ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗಬೇಕೆಂಬುದು ಶಾಸಕ ರಮೇಶ ಜಾರಕಿಹೋಳಿಯವರ ಕನಸು : ಜಿ,ಬಿ, ಬಳಿಗಾರ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಸನ್ನಡತೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷ ಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಗೋಕಾಕದ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ,ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಗೋಕಾಕ ಇವರು ಎರ್ಪಡಿಸಿದ್ದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ತೆರಳಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ,ಶಿಕ್ಷಕರುಗಳಿಗೆ …
Read More »ಇದೆ 24ರಂದು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-ಶಿವಪುತ್ರ ಜಕಬಾಳ.!
ಇದೆ 24ರಂದು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ-ಶಿವಪುತ್ರ ಜಕಬಾಳ.! ಗೋಕಾಕ: ಹಿಂದುಳಿದ ಸಮುದಾಯವಾಗಿರುವ ಉಪ್ಪಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ.೨೪ರ ಶನಿವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ತಾಲೂಕ ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಶಿವಪುತ್ರ ಜಕಬಾಳ ಹೇಳಿದರು. ಅವರು, ಶನಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೇದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, …
Read More »ಕಿಡಿಗೇಡಿಗಳಿಂದ ನಾಶವಾಗುತ್ತಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆ
ಕಿಡಿಗೇಡಿಗಳಿಂದ ನಾಶವಾಗುತ್ತಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಸರಕಾರಿ ಹೆಣ್ಣುಮಕ್ಕಳ ಶಾಲೆಯನ್ನೆ ಟಾರ್ಗೆಟ್ ಮಾಡಿ ದಿನಾಲು ಒಂದಲ್ಲ ಒಂದು ಶಾಲೆಯಲ್ಲಿನ ವಸ್ತುಗಳನ್ನು ಹಾಳುಮಾಡುತ್ತಿದ್ದ ಕೀಡಿಗೇಡಿಗಳು ಇವತ್ತು ಶಾಲೆಗೆ ದೇಣಿಗೆ ರೂಪದಲ್ಲಿ ಶಾಲೆಯಲ್ಲಿನ ಹೆಣ್ಣುಮಕ್ಕಳಿಗೆ ಕಟ್ಟಿಸಿದ ಶೌಚಾಲಯಗಳ ಬಾಗಿಲು ಮತ್ತು ಕಬಾರ್ಡಗಳನ್ನು ಒಡೆದು ನಾಶ ಮಾಡಿದ್ದಾರೆ. ಊರಿನ ಮದ್ಯದಲ್ಲಿರುವ ಸರಕಾರಿ ಶಾಲೆಗೆ ಈ ಪರಿಸ್ಥಿತಿ ಬಂದಿದೆ ಇಲ್ಲಿನ ಶಾಲೆ ಅಬಿವೃದ್ದಿ ಮಾಡಲಿಕ್ಕಾಗಿಯೆ ಎಸ್,ಡಿ,ಎಮ್,ಸಿ, ಅದ್ಯಕ್ಚರು, ಸದಸ್ಯರುಗಳ ಕಮಿಟಿಯನ್ನು ರಚಿಸಿದ್ದಾರೆ, …
Read More »ಅಬಿವೃದ್ದಿಗಾಗಿ ಗುಜನಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ.
ಅಬಿವೃದ್ದಿಗಾಗಿ ಗುಜನಟ್ಟಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ. ಗೋಕಾಕ ತಾಲೂಕಿನ ಖನಗಾಂವ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಗುಜನಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ ಗುಜನಟ್ಟಿ ಗ್ರಾಮಸ್ಥರಿಂದ 11:00 am ಗಂಟೆಯಾದರು ಇಲ್ಲಿಯವರೆಗೂ ಒಂದು ಮತದಾನ ಮಾಡಿರುವುದಿಲ್ಲ, ತಮ್ಮ ಗ್ರಾಮದಲ್ಲಿರುವ ಜಾತಿಯ ಆದಾರದ ಮೇಲೆ ಮಿಸಲಾತಿ ಬಿಟ್ಟು ಬೇರೆ ಮಿಸಲಾತಿಯಿಂದ ನಮ್ಮ ಗ್ರಾಮದಲ್ಲಿ ಯಾವುದೆ ಅಬಿವೃದ್ದಿ ಕಾರ್ಯ ಆಗುತ್ತಿಲ್ಲಾ, ಬೇರೆ ಗ್ರಾಮದವರಿಂದ ನಮ್ಮ ಗ್ರಾಮದಲ್ಲಿ ಅಬಿವೃದ್ದಿಯಾಗುವುದಿಲ್ಲವೆಂದು ಇವತ್ತು ನಡೆಯುತ್ತಿರುವ ಗುಜನಟ್ಟಿಯ …
Read More »ತುರ್ತು ಪರಿಸ್ಥಿತಿಯಿಂದ ಪಾರಾಗಲು 112 ಗೆ ಕರೆ ಮಾಡಿ : DYSP ಜಾವೀದ್ ಇನಾಂದಾರ ಗೋಕಾಕ : ಪೋಲಿಸ್ ಇಲಾಖೆಯಿಂದ ಪ್ರತಿಯೊಬ್ಬ ನಾಗರಿಕರಿಗೂ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ಸೇವೆ ಒದಗಿಸಲು ಇನ್ನು ಮುಂದೆ 112 ಸಂಖ್ಯೆಗೆ ಕರೆ ಮಾಡಿ ತುರ್ತು ಪೋಲಿಸ ಇಲಾಖೆಯಿಂದ ಸಹಾಯ ಪಡೆದುಕೊಳ್ಳಲು ಗೋಕಾಕದಲ್ಲಿ ಡಿ,ವೈ,ಎಸ್ಪಿ, ಜಾವೀದ ಇನಾಂದಾರ ಹೇಳಿದ್ದಾರೆ. ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಸಾರ್ವಜನಿಕರು ಯಾವುದೆ ವಿಪತ್ತಿನಲ್ಲಿ ಇದ್ದಾಗ ತಕ್ಷಣ 112 …
Read More »ನಮಗಾಗಿ ಹೋರಾಟ ಮಾಡಿದವರನ್ನು ನಾವು ಇವತ್ತು ಪೂಜಿಸುತ್ತಿಲ್ಲ: ಸತೀಶ ಜಾರಕಿಹೋಳಿ
ನಮಗಾಗಿ ಹೋರಾಟ ಮಾಡಿದವರನ್ನು ನಾವು ಇವತ್ತು ಪೂಜಿಸುತ್ತಿಲ್ಲ: ಸತೀಶ ಜಾರಕಿಹೋಳಿ ಗೋಕಾಕದಲ್ಲಿನ ವಾಲ್ಮಿಕಿ ಕ್ರಿಡಾಂಗಣದಲ್ಲಿ ತಾಯಿ ಸಾವಿತ್ರಿಬಾಯಿ ಪುಲೆ ಜಯಂತಿ ನಿಮಿತ್ಯವಾಗಿ ರಾಜ್ಯಮಟ್ಟದ ಪ್ರಬಂದ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರತಿಭಾ ಪ್ರಶಸ್ತಿ ಸಮಾರಂಬವನ್ನು ಕೆ,ಪಿ,ಸಿ,ಸಿ ಕಾರ್ಯಾದಕ್ಷ ಸತೀಶ ಜಾರಕಿಹೋಳಿವರ ನೇತೃತ್ವದ ಮಾನವ ಬಂದುತ್ವ ವೇದಿಕೆಯು ಎರ್ಪಡಿಸಲಾಗಿತ್ತು ಈ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸತೀಶ ಜಾರಕಿಹೋಳಿಯವರು ನಮಗೊಸ್ಕರ ಯಾರು ಹೋರಾಟ ಮಾಡಿ, ಒಳ್ಳೆಯ ವಿಚಾರಗಳನ್ನು ನೀಡಿದ್ದಾರೋ ಅಂತವರನ್ನು ನಾವು ಪೂಜೆ …
Read More »ಜಿಲ್ಲಾ ಜಂಗಮ ಯುವ ವೇದಿಕೆಯ ಅದ್ಯಕ್ಷರಿಗೆ ಶ್ರೀಗಳಿಂದ ಸತ್ಕಾರ
ಜಿಲ್ಲಾ ಜಂಗಮ ಯುವ ವೇದಿಕೆಯ ಅದ್ಯಕ್ಷರಿಗೆ ಶ್ರೀಗಳಿಂದ ಸತ್ಕಾರ ಘಟಪ್ರಭಾ -ಕರ್ನಾಟಕ ಜಂಗಮ ಯುವ ವೇದಿಕೆ ಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರಯ್ಯ ಕರ್ಪೂರಮಠ ಅವರಿಗೆ ಗುಬ್ಬಲ ಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿಗಳಿಂದ ಸತ್ಕಾರ ಕರ್ನಾಟಕ ಜಂಗಮ ಯುವ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಜಿ.ಕೆ.ಹೀರೆಮಠ ಅವರು ಸ್ಥಳೀಯರಾದ ಕುಮಾರಯ್ಯ ಕರ್ಪೂರಮಠ ಅವರನ್ನು ಕರ್ನಾಟಕ ಜಂಗಮ ಯುವ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ …
Read More »ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಕೊರಾನಾ ಲಸಿಕೆ ಪಡೆಯುವ ಅಣುಕು ಪ್ರದರ್ಶನ
ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಕೊರಾನಾ ಲಸಿಕೆ ಪಡೆಯುವ ಅಣುಕು ಪ್ರದರ್ಶನ ಗೋಕಾಕ : ಕೊನೆಗೂ ಜಗತ್ತನ್ನೆ ಕಾಡಿರುವ ಮಹಾಮಾರಿ ಕೊರಾನಾದ ಲಸಿಕೆ ಬಂದು ಇನ್ನೇನು ಲಸಿಕೆ ನೀಡುವ ಕೆಲವು ದಿನಗಳ ಬಾಕಿ ಇರುವ ಮುಂಚೆ ಲಸಿಕೆಯನ್ನು ಯಾವ ರೀತಿ ಯಾರಿಗೆ ನೀಡಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರ ಸರಕಾರಿ ಆಸ್ಪತ್ರೆಯಲ್ಲಿ ಅಣುಕು ಪ್ರದರ್ಶನ ಮಾಡುವ ಮೂಲಕ ಲಸಿಕೆ ನೀಡುವದರ ಬಗ್ಗೆ ಇಲ್ಲಿನ ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು …
Read More »ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ*
*ಗೆದ್ದವರು ಸೋತವರು ಎಲ್ಲರೂ ನಮ್ಮವರೆ : ಸಚಿವ ರಮೇಶ ಜಾರಕಿಹೋಳಿ* ಗೋಕಾಕ : ಗೋಕಾಕ ನಗರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಗೃಹ ಕಚೇರಿಯ ಆವರಣದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರುಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ಸತತವಾಗಿ ಗೋಕಾಕ ಮತಕ್ಷೇತ್ರದ ಜನತೆ ಜಾರಕಿಹೋಳಿ ಕುಟುಂಬದ ಜೊತೆ ಇದ್ದಿರಿ, ಇಲ್ಲಿ ಗೆದ್ದವರು …
Read More »ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ*
*ಕೊಣ್ಣೂರಲ್ಲಿ ಕೊರೆಗಾಂವ ವಿಜಯೋತ್ಸವ,ಮಹಿಳೆಯರಿಂದ ಬಾಬಾಸಾಹೇಬ ಪುತ್ಥಳಿಗೆ ಮಾಲಾರ್ಪಣೆ* ಗೋಕಾಕ ತಾಲೂಕಿನ ದುಪದಾಳ ಗ್ರಾಮದಲ್ಲಿನ ಬೀಮ ಆರ್ಮಿಯ ಸದಸ್ಯರಿಂದ 203 ನೆ ಕೊರೆಗಾಂವ ವಿಜಯೋತ್ಸವದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮ ದುಪದಾಳ ಅಲ್ಲದೆ ಗೋಕಾಕ ತಾಲೂಕಿನಾದ್ಯಂತ ಪ್ರಪ್ರಥಮ ಬಾರಿಗೆ ಭೀಮಾ ಕೊರೆಗಾಂವ ವಿಜಯೋತ್ಸವದ ಇತಿಹಾಸ ತಿಳಿಸುತ್ತಾ ಪ್ರತಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಆಚರಣೆ ಮಾಡಿದರು. ಅದರಂತೆ ಕೊಣ್ಣೂರಿನ ಅಂಬೇಡ್ಕರ ನಗರದಲ್ಲಿನ ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿಗೆ ಸ್ಥಳದಲ್ಲಿದ್ದ ಮಹಿಳೆಯರಿಂದ ಮಾಲಾರ್ಪಣೆ ಮಾಡಿಸಿ ಜೈಕಾರ ಹಾಕಿ …
Read More »