Breaking News

Fast9 News

ಉತ್ತಮ ಫಲಿತಾಂಶ ಹೊಂದಿದ  ಘಟಪ್ರಭಾ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್

ಉತ್ತಮ ಫಲಿತಾಂಶ ಹೊಂದಿದ  ಘಟಪ್ರಭಾ ವಿದ್ಯಾರ್ಥಿನಿಗೆ ಮೆಡಿಕಲ್ ಸೀಟ್ ಗೋಕಾಕ:  ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಮಲ್ಲಿಕಾರ್ಜುನ ನಗರದಲ್ಲಿರುವ ವಾಸವಿರುವ ಜ್ಯೋತಿ ರಾಮಚಂದ್ರನ ನೇಸರ್ಗಿ  ಚಿಕ್ಕವಯಸ್ಸಿನಿಂದಲೂ  ಓದುವುದರಲ್ಲಿ ತುಂಬಾ  ಆಸಕ್ತಿ  ಹೊಂದಿದ  ವಿದ್ಯಾರ್ಥಿನಿ sslc ಪರೀಕ್ಷೆಯಲ್ಲಿ 95.36%  ಪಲಿತಾಂಶ ಹೊಂದಿ ಪಿಯುಸಿಯಲ್ಲಿ 93.33%  ಉತ್ತಮ ಫಲಿತಾಂಶ ಹೊಂದಿ  ಎಂಬಿಬಿಎಸ್ ಮೆಡಿಕಲ್  ರ್ಯಾಂಕಿಂಗ್ ನಲ್ಲಿ 670720  ಪೈಕಿ ಸರ್ಕಾರಿ ಈಎಸ್ಐಸಿ  ಮೆಡಿಕಲ್ ಕಾಲೇಜ ಗುಲ್ಬರ್ಗನಲ್ಲಿ  ಸರ್ಕಾರಿ ಕಾಲೇಜಿನಲ್ಲಿ ಓದಲು ಆಯ್ಕೆಯಾಗಿದ್ದು ಎಲ್ಲರ ಪ್ರಶಂಸೆಗೆ  …

Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಅಂಗಡಿಗೆ ಬೆಂಕಿ.4 ಲಕ್ಷ ರೂ ಹಾನಿ

ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಅಂಗಡಿಗೆ ಬೆಂಕಿ.4 ಲಕ್ಷ ರೂ ಹಾನಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಪಟ್ಟಣದ ಸಚೀನ ಸುರೇಶ ಹುಕ್ಕೇರಿ ಮಾಲಿಕತ್ವದ ಅಂಗಡಿ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅಂಗಡಿಯಲ್ಲಿ ಬಾಡಿಗೆದಾರರಾಗಿದ್ದ ಅಸ್ಕರ ಅಹ್ಮದ ಪಟಾಣ ಅವರಿಗೆ ಸೇರಿದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾಗಿದೆ. …

Read More »

ಗೋಕಾಕದಲಿಲ್ಲ ಬಂದ್, ದಿನನಿತ್ಯದಂತೆ ಜನಜೀವನ

ಗೋಕಾಕ ಬ್ರೇಕಿಂಗ್ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋದಿಸಿ ಭಾರತ ಬಂದ್ ಹಿನ್ನೆಲೆ ಗೋಕಾಕದಲಿಲ್ಲ ಬಂದ್, ದಿನನಿತ್ಯದಂತೆ ಜನಜೀವನ ರಸ್ತೆಗಿಳಿದ ಕೆ,ಎಸ್,ಆರ್,ಟಿ,ಸಿ,ಬಸ್ಸುಗಳು ಹಾಗೂ ಖಾಸಗಿ ವಾಹನಗಳು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲಿಲ್ಲ ಬಂದಗೆ ಬಿಸಿ ಬಂದಗೆ ಬೆಂಬಲಿಸಿದ ಅಂಗಡಿ ಮಾಲಿಕರು ಹಾಗೂ ಇನ್ನುಳಿದ ಸಂಘಟನೆಗಳು ಪ್ರಯಾಣಿಕರ ಕೊರತೆಯಿಂದ ಸಾಲಾಗಿ ನಿಂತಿರುವ ಬಸ್ಸುಗಳು ಗೋಕಾಕದಲ್ಲಿ ಬಂದಗೆ ಸಾರ್ವಜಿಕರಿಂದ ನಿರಸ ಪ್ರತಿಕ್ರಿಯೆ ವ್ಯಕ್ತ, 11 ಗಂಟೆಯ ನಂತರ ಪ್ರತಿಬಟನೆ ಕಾವು ಸಾದ್ಯತೆ ಅಹಿತಕರ …

Read More »

ಗ್ರಾಮ ಪಂಚಾಯತಿಗಳ ಸ್ಥಾನಗಳು ಹರಾಜು

ಗ್ರಾಮ ಪಂಚಾಯತಿ ಚುನಾವಣೆ ಸಮೀಪವಿರುವುದರಿಂದ ಬಳ್ಳಾರಿ ಜಿಲ್ಲೆಯ ಬೈಲೂರ ಗ್ರಾಮದ 13 ಪಂಚಾಯತಿಯ ಸ್ಥಾನಗಳನ್ನು ಹಾರಾಜು ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಗ್ರಾಮದ 13 ಸ್ಥಾನಗಳೆಲ್ಲವು ಒಟ್ಟು 51 ಲಕ್ಷ ರೂ,ಗಳಿಗೆ ಹರಾಜು ಮಾಡಿದ್ದಾರೆ, ಈ ಹರಾಜಿನ ಹಣವನ್ನು ದೇವಾಲಯ ಅಬಿವೃದ್ದಿ ಹೆಸರಿಗೆ ಅಂತಾ ಅಲ್ಲಿನ ಗ್ರಾಮಸ್ಥರು ವಿಡಿಯೋ ವೈರಲ್ಲ ಆಗಿದ್ದು, ಇದರ ಬಗ್ಗೆ ಈಗ ಬಳ್ಳಾರಿ ಜಿಲ್ಲಾಡಳಿತವು ಹರಾಜು ಕೂಗಿದ ಮುಖಂಡರ ಮೇಲೆ ಮತ್ತು ಆಯ್ಕೆಯಾದ ಸದಸ್ಯರ …

Read More »

ಭೀಮ ಆರ್ಮಿ ಮತ್ತು ಕರವೆ ನೇತೃತ್ವದಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ

ಭೀಮ ಆರ್ಮಿ ಮತ್ತು ಕರವೆ ನೇತೃತ್ವದಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ ಡಾ. ಬಿ ಅರ್ ಅಂಬೇಡ್ಕರ್ ಅವರ 64 ನೇ ಮಹಾಪರಿನಿರ್ವಾಣ ದಿನದ ನಿಮಿತ್ಯ ಗೋಕಾಕ ತಾಲೂಕಿನ ದುಪಧಾಳ ಗ್ರಾಮದಲ್ಲಿ ಇಂದು ಭೀಮ್ ಆರ್ಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಂಘಟನೆಗಳ ನೇತೃತ್ವದಲ್ಲಿ ಬಾಬಾ ಸಾಹೇಬ ಅಂಬೇಡ್ಕರ ಬಾವ ಚಿತ್ರಕ್ಕೆ ಜ್ಯೋತಿ ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ 64 ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ …

Read More »

ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿ ಸ್ಪೊರ್ಟ್ಸ್ ಕ್ಲಬಗೆ ಪ್ರಥಮ ಸ್ಥಾನ

ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿ ಸ್ಪೊರ್ಟ್ಸ್ ಕ್ಲಬಗೆ ಪ್ರಥಮ ಸ್ಥಾನ ಬಾಗಲೋಟ ಜಿಲ್ಲೆಯ ಮುದೋಳ ತಾಲೂಕಿನ ಉತ್ತುರ ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ 55 ಕೆಜಿ,ಗೆ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಉದಗಟ್ಟಿಯ ಶ್ರೀ ಉದ್ದಮ್ಮಾದೇವಿ ಸ್ಪೊರ್ಟ್ಸ ಕ್ಲಬ್ ಉದಗಟ್ಟಿ ಕಬಡ್ಡಿ ಟಿಮ್ ಪ್ರಥಮ ಸ್ಥಾನ ಪಡೆದು 15000 ರೂ, ಬಹುಮಾನ ಪಡೆದುಕೊಂಡಿದ್ದಾರೆ, ಈ ಪಂದ್ಯಾವಳಿಯಲ್ಲಿ ಆಟಗಾರರಾದ ಕೆಂಚಪ್ಪ, ಉದಯ,ಹಣಮಂತ,ಮುತ್ತು,ಉದಯ,ಮಾರುತಿ, ಸುರೇಸ, ಸುನೀಲ ಹಾಗೂ ಉಮೇಶ ಆಟವಾಡಿ ಪ್ರಥಮ ಸ್ಥಾನ ಪಡೆದು ಉದಗಟ್ಟಿ …

Read More »

ಗುರ್ಲಹೊಸೂರ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ರಥೋತ್ಸವ

ಸವದತ್ತಿ ಪಟ್ಟಣದ ಗುರ್ಲಹೊಸೂರ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಸವದತ್ತಿಯ ಸ್ವಾದಿಮಠ ಶಿವಬಸವ ಮಹಾಸ್ವಾಮಿಗಳು ಹಾಗೂ ಮುನವಳ್ಳಿ ಶ್ರೀ ಮುರಘೇಂದ್ರ ಮಹಾಸ್ವಾಮಿಗಳು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಶ್ರೀ ಶಿವಾನಂದ ಸ್ವಾಮೀಜಿ ಬೆಡಸೂರ ಮಠದ ಅಜ್ಯಯ್ಯ ಸ್ವಾಮೀಜಿ ಹಾಗೂ ಶ್ರೀ ಶಿವ ಚಿದಂಬರೇಶ್ವರ ಮಹಾ ಸಂಸ್ಥಾನ ಮಠದ ಧರ್ಮಾದಿಕಾರಿ ಪ್ರಸನ್ನ ದೀಕ್ಷಿತರು ನಟೇಶ ದೀಕ್ಷಿತರು. ಹಾಗೂ ಊರಿನ ಗಣ್ಯಯರಾದ ಬಸವರಾಜ …

Read More »

ನಾವು ನಂಬಿಕೆ ವಿರೊದಿಗಳಲ್ಲ ಮೂಡನಂಬಿಕೆ ವಿರೋದಿಗಳು : ಸತೀಶ ಜಾರಕಿಹೋಳಿ

ಗೋಕಾಕದಲ್ಲಿ ಮರಾಠಾ ಸ್ಮಶಾನದಲ್ಲಿ ಇವತ್ತು ಮಹಾಪರಿನಿರ್ವಾಣ ದಿನ ಆಚರಣೆ ಮಾಡಲಿಕ್ಕೆ ಕಾರಣ ಎಂದರೆ ಕೆಲವು ವರ್ಷಗಳ ಹಿಂದೆ ನನಗೆ ಈ ಸ್ಮಶಾನದಲ್ಲಿ ಊಟ ಮಾಡಿಸಿದ್ದರೆಂದು ಕೆ,ಪಿ,ಸಿ,ಸಿ,ಕಾರ್ಯದಕ್ಷ ಸತೀಶ ಜಾರಕಿಹೋಳಿಯವರು ಮಾತನಾಡಿ ಕಳೆದ ಆರು ವರ್ಷಗಳಿಂದ ಈ ಪ್ರಯತ್ನ ಮಾಡುತಿದ್ದೇವೆ, ನಮ್ಮ ಪಾಲಿಗೆ ಬದುಕಲು ನಮ್ಮ ಪಾಡಿಗೆ ಬಿಡುವುದಕ್ಕಾಗಿ ನಮ್ಮ ಹೋರಾಟ, ಅದಕ್ಕಾಗಿ ಬಾಬಾ ಸಾಹೇಬರ ಶಕ್ತಿಯಿಂದ ನಮಗೆ ಪರಿವರ್ತನೆ ಆಗುವ ಶಕ್ತಿ ಬಂದಿದೆ, ನಾವು ನಂಬಿಕೆ ವಿರೋದಿಗಳಲ್ಲ ಮೂಡ ನಂಬಿಕೆ …

Read More »

ಸಮಾಜದ ಚಿಂತೆ ಮಾಡುವರರಿಂದ ಸಮಾಜ ಸುದಾರಣೆಯಾಗುತ್ತದೆ : ಅಶೋಕ ಲಗಮಪ್ಪಗೋಳ

ಗೋಕಾಕ : ತಮ್ಮ‌ಕುಟುಂಬವನ್ನು ತ್ಯಜಿಸಿ ತನ್ನ ಸಮಾಜಕ್ಕೆ ಎಲ್ಲ ಕ್ಷೇತ್ರದಲ್ಲು ಸೌಲಬ್ಯ ಸಿಗಬೇಕೆಂದು ಹಗಲಿರುಳು ಶಿಕ್ಷಣ ಕಲಿತು ಹೊರಾಡಿ ಕೇವಲ ತಮ್ಮ ಸಮಾಜಕ್ಕೆ ಅಷ್ಟೆ ಅಲ್ಲದೆ ಅರ್ಥಿಕವಾಗಿ ಕುಂಠಿತವಾಗಿರುವ ಎಲ್ಲ ಸಮಾಜದವರೆಗೂ ಸೌಲಬ್ಯ ಸಿಗುವ ಹಾಗೆ ಮಾಡಿದ್ದಾರೆಂದು ಗೋಕಾಕದಲ್ಲಿ ಬಹುಜನ ಹಿತ ರಕ್ಷಣಾ ವೇದಿಕೆ ಕರ್ನಾಟಕ ವತಿಯಿಂದ ಬಾಬಾ ಸಾಹೇಬ ಅಂಬೇಡ್ಕರ್ ಇವರ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಮಾತನಾಡಿದ ಸಂಸ್ಥಾಪಕ ಅಶೋಕ ಲಗಮಪ್ಪಗೋಳ ಇವರು ನಾವು ಕೂಡ …

Read More »

ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ

  ಗೋಕಾಕ ನಗರದ ಆದಿಜಾಂಬವ ನಗರದಲ್ಲಿರುವ ಅಂಬೇಡ್ಕರ ಭವನದಲ್ಲಿ ಭಾರತ ರತ್ನ ,ಸಂವಿಧಾನ ಶಿಲ್ಲಿ ಡಾ: ಬಾಬಾ ಸಾಹೇಬರ ಪುಣ್ಯಸ್ಮರಣೆಯ ಮಹಾ ಪರಿ ನಿರ್ವಾಣ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಇವತ್ತಿನ ಯುವಕರು ಮೊಬೈಲಗೆ ಮೊರೆ ಹೊಗದೆ ಜೀವನದಲ್ಲಿ ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಖಬೇಕಾಗಿದೆಎಂದು ಗೋಕಾಕ ಎಸ್ಸಿ ಮೊರ್ಚಾ ಅದ್ಯಕ್ಷರಾದ ಮಂಜು ಮಾವರಕರ …

Read More »