Breaking News

ಅಂಕಲಗಿಯಲ್ಲಿ ನೂತನ ಗ್ರಾ,ಪಂ,ಕಟ್ಟಡ ಉದ್ಘಾಟನೆ

Spread the love

ಅಂಕಲಗಿಯಲ್ಲಿ ನೂತನ ಗ್ರಾ,ಪಂ,ಕಟ್ಟಡ ಉದ್ಘಾಟನೆ.

ಗೋಕಾಕ ತಾಲೂಕಿನ‌ ಅಂಕಲಗಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ನಿರ್ದೇಶನದಂತೆ ಕೆ,ಎಮ್,ಎಪ್,ನಿರ್ದೇಶಕರಾದ ಅಮರನಾಥ ಜಾರಕಿಹೋಳಿಯವರು ನೂತನ ಗ್ರಾಮ ಪಂಚಾಯತ ಕಾರ್ಯಾಲಯವನ್ನು ಉದ್ಘಾಟಿಸಿದರು.ದಿವ್ಯ ಸಾನಿದ್ಯವನ್ನು ಅಂಕಲಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಮ,ನಿ,ಪ,ಸ್ವ,ಗುರುಸಿದ್ದ ಮಾರಿಸ್ವಾಮಿಗಳು ವಹಿಸಿದ್ದರು,ಈ ಸಂದರ್ಭದಲ್ಲಿ ಅಂಕಲಗಿಯ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು,ಸಿಬ್ಬಂದಿಗಳು,ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.


Spread the love

About Fast9 News

Check Also

ಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,,

Spread the loveಅನೈತಿಕ ಸಂಬಂಧ,ಮನೆಗೆ ಕರೆಯಿಸಿ ಕೊಲೆ,, ಪತ್ನಿ ಆಸ್ಪತ್ರೆಯಲ್ಲಿ,,, ಒಂದು ವಿಷಯ ಮಾತಾಡೊದಿದೆ ಎಂದು ಮನೆಗೆ ಕರೆಯಸಿ ಮಾರಕಾಸ್ತ್ರಗಳಿಂದ …

Leave a Reply

Your email address will not be published. Required fields are marked *