ಬೆಳಗಾವಿಯಲ್ಲಿ ಮೃತ ಸಾರಿಗೆ ಸಿಬ್ಬಂದಿಗೆ ಗೋಕಾಕದಲ್ಲಿ ಮೌನಾಚರಣೆ
ಬೆಳಗಾವಿಯಲ್ಲಿ ಸಾರಿಗೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದ ಬಸ್ ಚಾಲಕನ ಮೊದಲ
ಬಲಿಗೆ
ಗೋಕಾಕ ಸಾರಿಗೆ ಸಿಬ್ಬಂದಿಗಳಿಂದ ಮೌನಚಾರಣೆ
ಶುಕ್ರವಾರದಂದು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದ ಮೃತ ದುರದೈವಿ
ಬೆಳಗಾವಿಯ ವಡಗಾವಿ ನಿವಾಸಿ ದತ್ತಾ ಮಂಡೊಳ್ಕರ (58)
ಬೆಳಗಾವಿಯ 2 ಘಟಕದಲ್ಲಿ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತಿದ್ದರು.
ಈ ಸಾವಿಗೆ ನೇರವಾಗಿ ಸರಕಾರ ಕಾರಣವೆನ್ನುತ್ತಿರುವ ಸಾರಿಗೆ ಸಿಬ್ಬಂದಿ
ಕೆ,ಎಸ್,ಆರ್ ಟಿ,ಸಿ, ಪ್ರತಿಬಟನೆಯಲ್ಲಿ ನಿರತರಾಗಿದ್ದರು.
ಮೃತ ದತ್ತಾ ಮಂಡೊಳ್ಕರ ಇವರಿಗೆ ಮೌನಾಚರಣೆ ಸಲ್ಲಿಸಿದ ಗೋಕಾಕ ಸಾರಿಗೆ ಸಿಬ್ಬಂದಿಗಳು
Fast9 Latest Kannada News