಂದ್, ದಿನನಿತ್ಯದಂತೆ ಜನಜೀವನ
ಗೋಕಾಕ ಬ್ರೇಕಿಂಗ್ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋದಿಸಿ ಭಾರತ ಬಂದ್ ಹಿನ್ನೆಲೆ ಗೋಕಾಕದಲಿಲ್ಲ ಬಂದ್, ದಿನನಿತ್ಯದಂತೆ ಜನಜೀವನ ರಸ್ತೆಗಿಳಿದ ಕೆ,ಎಸ್,ಆರ್,ಟಿ,ಸಿ,ಬಸ್ಸುಗಳು ಹಾಗೂ ಖಾಸಗಿ ವಾಹನಗಳು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲಿಲ್ಲ ಬಂದಗೆ ಬಿಸಿ ಬಂದಗೆ ಬೆಂಬಲಿಸಿದ ಅಂಗಡಿ ಮಾಲಿಕರು ಹಾಗೂ ಇನ್ನುಳಿದ ಸಂಘಟನೆಗಳು ಪ್ರಯಾಣಿಕರ ಕೊರತೆಯಿಂದ ಸಾಲಾಗಿ ನಿಂತಿರುವ ಬಸ್ಸುಗಳು ಗೋಕಾಕದಲ್ಲಿ ಬಂದಗೆ ಸಾರ್ವಜಿಕರಿಂದ ನಿರಸ ಪ್ರತಿಕ್ರಿಯೆ ವ್ಯಕ್ತ, 11 ಗಂಟೆಯ ನಂತರ ಪ್ರತಿಬಟನೆ ಕಾವು ಸಾದ್ಯತೆ ಅಹಿತಕರ …
Read More »ಗ್ರಾಮ ಪಂಚಾಯತಿಗಳ ಸ್ಥಾನಗಳು ಹರಾಜು
ಗ್ರಾಮ ಪಂಚಾಯತಿ ಚುನಾವಣೆ ಸಮೀಪವಿರುವುದರಿಂದ ಬಳ್ಳಾರಿ ಜಿಲ್ಲೆಯ ಬೈಲೂರ ಗ್ರಾಮದ 13 ಪಂಚಾಯತಿಯ ಸ್ಥಾನಗಳನ್ನು ಹಾರಾಜು ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಗ್ರಾಮದ 13 ಸ್ಥಾನಗಳೆಲ್ಲವು ಒಟ್ಟು 51 ಲಕ್ಷ ರೂ,ಗಳಿಗೆ ಹರಾಜು ಮಾಡಿದ್ದಾರೆ, ಈ ಹರಾಜಿನ ಹಣವನ್ನು ದೇವಾಲಯ ಅಬಿವೃದ್ದಿ ಹೆಸರಿಗೆ ಅಂತಾ ಅಲ್ಲಿನ ಗ್ರಾಮಸ್ಥರು ವಿಡಿಯೋ ವೈರಲ್ಲ ಆಗಿದ್ದು, ಇದರ ಬಗ್ಗೆ ಈಗ ಬಳ್ಳಾರಿ ಜಿಲ್ಲಾಡಳಿತವು ಹರಾಜು ಕೂಗಿದ ಮುಖಂಡರ ಮೇಲೆ ಮತ್ತು ಆಯ್ಕೆಯಾದ ಸದಸ್ಯರ …
Read More »ಭೀಮ ಆರ್ಮಿ ಮತ್ತು ಕರವೆ ನೇತೃತ್ವದಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ
ಭೀಮ ಆರ್ಮಿ ಮತ್ತು ಕರವೆ ನೇತೃತ್ವದಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ ಡಾ. ಬಿ ಅರ್ ಅಂಬೇಡ್ಕರ್ ಅವರ 64 ನೇ ಮಹಾಪರಿನಿರ್ವಾಣ ದಿನದ ನಿಮಿತ್ಯ ಗೋಕಾಕ ತಾಲೂಕಿನ ದುಪಧಾಳ ಗ್ರಾಮದಲ್ಲಿ ಇಂದು ಭೀಮ್ ಆರ್ಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಂಘಟನೆಗಳ ನೇತೃತ್ವದಲ್ಲಿ ಬಾಬಾ ಸಾಹೇಬ ಅಂಬೇಡ್ಕರ ಬಾವ ಚಿತ್ರಕ್ಕೆ ಜ್ಯೋತಿ ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ 64 ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ …
Read More »