Breaking News

Uncategorized

ಕ್ರೀಡೆಗಳಲ್ಲಿ ಭಾಗವಹಿಸಲು ಯುವ ಜನತೆ ಸದೃಢವಾಗಬೇಕು: ಅಮರನಾಥ ಜಾರಕಿಹೊಳಿ *

ಕ್ರೀಡೆಗಳಲ್ಲಿ ಭಾಗವಹಿಸಲು ಯುವ ಜನತೆ ಸದೃಢವಾಗಬೇಕು: ಅಮರನಾಥ ಜಾರಕಿಹೊಳಿ ಇವತ್ತು ಜಗತ್ತಿನಲ್ಲಿ ನಮ್ಮ‌ದೇಶ ಕ್ರೀಡೆಗಳಿಂದ ಪ್ರಸಿದ್ದಿ ಪಡೆಯುತ್ತಲಿದೆ,ದೇಶ ನಮಗೇನು ಮಾಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾವು ಮಾಡಬೇಕಾದದ್ದು ಬಹಳ ಇದೆ ಎಂದು ಗೋಕಾಕದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯಿಂದ SCP /TSP ಯೋಜನೆ ಅಡಿಯಲ್ಲಿ ರಾಜ್ಯ ವಲಯ ಕ್ರೀಡಾ ತರಬೇತಿಯಲ್ಲಿ ಭಾಗವಹಿಸಿದ 50ಕ್ರೀಡಾ ಪಟುಗಳಿಗೆ ಹಾಗೂ ಗೋಕಾಕ ಮತಕ್ಷೇತ್ರದ 22 ಸರಕಾರಿ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ ಗಳನ್ನು ಕೆಎಂಎಫ್ …

Read More »

ವೈದ್ಯರು ಕೂಡ ಜೀವ ಉಳಿಸುವ ಸೈನಿಕರಿದ್ದಂತೆ : ಸಂಜು ಖನಗಾಂವಿ

ವೈದ್ಯರು ಕೂಡ ಜೀವ ಉಳಿಸುವ ಸೈನಿಕರಿದ್ದಂತೆ : ಸಂಜು ಖನಗಾಂವಿ ಗೋಕಾಕ ತಾಲೂಕಿನ ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ತಮ್ಮ ಜನಸೇವಕ ಸಂಜೀವ ಖನಗಾಂವಿ ಇವರು ತಮ್ಮ ಜೀವ ಪಣಕ್ಕಿಟ್ಟು ಜನಸೇವೆ ಮಾಡಿದ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಿಗೆ, ಸಿಬ್ಬಂದಿಗಳಿಗೆ ಮತ್ತು ಪತ್ರಕರ್ತರಿಗೆ ಶಾಲು ಹೊದಿಸಿ ಕೇಕ್ ಕಟ್ ಮಾಡಿ,ಸಿಹಿ ನೀಡುವುದರ ಮೂಲಕ ಗೌರವಿಸಲಾಯಿತು. ಇನ್ನು ಗೌರವ ಸ್ವಕರಿಸಿ ಮಾತನಾಡಿದ ಸ್ಥಳಿಯ ವೈದ್ಯರದ …

Read More »

ಸಾಧನೆಯನ್ನ ಮಾತನಾಡಬೇಕು,ಮಾತನಾಡುವುದು ಸಾದನೆಯಾಗಬಾರದು: ರಾಹುಲ ಜಾರಕಿಹೋಳಿ

ಸಾಧನೆಯನ್ನ ಮಾತನಾಡಬೇಕು,ಮಾತನಾಡುವುದು ಸಾದನೆಯಾಗಬಾರದು: ರಾಹುಲ ಜಾರಕಿಹೋಳಿ ಹುಕ್ಕೇರಿ : ‘ ಮಾಡಿರುವ ಸಾಧನೆ ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಯಾಗಬಾರದು ಎಂಬ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿಯವರು ನಡೆದು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ನಾವು ಸಹ ನಡೆಯೋಣ’ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಗುಟಗುದ್ದಿ ಗ್ರಾಮದಲ್ಲಿ ನೂತನವಾಗಿ ಸಂಘಟನೆಗೊಂಡ ರಾಹುಲ್ ಜಾರಕಿಹೊಳಿ ಅಭಿಮಾನಿಗಳ ಸಂಘವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು , ಕಳೆದ 20 ವರ್ಷಗಳಿಂದ ಸತೀಶ್ …

Read More »

ಬೀದಿ ದೀಪ ಕಾಮಗಾರಿಗೆ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ*

ಬೀದಿ ದೀಪ ಕಾಮಗಾರಿಗೆ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ* ಗೋಕಾಕ: ನಗರದ ಮಾರ್ಕಂಡೇಯ ನದಿ ಸೇತುವೆಯಿಂದ ಗೋಕಾಕ ಫಾಲ್ಸ್ ಮಾರ್ಗವಾಗಿ ಮೇಲ್ಮಟ್ಟಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಸೋಲಾರ್ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಕೆಎಂಎಫ್ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ ಅವರು ಗುದ್ದಲಿ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ,ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಜೆಪಿ …

Read More »

ಮರಳಿ ಪಡೆದುಕೊಂಡ 50 ವರ್ಷದಿಂದ ಅತಿಕ್ರಮಣ ಮಾಡಿದ ಸ್ಮಶಾನ ಭೂಮಿ.

ಮರಳಿ ಪಡೆದುಕೊಂಡ 50 ವರ್ಷದಿಂದ ಅತಿಕ್ರಮಣ ಮಾಡಿದ ಸ್ಮಶಾನ ಭೂಮಿ ಒಗ್ಗಟ್ಟಿನಿಂದ ಅಸಾದ್ಯವಾದ ಕೆಲಸವನ್ನ ಸಾದ್ಯಮಾಡುಬಹುದು ಅನ್ನುವುದಕ್ಕೆ ಕೊಣ್ಣೂರ ಸ್ಮಶಾನ ಭೂಮಿಯ ಘಟನೆಯೆ ಸಾಕ್ಷಿ, ಹೌದು ಸುಮಾರು ಐವತ್ತು ವರ್ಷಗಳಿಂದ ಗೋಕಾಕ ತಾಲೂಕಿನ ಕೊಣ್ಣೂರಿನ ಪರಿಶಿಷ್ಟ ಮತ್ತು ಹಿಂದೂಳಿದ ಸಮಾಜದವರ ಸ್ಮಶಾನ ಭೂಮಿ ಹತ್ತಿರದಲ್ಲಿರುವ ರೈತರಿಂದ ಅತಿಕ್ರಮವಾಗಿದ್ದರಿಂದ ಅಭಿವೃದ್ಧಿಯಿಂದ ಮರಿಚಿಕೆಯಾಗಿತ್ತು. ಆದರೆ ಇವತ್ತು ಮಾಜಿ ಸಚಿವ ರಮೇಶ ಜಾರಕಿಹೋಳಿಯವರು ಅಬಿವೃದ್ದಿಗಾಗಿ ಹೆಚ್ಚಿನ ಕಾಳಜಿ ವಹಿಸುತ್ತಿರುವದರಿಂದ ಅವರು ನೀಡಿದ ಸಲಹೆಯಂತೆ ಪರಿಶಿಷ್ಟ …

Read More »

ಅಂಕಲಗಿಯಲ್ಲಿ ನೂತನ ಗ್ರಾ,ಪಂ,ಕಟ್ಟಡ ಉದ್ಘಾಟನೆ

ಅಂಕಲಗಿಯಲ್ಲಿ ನೂತನ ಗ್ರಾ,ಪಂ,ಕಟ್ಟಡ ಉದ್ಘಾಟನೆ. ಗೋಕಾಕ ತಾಲೂಕಿನ‌ ಅಂಕಲಗಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೋಳಿಯವರ ನಿರ್ದೇಶನದಂತೆ ಕೆ,ಎಮ್,ಎಪ್,ನಿರ್ದೇಶಕರಾದ ಅಮರನಾಥ ಜಾರಕಿಹೋಳಿಯವರು ನೂತನ ಗ್ರಾಮ ಪಂಚಾಯತ ಕಾರ್ಯಾಲಯವನ್ನು ಉದ್ಘಾಟಿಸಿದರು.ದಿವ್ಯ ಸಾನಿದ್ಯವನ್ನು ಅಂಕಲಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಮ,ನಿ,ಪ,ಸ್ವ,ಗುರುಸಿದ್ದ ಮಾರಿಸ್ವಾಮಿಗಳು ವಹಿಸಿದ್ದರು,ಈ ಸಂದರ್ಭದಲ್ಲಿ ಅಂಕಲಗಿಯ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು,ಸಿಬ್ಬಂದಿಗಳು,ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Read More »

ನೊಂದಾಯಿತ ಕಾರ್ಮಿಕರಿಗೆ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಕಾರ್ಮಿಕ ದುರಿಣರಿಂದ ಚಾಲನೆ

ನೊಂದಾಯಿತ ಕಾರ್ಮಿಕರಿಗೆ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಕಾರ್ಮಿಕ ದುರಿಣರಿಂದ ಚಾಲನೆ ಗೋಕಾಕ: ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಇವರ ವತಿಯಿಂದ ಮಾನ್ಯ ಶಾಸಕರಾದ ರಮೇಶ್ ಜಾರಕಿಹೊಳಿ ಅವರ ಕೋರಿಕೆಯ ಮೇರೆಗೆ ಗೋಕಾಕ ಮತಕ್ಷೇತ್ರಕ್ಕೆ 2500 ಆಹಾರ ಸಾಮಗ್ರಿಗಳ ಕೀಟ್ ಕಟ್ಟದ ಮತ್ತು ಇತರೆ ನಿರ್ಮಾಣ ನೊಂದಾಯಿತ ಕಾರ್ಮಿಕರಿಗೆ ನಗರದ ಶಾಸಕರ ಕಛೇರಿಯಲ್ಲಿ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರು ವಿತರಿಸುವ ಮೂಲಕ ಚಾಲನೆ …

Read More »

ಖಾಸಗಿ ಸಂಸ್ಥೆಯ ಶಿಕ್ಷಕರಿಗೆ ಕಿಟ್ ವಿತರಿಸಿ ಮಾನವಿಯತೆ ಮೆರೆದ ಆಡಳಿತ ಮಂಡಳಿ,

ಖಾಸಗಿ ಸಂಸ್ಥೆಯ ಶಿಕ್ಷಕರಿಗೆ ಕಿಟ್ ವಿತರಿಸಿ ಮಾನವಿಯತೆ ಮೆರೆದ ಆಡಳಿತ ಮಂಡಳಿ, ಕೊಣ್ಣೂರ : ಕೊರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲಾ ಅದು ಯಾರನ್ನು ಕೂಡ ಬಿಟ್ಟಿಲ್ಲಾ ಅದರಂತೆ ಕೊರೊನಾ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕಿಯನ್ನು ಇವತ್ತು ನರೆಗಾ ಕೂಲಿ ಮಾಡುವಂತಹ ಪರಿಸ್ಥಿತಿಗೆ ತಂದೊದಗಿದೆ, ಇತ್ತ ಖಾಸಗಿ ಶಾಲೆಗೆ ಮಕ್ಕಳ ವಿದ್ಯಾಬ್ಯಾಸದ ಪ್ರವೇಶ ಶುಲ್ಕ ಬರಿಸಲು ಪಾಲಕರ ಹತ್ತಿರ ಹಣ ಇಲ್ಲದೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ …

Read More »

ಕಾರ್ಮಿಕ ದುರಿಣ ಅಂಬಿರಾವ ಪಾಟೀಲರಿಂದ ಲಸಿಕಾ ಮೇಳಕ್ಕೆ ಚಾಲನೆ,

ಕಾರ್ಮಿಕ ದುರಿಣ ಅಂಬಿರಾವ ಪಾಟೀಲರಿಂದ ಲಸಿಕಾ ಮೇಳಕ್ಕೆ ಚಾಲನೆ, ಗೋಕಾಕ ತಾಲೂಕಿನಲ್ಲಿ “ಲಸಿಕಾ ಮೇಳ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ್ ಅವರು ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ ತಾಲೂಕಿನಲ್ಲಿ ಒಟ್ಟು 53 ತಂಡಗಳನ್ನು ರಚಿಸಲಾಗಿದೆ. ನಿರಂತರವಾಗಿ ಪ್ರತಿ ದಿನ ಮೇಳಗಳನ್ನು ಆಯೋಜಿಸಿ ತಾಲೂಕಿನ ಎಲ್ಲ ಗ್ರಾಮಗಳ ಜನರಿಗೆ ಲಸಿಕೆ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರು, …

Read More »

ವಿಕೆಂಡ್ ನಿಯಮ ಉಲ್ಲಂಘನೆ ಮಾಡಿದವರ ವಾಹನ ಸಿಜ್ ಮಾಡಿದ ಪಿ,ಎಸ್,ಐ, ವಾಲಿಕಾರ.

ವಿಕೆಂಡ್ ನಿಯಮ ಉಲ್ಲಂಘನೆ ಮಾಡಿದವರ ವಾಹನ ಸಿಜ್ ಮಾಡಿದ ಪಿ,ಎಸ್,ಐ, ವಾಲಿಕಾರ. ಶನಿವಾರ, ರವಿವಾರ ಬೆಳಗಾವಿ ಜಿಲ್ಲೆಯಾದ್ಯಾಂತ ಸಂಪೂರ್ಣ ಲಾಕಡೌನ್ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದರು ಸಹ ಕೆಲವು ಕಿಡಿಗೇಡಿಗಳು ನಿಯಮ ಉಲ್ಲಂಘನೆ ಬೇಕಾಬಿಟ್ಟಿ ವಾಹನಗಳ ಮೇಲೆ ತಿರುಗಾಡುತ್ತಿರುವರ ವಾಹನ ಸಿಜ್ ಮಾಡುವುದರ ಮೂಲಕ ಗೋಕಾಕ ನಗರ ಪಿ,ಎಸ್,ಐ, ಕೆ,ವಾಲಿಕಾರ ಇವರು ಬೆಳ್ಳಂಬೆಳಿಗ್ಗೆ ಪಿಲ್ಡಿಗಿಳಗಿದು ಬಿಸಿ ಮುಟ್ಟಿಸಿದ್ದಾರೆ. ಗೋಕಾಕ ನಗರದಲ್ಲಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಬಂದ …

Read More »