Breaking News

Fast9 News

ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣ ಹಿಡಿಯಲಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಂಗಳವಾರದಂದು ಪಟ್ಟಣದ ಕರೆಮ್ಮಾದೇವಿ …

Read More »

ಗ್ರಾಪಂ ಚುನಾವಣೆ : ರಾಷ್ಟ್ರೀಯ ಪಕ್ಷಗಳ ಚಿಹ್ನೆಗಳ ಬಳಕೆ

  ಮೂಡಲಗಿ : ಎಲ್ಲೆಡೆ ಗ್ರಾಪಂ ಚುನಾವಣೆ ಕಾವು ದಿನದಿನಕ್ಕೆ ಏರುತ್ತಿದ್ದು ಆದರೆ ಚುನಾವಣೆಯ ಅಭ್ಯರ್ಥಿಗಳ ಬೆಂಬಲಿಗರು ಚುನಾವಣೆ ಆಯೋಗದ ಕಾನೂನು ಉಲ್ಲಂಘನೆ ಮಾಡಿದ್ದಾರೆ. ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ರಾಷ್ಟ್ರೀಯ ಪಕ್ಷಗಳ ಚಿಹ್ನೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಫೇಸ್ಬುಕ್ ಗಳಲ್ಲಿ ತಮ್ಮ ಅಭ್ಯರ್ಥಿಗಳ ಫೋಟೋ ಹಾಕಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಕಾನೂನುಬಾಹಿರ ಎಂಬುದು ಗೊತ್ತಿದ್ದರೂ ಕೂಡ ಹೀಗೆ ರಾಷ್ಟ್ರೀಯ ಪಕ್ಷಗಳ ಚಿಹ್ನೆಯನ್ನು ಬಳಸುವುದು ಎಷ್ಟೊಂದು ಸರಿ? …

Read More »

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಪ್ರಮಾಣ ಪತ್ರ ವಿತರಿಸಿದ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ

ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಪಟ್ಟಣ ಗಂಗಾನಗರದ ಡಾ: ಅಂಬೇಡ್ಕರ ಭವನದಲ್ಲಿ ಶನಿವಾರದಂದು ಜರುಗಿತು ಪದಾಧಿಕಾರಿಗಳ ಆಯ್ಕೆ: ತಾಲೂಕಾ ಗೌರವಾಧ್ಯಕ್ಷ-ಮರೇಪ್ಪ ವಾಯ್.ಮರೆಪ್ಪಗೋಳ, ಸಂಚಾಲಕ-ಯಲ್ಲಪ್ಪ ಸಂ.ಸಣ್ಣಕ್ಕಿ, ಸಂಘಟನಾ ಸಂಚಾಲಕರು- ಲಕ್ಕಪ್ಪ ಯ.ತೆಳಗಡೆ, ಸುರೇಶ ದೇ.ಸಣ್ಣಕ್ಕಿ, ಸಹ ಸಂಚಾಲಕರು-ಸಿದ್ದಪ್ಪ ಯ.ಹಾದಿಮನಿ, ಖಜಾಂಚಿ-ರಾಮಪ್ಪ ಸಂ.ಬಂಗೆನ್ನವರ, ಅಲ್ಪಸಂಖ್ಯಾತರ ಘಟಕದ ಸಂಚಾಲಕ-ವಿಜಯ ಜಾ.ಮೂಡಲಗಿ, ಸಂಘಟನಾ ಸಂಚಾಲಕರು-ಅಶೋಕ ಸಿ.ಮೂಡಲಗಿ, ಲಾಲಸಾಬ ಬ.ಸಿದ್ಧಾಪೂರ, ಸಹ …

Read More »

ನಾವೇನು ದಿನಗೂಲಿ ನೌಕರರಲ್ಲ ನಮನ್ನು ಸರಕಾರಿ ನೌಕರರನ್ನಾಗಿ ಮಾಡಿ

  ಗೋಕಾಕ : ಎಲ್ಲರಂತೆ ನಾವು ಸಹ ಕಷ್ಟಪಟ್ಟು ದುಡಿಯುವ ಮೂಲಕ ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇದನ್ನು ಅರಿತು ರಾಜ್ಯ ಸರಕಾರ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ಗೋಕಾಕದಲ್ಲಿ ಬಸ್ಸುಗಳನ್ನು ಬಂದ್ ಮಾಡಿ ಆಗ್ರಹಿಸಿದರು. ಸಾರಿಗೆ ಸಂಸ್ಥೆಗಳು ಉತ್ತಮ ಲಾಭದೊಂದಿಗೆ ಚಲಿಸುತ್ತಲಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ ನಮಗೆ ಸಂಬಳ, ಇನ್ನಿತರ ಸೌಲಭ್ಯ ನೀಡಿದರೆ ಸರಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎನ್ನುವುದು ಸರಿಯಲ್ಲ.ಎಂದು ಪ್ರತಿಭಟನಾಕಾರರು ಹೇಳಿದರು. …

Read More »

ಭಾರತ ಬಂದ್ ಹಿನ್ನೆಲೆ,ರಾಯಬಾಗದಲ್ಲಿ ಪ್ರತಿಬಟನೆ.

ಭಾರತ ಬಂದ್ ಹಿನ್ನೆಲೆ,ರಾಯಬಾಗದಲ್ಲಿ ಪ್ರತಿಬಟನೆ. ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಸುಮಾರು 1 ಗಂಟೆ ವರೆಗೆ ಸಾಂಕೇತಿಕವಾಗಿ ನಡೆಸಿದ ಪ್ರತಿಭಟನೆ ರಾಯಬಾಗ ತಹಶೀಲ್ದಾರ ನೇಮಿನಾಥ ಗಜ್ಜೆ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು. ನಂತರ ಪ್ರತಿಭಟನಾಕಾರರ ಮನವೊಲಿಸಿದ ಪೊಲೀಸರು ಒಂದು ಗಂಟೆಯ ಬಳಿಕ ಬಸ್ ಹಾಗೂ ಖಾಸಗಿ ವಾಹನಗಳ ಸೇವೆ ಆರಂಭ ರಾಯಬಾಗದಲ್ಲಿ ಎಂದಿನಂತೆ ಜನ ಜೀವನ

Read More »

ಉತ್ತಮ ಫಲಿತಾಂಶ ಹೊಂದಿದ  ಘಟಪ್ರಭಾ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್

ಉತ್ತಮ ಫಲಿತಾಂಶ ಹೊಂದಿದ  ಘಟಪ್ರಭಾ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್ ಗೋಕಾಕ:  ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಮಲ್ಲಿಕಾರ್ಜುನ ನಗರದಲ್ಲಿರುವ ವಾಸವಿರುವ ಜ್ಯೋತಿ ರಾಮಚಂದ್ರನ ನೇಸರ್ಗಿ  ಚಿಕ್ಕವಯಸ್ಸಿನಿಂದಲೂ  ಓದುವುದರಲ್ಲಿ ತುಂಬಾ  ಆಸಕ್ತಿ  ಹೊಂದಿದ  ವಿದ್ಯಾರ್ಥಿನಿ sslc ಪರೀಕ್ಷೆಯಲ್ಲಿ 95.36%  ಪಲಿತಾಂಶ ಹೊಂದಿ ಪಿಯುಸಿಯಲ್ಲಿ 93.33%  ಉತ್ತಮ ಫಲಿತಾಂಶ ಹೊಂದಿ  ಎಂಬಿಬಿಎಸ್ ಮೆಡಿಕಲ್  ರ್ಯಾಂಕಿಂಗ್ ನಲ್ಲಿ 670720  ಪೈಕಿ ಸರ್ಕಾರಿ ಈಎಸ್ಐಸಿ  ಮೆಡಿಕಲ್ ಕಾಲೇಜ ಗುಲ್ಬರ್ಗನಲ್ಲಿ  ಸರ್ಕಾರಿ ಕಾಲೇಜಿನಲ್ಲಿ ಓದಲು ಆಯ್ಕೆಯಾಗಿದ್ದು ಎಲ್ಲರ ಪ್ರಶಂಸೆಗೆ  …

Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಅಂಗಡಿಗೆ ಬೆಂಕಿ.4 ಲಕ್ಷ ರೂ ಹಾನಿ

ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಅಂಗಡಿಗೆ ಬೆಂಕಿ.4 ಲಕ್ಷ ರೂ ಹಾನಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಪಟ್ಟಣದ ಸಚೀನ ಸುರೇಶ ಹುಕ್ಕೇರಿ ಮಾಲಿಕತ್ವದ ಅಂಗಡಿ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅಂಗಡಿಯಲ್ಲಿ ಬಾಡಿಗೆದಾರರಾಗಿದ್ದ ಅಸ್ಕರ ಅಹ್ಮದ ಪಟಾಣ ಅವರಿಗೆ ಸೇರಿದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿದೆ. …

Read More »

ಗೋಕಾಕದಲಿಲ್ಲ ಬಂದ್, ದಿನನಿತ್ಯದಂತೆ ಜನಜೀವನ

ಗೋಕಾಕ ಬ್ರೇಕಿಂಗ್ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋದಿಸಿ ಭಾರತ ಬಂದ್ ಹಿನ್ನೆಲೆ ಗೋಕಾಕದಲಿಲ್ಲ ಬಂದ್, ದಿನನಿತ್ಯದಂತೆ ಜನಜೀವನ ರಸ್ತೆಗಿಳಿದ ಕೆ,ಎಸ್,ಆರ್,ಟಿ,ಸಿ,ಬಸ್ಸುಗಳು ಹಾಗೂ ಖಾಸಗಿ ವಾಹನಗಳು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲಿಲ್ಲ ಬಂದಗೆ ಬಿಸಿ ಬಂದಗೆ ಬೆಂಬಲಿಸಿದ ಅಂಗಡಿ ಮಾಲಿಕರು ಹಾಗೂ ಇನ್ನುಳಿದ ಸಂಘಟನೆಗಳು ಪ್ರಯಾಣಿಕರ ಕೊರತೆಯಿಂದ ಸಾಲಾಗಿ ನಿಂತಿರುವ ಬಸ್ಸುಗಳು ಗೋಕಾಕದಲ್ಲಿ ಬಂದಗೆ ಸಾರ್ವಜಿಕರಿಂದ ನಿರಸ ಪ್ರತಿಕ್ರಿಯೆ ವ್ಯಕ್ತ, 11 ಗಂಟೆಯ ನಂತರ ಪ್ರತಿಬಟನೆ ಕಾವು ಸಾದ್ಯತೆ ಅಹಿತಕರ …

Read More »

ಗ್ರಾಮ ಪಂಚಾಯತಿಗಳ ಸ್ಥಾನಗಳು ಹರಾಜು

ಗ್ರಾಮ ಪಂಚಾಯತಿ ಚುನಾವಣೆ ಸಮೀಪವಿರುವುದರಿಂದ ಬಳ್ಳಾರಿ ಜಿಲ್ಲೆಯ ಬೈಲೂರ ಗ್ರಾಮದ 13 ಪಂಚಾಯತಿಯ ಸ್ಥಾನಗಳನ್ನು ಹಾರಾಜು ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಗ್ರಾಮದ 13 ಸ್ಥಾನಗಳೆಲ್ಲವು ಒಟ್ಟು 51 ಲಕ್ಷ ರೂ,ಗಳಿಗೆ ಹರಾಜು ಮಾಡಿದ್ದಾರೆ, ಈ ಹರಾಜಿನ ಹಣವನ್ನು ದೇವಾಲಯ ಅಬಿವೃದ್ದಿ ಹೆಸರಿಗೆ ಅಂತಾ ಅಲ್ಲಿನ ಗ್ರಾಮಸ್ಥರು ವಿಡಿಯೋ ವೈರಲ್ಲ ಆಗಿದ್ದು, ಇದರ ಬಗ್ಗೆ ಈಗ ಬಳ್ಳಾರಿ ಜಿಲ್ಲಾಡಳಿತವು ಹರಾಜು ಕೂಗಿದ ಮುಖಂಡರ ಮೇಲೆ ಮತ್ತು ಆಯ್ಕೆಯಾದ ಸದಸ್ಯರ …

Read More »

ಭೀಮ ಆರ್ಮಿ ಮತ್ತು ಕರವೆ ನೇತೃತ್ವದಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ

ಭೀಮ ಆರ್ಮಿ ಮತ್ತು ಕರವೆ ನೇತೃತ್ವದಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ ಡಾ. ಬಿ ಅರ್ ಅಂಬೇಡ್ಕರ್ ಅವರ 64 ನೇ ಮಹಾಪರಿನಿರ್ವಾಣ ದಿನದ ನಿಮಿತ್ಯ ಗೋಕಾಕ ತಾಲೂಕಿನ ದುಪಧಾಳ ಗ್ರಾಮದಲ್ಲಿ ಇಂದು ಭೀಮ್ ಆರ್ಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಂಘಟನೆಗಳ ನೇತೃತ್ವದಲ್ಲಿ ಬಾಬಾ ಸಾಹೇಬ ಅಂಬೇಡ್ಕರ ಬಾವ ಚಿತ್ರಕ್ಕೆ ಜ್ಯೋತಿ ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ 64 ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ …

Read More »