Breaking News

ಮಗಳ ಮೃತದೇಹ ಬೈಕ್‌ನಲ್ಲಿ ಸಾಗಿಸಿದ ತಂದೆ!

Spread the love

ಮಗಳ ಮೃತದೇಹ ಬೈಕ್‌ನಲ್ಲಿ ಸಾಗಿಸಿದ ತಂದೆ!


ಪಶ್ಚಿಮ ಬಂಗಾಲದಲ್ಲಿ ಮಗುವಿನ ಮೃತದೇಹವನ್ನು 200 ಕಿಮೀ. ಬಸ್‌ನಲ್ಲಿಯೇ ಸಾಗಿಸಿದ ಅಮಾನವೀಯ ಘಟನೆ ನಡೆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಅಂಥದ್ದೇ
ಹೃದಯವಿದ್ರಾವಕ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಅನಾರೋಗ್ಯದಿಂದ ಸಾವನ್ನಪ್ಪಿದ ಮಗಳು ಮಾಧುರಿ(13) ಶವವನ್ನು ಆಂಬ್ಯುಲೆನ್ಸ್ ಸಿಗದೆ 70ಕಿಮೀ ಬೈಕ್‌ನಲ್ಲೇ ಸಾಗಿಸಿದ್ದಾರೆ. ಖಾಸಗಿ ಆ್ಯಂಬ್ಯುಲೆನ್ಸ್‌ಗೆ ತಮ್ಮ
ಬಳಿ ಹಣವಿಲ್ಲದ ಕಾರಣ ಮೃತದೇಹವನ್ನು ಬೈಕ್‌ನಲ್ಲಿ ಕೊಂಡೊಯ್ದಿರುವುದಾಗಿ ಹೇಳಿದ್ದಾರೆ.


Spread the love

About Fast9 News

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *