ಸಮಾವೇಶದ ಪೂರ್ವಭಾವಿ ವಿಕ್ಷಿಸಿದ ನಗರ ಮತ್ತು ಗ್ರಾಮಿಣ ಬಿಜೆಪಿ ಘಟಕದ ಅದ್ಯಕ್ಷರು ಗೋಕಾಕ ಮತ್ತು ಅರಭಾಂವಿ ಮದ್ಯದಲ್ಲಿರುವ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ನಾಳೆ ನಡೆಯಲಿರುವ ಬಿಜೆಪಿ ಸಮಾವೇಶದ ಸಂದರ್ಭದಲ್ಲಿ ಯಾವುದೆ ಕೊರತೆ ಆಗದಂತೆ ಮುಂದಾಲೋಚನೆಗಾಗಿ ಬಿಜೆಪಿ ನಗರ ಘಟಕದ ಅದ್ಯಕ್ಷರಾದ ಭೀಮಶಿ ಭರಮನ್ನವರ ಮತ್ತು ಗ್ರಾಮೀಣ ಘಟಕದ ಅದ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ ಇವರು ಸ್ಥಳ ವಿಕ್ಷಿಸಿ ಯಾವುದೆ ಕೊರತೆಯಾಗದಂತೆ ನೋಡಿಕೊಳ್ಳಲು ಸಭಾ ಭವನದ ವ್ಯವಸ್ಥಾಪಕರಿಗೆ ತಿಳಿಸಿದರು.
Read More »ಅಳಿಯನನ್ನು ಗೆಲ್ಲಿಸಿದ ಹಾಗೆ ಮಗಳನ್ನು ಗೆಲ್ಲಿಸಿ : ಮಂಗಲಾ ಅಂಗಡಿ
ಅಳಿಯನನ್ನು ಗೆಲ್ಲಿಸಿದ ಹಾಗೆ ಮಗಳನ್ನು ಗೆಲ್ಲಿಸಿ : ಮಂಗಲಾ ಅಂಗಡಿ ಉರಿಯುವ ಬಿಸಿಲನ್ನು ಲೆಕ್ಕಸದೆ ಗೋಕಾಕದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ದಿನದಿನಕ್ಕೆ ರಂಗೆರುತ್ತಲಿದೆ, ಗೋಕಾಕ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ತಮ್ಮ ಗೆಲುವಿಗಾಗಿ ಸ್ಥಳಿಯ ಮುಖಂಡರೊಂದಿಗೆ ಮತಯಾಚನೆ ಮಾಡುತ್ತ ಬಿಜೆಪಿ ಅಬ್ಯರ್ಥಿ ಶ್ರೀಮತಿ, ಮಂಗಲಾ ಅಂಗಡಿಯವರು ನಾಲ್ಕು ಬಾರಿ ಸುರೇಶ ಅಂಗಡಿಯವರನ್ನು ನಾಲ್ಕು ಬಾರಿ ಅಳಿಯನಾಗಿ ಗೆಲ್ಲಿಸಿದ್ದಿರಿ, ಈಗ ನನ್ನನ್ನು ತಮ್ಮ ಮನೆಯ ಮಗಳಾಗಿ ಗೆಲ್ಲಿಸಿರೆಂದು ಮತದಾರರಲ್ಲಿ ವಿನಂತಿಸಿದರು. …
Read More »ಕುಡಚಿ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದ ಮೂವರು ಐನಾತಿಗಳು ಅಂದರ್
ಕುಡಚಿ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದ ಮೂವರು ಐನಾತಿಗಳು ಅಂದರ್ ಚಿಂಚಲಿ: ಸಮೀಪದ ಕುಡಚಿ ಪಟ್ಟಣದ ಗಾಂಜಾ ಮಾರುತ್ತಿರುವ ಮೂವರನ್ನು ಬಂದನವಾಗಿದೆ ಕುಡಚಿ ಪೋಲಿಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ ಬಂದಿತರು ಸಾಧಿಕ ನಬಿಲಾಲ ಮೇವೆಗಾರ (41) ಮತ್ತು ಜಾಫರ ಬಾಬಾಸಾಬ ಮುಲ್ಲಾ (60) ಪರಶುರಾಮ ಕಾಂಬಳೆ (32) ಎಂದು ಗುರುತಿಸಲಾಗಿದೆ. ಕುಡಚಿ ಪಟ್ಟಣದಲ್ಲಿ ಇವರುಗಳು ತಮ್ಮ ಲಾಭಕ್ಕಾಗಿ ಅಕ್ರಮವಾಗಿ ಗಾಂಜಾವನ್ನು ಮೂವರು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರಿಗೆ ದಾಳಿ ನಡೆಸಿ …
Read More »ಬೇಡಿಕೆಗಾಗಿ ಪಕೊಡಾ ಮಾರಲು ಹೊರಟ ಸಾರಿಗೆ ನೌಕರರು
ಬೇಡಿಕೆಗಾಗಿ ಪಕೊಡಾ ಮಾರಲು ಹೊರಟ ಸಾರಿಗೆ ನೌಕರರು ತಮ್ಮ ಬೇಡಿಕೆ ಇಡೆರಿಸುವ ತಾರತಮ್ಯ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಸಂಜೀವ ಸುಭಾಸ ಜೋಗೋಜಿ ಇವರ ನೇತೃತ್ವದಲ್ಲಿ ಗೋಕಾಕ ಘಟಕದಲ್ಲಿನ ಚಾಲಕ ಮತ್ತು ನಿರ್ವಾಹಕರು ಕಪ್ಪುಪಟ್ಟಿಯ ಚಳವಳಿ ಮಾಡುವ ಮೂಲಕ ಪಕೋಡಾ ಮಾರಲು ಹೋರಟಿದ್ದಾರೆ, ಇವತ್ತು ಹಲವು ನೌಕರರು ತಮ್ಮ ದಿನನಿತ್ಯದ ಕಾರ್ಯ ಪೂರ್ಣಗೋಳಿಸಿ ಪಕೊಡಾ ಮಾಡಿ ಮಾರಾಟ ಮಾಡುತ್ತಾ …
Read More »ರಸ್ತೆ ದಾಟುವಾಗ ಮಿನಿಲಾರಿ ಹಾಯ್ದು ಬಾಲಕ ಸಾವು
ಗೋಕಾಕ ಬ್ರೇಕಿಂಗ್ ರಸ್ತೆ ದಾಟುವಾಗ ಮಿನಿಲಾರಿ ಹಾಯ್ದು ಬಾಲಕ ಸಾವು ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದ ಘಟನೆ ಸಿದ್ದಾರ್ಥ ಹಣಮಂತ ಮಲ್ಲನ್ನವರ (2) ಸಾವಿಗಿಡಾದ ಬಾಲಕ ಚಾಲಕನನ್ನು ವಶಕ್ಕೆ ಪಡೆದ ಪೋಲಿಸರು. ಮುಗಿಲು ಮುಟ್ಟಿದ ಕುಟುಂಬದ ಅಕ್ರಂದನ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ
Read More »ಹಾರೂಗೇರಿ ಎಸ್ ಎಮ್ ನಾರಗೊಂಡ ಶಾಲೆಯಲ್ಲಿ ವಿಶ್ವ ಫೂಲ್ ಡೇ ಬದಲು ವಿಶ್ವ ಕೂಲ ಡೇ
ಹಾರೂಗೇರಿ ಎಸ್ ಎಮ್ ನಾರಗೊಂಡ ಶಾಲೆಯಲ್ಲಿ ವಿಶ್ವ ಫೂಲ್ ಡೇ ಬದಲು ವಿಶ್ವ ಕೂಲ ಡೇ ಆನಂದ ಕೋಳಿಗುಡ್ಡೆ :ವರದಿ. ಹಾರೂಗೇರಿ: ಪರಿಸರ ಸಂರಕ್ಷ ಣೆ ಹಿಂದೆಂದಿಗಿಂತ ಈಗ ಹೆಚ್ಚು ಮಹತ್ವ ಪಡೆಯುತ್ತಿದೆ. ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. ಪರಿಸರ ಸಂರಕ್ಷಣೆ ಈಗಿರುವ ಮಾರ್ಗವಾಗಿದೆ. ಈಗ ನೆಟ್ಟಿರುವ ಸಸಿಗಳನ್ನು ಗಿಡ, ಮರಗಳನ್ನಾಗಿ ಪೋಷಿಸುವುದು ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚು ಗಮನ ಹರಿಸಬೇಕೆಂದು ಡಾ. ಗೀರಿನ ನಾರಗೊಂಡ ಕರೆ …
Read More »ಹಳೆಯ ದ್ವೇಷದ ಕಾರಣ ಯುವಕನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು
ಹಳೆಯ ದ್ವೇಷದ ಕಾರಣ ಯುವಕನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು ಹಳೆಯ ದ್ವೇಷದ ಕಾರಣ ಗೋಕಾಕದಲ್ಲಿ ಯುವಕನೊರ್ವನಿಗೆ ಚಾಕು ಇರಿತದಿಂದ ಗಂಬೀರ ಗಾಯಗೊಂಡ ಕಾರಣ ಸಂಬಂದಿಕರು ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವಿಶಾಲ ತಾಯಿ, ಸರೋಜಾ, ಮೇಸ್ತ್ರೀ ,23 ವರ್ಷದ, ಎಂಬ ಯುವಕನಿಗೆ ಗೋಕಾಕ ತಹಸಿಲ್ದಾರ ಕಚೇರಿಯ ಆವರಣದಲ್ಲಿ ಹಳೆಯ ದ್ವೇಷದ ಕಾರಣ 5-6 ಜನ ದುಷ್ಕರಮಿಗಳು ಚಾಕು ಹಾಕಿದ್ದರಿಂದ ಸ್ಥಳದಲ್ಲಿದ ಸಂಬಂದಿಕರು ತಕ್ಷಣ ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ
Read More »ಘಟಪ್ರಭಾ ಚೆಕಪೊಸ್ಟ್ ಮುಖಾಂತರ ಕಾರಿನಲ್ಲಿ ಸಾಗಿಸುತಿದ್ದ ಲಕ್ಷಗಟ್ಟಲೆ ಹಣ ಪತ್ತೆ, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ.
ಘಟಪ್ರಭಾ ಚೆಕಪೊಸ್ಟ್ ಮುಖಾಂತರ ಕಾರಿನಲ್ಲಿ ಸಾಗಿಸುತಿದ್ದ ಲಕ್ಷಗಟ್ಟಲೆ ಹಣ ಪತ್ತೆ, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ. ಬೆಳಗಾವಿ ಲೊಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಘಟಪ್ರಭಾ (ಜೆಜಿಕೊ ಆಸ್ಪತ್ರೆ ) ಹತ್ತಿರ ಇರುವ ಚೆಕ್ ಪೊಸ್ಟನಲ್ಲಿ ಚುನಾವಣೆ ಅಧಿಕಾರಿಗಳಿಂದ ವಾಹನ ತಪಾಸಣೆ ವೆಳೆಯಲ್ಲಿ 50 ಲಕ್ಷ ರೂ, ಪತ್ತೆಯಾಗಿದೆ, ವಾಹನ ಸಂಖ್ಯೆ MH 10.DL9977, ಪೋರ್ಡ್ ಕಾರಿನಲ್ಲಿ ಸಾಂಗ್ಲಿಯಿಂಧ ಮುನ್ನೋಳಿಗೆ ಜಮೀನು ಖರೀದಿಗೆ ಸಾಗಿಸುತ್ತಿರುವ ಎನ್ನಲಾದ ಹಣವನ್ನು ಸಾಗಿಸುವ ವೇಳೆಯಲ್ಲಿ ಪತ್ತೆಮಾಡಿದ್ದಾರೆ, ಘಟಪ್ರಭಾ ಸಿ,ಪಿ,ಆಯ್, …
Read More »ನಾಳೆ ಬೆಳಗಾವಿಗೆ c,m,ಯಡಿಯೂರಪ್ಪ
ನಾಳೆ ಬೆಳಗಾವಿಗೆ c,m,ಯಡಿಯೂರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮುಂಜಾನೆ 10:00 ಬೆಳಗಾವಿಗೆ ಆಗಮಿಸಲಿದ್ದಾರೆ. ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಮಂಗಲಾ ಅಂಗಡಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.
Read More »ಹಸಿರು ಶಾಲು ಹೊತ್ತು ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ : ಡಿಕೆಶಿ, ಸಿದ್ದರಾಮಯ್ಯ ಸಾಥ್
ಹಸಿರು ಶಾಲು ಹೊತ್ತು ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ : ಡಿಕೆಶಿ, ಸಿದ್ದರಾಮಯ್ಯ ಸಾಥ್ ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಇಂದು ನಾಮಪತ್ರ ಸಲ್ಲಿಸಿದರು. ಬೆಳಗಾವಿ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರಗೆ ವಾಹನದಲ್ಲಿ ಆಗಮಿಸಿ, ಅಲ್ಲಿಂದ ಚುನಾವಣಾಧಿಕಾರಿ ಕಚೇರಿಗೆ ನಡೆದುಕೊಂಡೇ ಹೋದರು. ಹೆಗಲ ಮೇಲೆ ಹಸಿರು ಶಾಲು ಹೊತ್ತು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸತೀಶ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, …
Read More »