Breaking News

Fast9 News

ಗೋಕಾಕ ಅರ್ಬನ್ ಕೊ-ಆಪ್-ಕ್ರೇಡಿಟ್ ಸೊಸಾಯಿಟಿಗೆ ಅದ್ಯಕ್ಷ ಉಪಾದಕ್ಷರ ಅವಿರೋದ ಆಯ್ಕೆ.

ಗೋಕಾಕ ಅರ್ಬನ್ ಕೊ-ಆಪ್-ಕ್ರೇಡಿಟ್ ಸೊಸಾಯಿಟಿಗೆ ಅದ್ಯಕ್ಷ ಉಪಾದಕ್ಷರ ಅವಿರೋದ ಆಯ್ಕೆ. ಗೋಕಾಕ :- ಕಳೆದ ದಿ. 30 ರಂದು ನಡೆದ ದಿ.ಗೋಕಾಕ ಅರ್ಬನ್ ಬ್ಯಾಂಕ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಶ್ರೀ ಬಸವರಾಜ ಕಲ್ಯಾಣಶೆಟ್ಟಿ ಅವರು ಸತತವಾಗಿ 3 ನೇ ಬಾರಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸುಧೀರ ಅಂಕಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರದಂದು ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ತಲಾ …

Read More »

ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘಕ್ಕೆ ಪ್ರದೀಪ್ ರಜಪೂತ ಅವಿರೋಧ ಆಯ್ಕೆ

ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘಕ್ಕೆ ಪ್ರದೀಪ್ ರಜಪೂತ ಅವಿರೋಧ ಆಯ್ಕೆ ಹುಕ್ಕೇರಿ: ಹುಕ್ಕೇರಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಮತ್ತು ಬೆಳೆಸುವ ಸಹಕಾರಿ ಸಂಘದ ಚುನಾವಣೆಗೆ ಜಂಗಟಿಹಾಳ ಗ್ರಾಮದ ಶಿಕ್ಷಕರಾದ ಪ್ರದೀಪ್ ರಜಪೂತ ಅವರು ಹಿಂದುಳಿದ ವರ್ಗ ‘ಅ’ ಕ್ಷೇತ್ರಕ್ಕೆ ಮೀಸಲಿರಿಸಿದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಿನಾಂಕ 30-07-2023 ರಿಂದ ಮುಂದಿನ 5 (ಐದು) ವರ್ಷಗಳ ಅವಧಿಗೂ ಜರುಗಿದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬೆ.ಬಾಗೇವಾಡಿ ಹಿಂದುಳಿದ ವರ್ಗ ‘ಅ”ಕ್ಷೇತ್ರಕ್ಕೆ …

Read More »

ಮಹಾನಾಯಕನ ನುಡಿ ಮಾಸಿಕ ಪತ್ರಿಕೆ ಬಿಡುಗಡೆ

ಮಹಾನಾಯಕನ ನುಡಿ ಮಾಸಿಕ ಪತ್ರಿಕೆ ಬಿಡುಗಡೆ ಇವತ್ತು ಆಗಸ್ಟ್ 5 ರಿಂದ ಪ್ರಾರಂಭವಾಗಲಿರುವ ಕನ್ನಡ ಮಾಸ ಪತ್ರಿಕೆ ಮಹಾನಾಯಕನ ನುಡಿ ರಾಜ್ಯದ ಎಲ್ಲೆಡೆ ಕಡೆಯಲ್ಲೂ ಲಭ್ಯವಿರುತ್ತದೆ. ಮಹಾನಾಯಕನ ನುಡಿ ಎಂಬ ಕನ್ನಡ ಪತ್ರಿಕೆಯು ತನ್ನ ಮೊದಲ ಸಂಚಿಕೆಯನ್ನು ಗೋಕಾಕ‌ ಶಾಸಕ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಪತ್ರಿಕೆಯ ಮುಖ್ಯ ಆಧಾರವು ಸ್ಥಳಿಯ ಸುದ್ದಿ,ರಾಜಕೀಯ,ಶಿಕ್ಷಣ,ಕ್ರೀಡೆ,ವಿಶೇಷ ಹಾಗೂ ಮನರಂಜನೆಯ ಸುದ್ದಿ ಕವರೇಜ್ ಆಗಿರುತ್ತದೆ, ಜೊತೆಗೆ ಅಂತರರಾಷ್ಟ್ರೀಯ ಸುದ್ದಿಗಳ …

Read More »

ಓಬಳಾಪುರ ಗ್ರಾಮ ಪಂಚಾಯತಿಯಿಂದ ನಡೆಯುತ್ತಿರುವ ಅನ್ಯಾಯಗಳ ಖಂಡಿಸಿ ಗ್ರಾಮಸ್ಥರಿಂದ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ.

ಓಬಳಾಪುರ ಗ್ರಾಮ ಪಂಚಾಯತಿಯಿಂದ ನಡೆಯುತ್ತಿರುವ ಅನ್ಯಾಯಗಳ ಖಂಡಿಸಿ ಗ್ರಾಮಸ್ಥರಿಂದ ಅಹೋ ರಾತ್ರಿ ಉಪವಾಸ ಸತ್ಯಾಗ್ರಹ. ರಾಮದುರ್ಗ: ಓಬಳಾಪೂರ ಗ್ರಾಮ ಪಂಚಾಯಿತಿಯಿಂದ ನಡೆಯುವ ಅನ್ಯಾಯ ಖಂಡಿಸಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರ ನೇತೃತ್ವದಲ್ಲಿ ಗ್ರಾಮದ ಅನೇಕ ಸಾರ್ವಜನಿಕರು ಮಂಗಳವಾರ ಗ್ರಾ.ಪಂ ಮುಂದೆ ಅನಿರ್ದಿಷ್ಟಕಾಲ ಅಹೋರಾತ್ರಿ ಉಪವಾಸ ಧರಣೆ ಸತ್ಯಾಗ್ರಹ ಪ್ರಾರಂಭಿಸಿದರು. ಓಬಳಾಪೂರ ಗ್ರಾಮದ ಸಾರ್ವಜನಿಕ ಸರ್ಕಾರಿ ಆಸ್ತಿಗಳಾದ ಅಗಸಿ ಕಟ್ಟಡ, ಗ್ರಾಮ ಪಂಚಾಯಿತಿ ಕಚೇರಿ ರಾಷ್ಟಧ್ವಜ ಸ್ತಂಭ ಸ್ಥಳದ ಸರ್ಕಾರಿ …

Read More »

ನಿವೃತ್ತ ಶಿಕ್ಷಕನಿಗೆ ಊರ ತುಂಬ ಮೆರವಣಿಗೆ ಮಾಡಿದ ಗ್ರಾಮಸ್ಥರು.

ನಿವೃತ್ತ ಶಿಕ್ಷಕನಿಗೆ ಊರ ತುಂಬ ಮೆರವಣಿಗೆ ಮಾಡಿದ ಗ್ರಾಮಸ್ಥರು. ಗೋಕಾಕ : ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಶಿಕ್ಷಕ ಸುರೇಶ ಕರೆಪ್ಪ ಹೊನಕುಪ್ಪಿಯವರನ್ನು ಗ್ರಾಮಸ್ಥರು ತೆರದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು. 30 ವರ್ಷಗಳ ಸರ್ಕಾರಿ ಸೇವೆಯಲ್ಲಿದ್ದ ಸುರೇಶ ಹೊನಕುಪ್ಪಿಯವರು ಆರಂಭದ 6 ವರ್ಷ ಮೆಳವಂಕಿ,11 ವರ್ಷ ಉಪ್ಪಾರಟ್ಟಿಯಲ್ಲಿ ಹಾಗೂ ಘಟಪ್ರಭಾದಲ್ಲಿ 13 ವರ್ಷ ಸೇವೆ …

Read More »

ಗೋಕಾಕ ಪೋಲಿಸರಿಂದ ಅಂತರಾಜ್ಯ ಕಳ್ಳರ ಭಂದನ,ಭಾರಿ ಪ್ರಾಮಾಣದ ಆಭರಣ ವಶ.*

*ಗೋಕಾಕ ಪೋಲಿಸರಿಂದ ಅಂತರಾಜ್ಯ ಕಳ್ಳರ ಭಂದನ,ಭಾರಿ ಪ್ರಾಮಾಣದ ಆಭರಣ ವಶ.* ಗೋಕಾಕ : ದಿನಾಂಕ: 11-11-2022 ರಂದು ಗೋಕಾಕದ ವಿವೇಕಾನಂದ ನಗರದ ಪ್ರಕಾಶ ಲಕ್ಷಣ ತೋಳಿನವರ ಇವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದು ಅಲ್ಲದೇ ದಿನಾಂಕಃ 23-05-2025 ರಂದು ತವಗದ ಶ್ರೀ ಬೀರಸಿದ್ದೇಶ್ವರ ಗುಡಿಯಲ್ಲಿ ಚಿನ್ನಾಭರಣಗಳನ್ನು ಕನ್ನ ಹಾಕಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಗೋಕಾಕ ಪೋಲಿಸರು ಯಶಸ್ವಿಯಾಗಿದ್ದಾರೆ. ಕಳ್ಳತನದ ಬಗ್ಗೆ ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ …

Read More »

ಗೋಡಚಿನಮಲ್ಕಿ ಜಲಪಾತದ ಹತ್ತಿರ ಪೋಲಿಸ್ ಬೀಗಿ ಭದ್ರತೆ.

ಗೋಡಚಿನಮಲ್ಕಿ ಜಲಪಾತದ ಹತ್ತಿರ ಪೋಲಿಸ್ ಬೀಗಿ ಭದ್ರತೆ. ಗೋಕಾಕ : ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗೋಡಚಿನಮಲ್ಕಿ ಫಾಲ್ಸ್​ನಲ್ಲಿ ನೀರಿನ ಪ್ರಮಾಣ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನೀರು ಹೆಚ್ಚಾಗಿದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗೋಡಚಿನಮಲ್ಕಿ ಫಾಲ್ಸ್ ಬಳಿ ಬೆಳಗಾವಿ ಪೋಲಿಸ್ ವರಿಷ್ಟಾಧಿಕಾರಿ ಇವರ ಆದೇಶದಂತೆ ಗೋಕಾಕ ಡಿ,ವಾಯ್,ಎಸ್,ಪಿ,ಯವರ ಮಾರ್ಗದರ್ಶನದಲ್ಲಿ ಪಿ,ಎಸ್,ಐ, ಕಿರಣ ಮೊಹಿತೆ ಇವರ ನೇತೃತ್ವದಲ್ಲಿ ಬ್ಯಾರಿಕೇಡ್ ಹಾಕಿ ಪ್ರವಾಸಿಗರು ಜಲಪಾತದ ಹತ್ತಿರ ಹೋಗದಂತೆ ಪೋಲಿಸ …

Read More »

ತಾಲೂಕಾ ಮಟ್ಟದ ಚದುರಂಗ ಕ್ರೀಡಾಕೂಟಕ್ಕೆ ಆಯ್ಕೆ.

ತಾಲೂಕಾ ಮಟ್ಟದ ಚದುರಂಗ ಕ್ರೀಡಾಕೂಟಕ್ಕೆ ಆಯ್ಕೆ. ವಣ್ಣೂರ: ನೇಸರಗಿ ಪ್ರೌಢ ಶಾಲೆಯ ವಿಭಾಗದ ಚಂದುರಂಗ ಕ್ರೀಡೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳಾದ ಸಚಿನ ಲಮಾಣಿ. ರಾಕೇಶ ಹೆಬ್ಬಾಳ. ವಿಜಯ ಹರಿಜನ. ಪ್ರಥಮ ಹಾಗೂ ಕಿರಣ ರಂಕಾಳೆ. ಮನೋಜ ಅರಬೆಂಚಿ ಎರಡು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ತಾಲೂಕ ಮಟ್ಟದ ಚದಯರಂಗ ಕ್ರೀಡೆಗೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಸಚಿನ ಕರಿಹೋಳಿ …

Read More »

ರಾಯಣ್ಣನನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡದೆ ಎಲ್ಲ ಜನಾಂಗಗಳು  ಸ್ಮರಿಸುವಂತಾಗಬೇಕು: ಸರ್ವೊತ್ತಮ ಜಾರಕಿಹೋಳಿ.

ರಾಯಣ್ಣನನ್ನು ಒಂದು ಸಮುದಾಯಕ್ಕೆ ಸಿಮೀತ ಮಾಡದೆ ಎಲ್ಲ ಜನಾಂಗಗಳು  ಸ್ಮರಿಸುವಂತಾಗಬೇಕು: ಸರ್ವೊತ್ತಮ ಜಾರಕಿಹೋಳಿ. ಗೋಕಾಕ್- ದೇಶಪ್ರೇಮಿ ಶೂರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ಅಧಿಕ ಮಾಸದಲ್ಲಿ ಕಪರಟ್ಟಿಯ ಬಸವರಾಜ ಹಿರೇಮಠ ಅವರು ಜನ ಜಾಗೃತಿ ಮೂಡಿಸಲು ಹಳ್ಳಿ- ಹಳ್ಳಿಗೂ ಕನಕದಾಸರ ಮಹಾಪೂಜೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಯುವ ಧುರೀಣ ಸರ್ವೊತ್ತಮ ಜಾರಕಿಹೊಳಿ ಪ್ರಶಂಶಿಸಿದರು. ಶನಿವಾರ ನಗರದ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಸ್ವಾತಂತ್ರ್ಯ ಹೋರಾಟಗಾರರ …

Read More »

ಕಾಶಿ ಯಾತ್ರಾರ್ಥಿಗಳಿಗೆ ಇನ್ಮುಂದೆ 5000 ರೂ. ಸಹಾಯಧನ

ಕಾಶಿ ಯಾತ್ರಾರ್ಥಿಗಳಿಗೆ ಇನ್ಮುಂದೆ 5000 ರೂ. ಸಹಾಯಧನ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವವರಿಗೆ 5000 ರೂ. ಸಹಾಯಧನ ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. 30 ಸಾವಿರ ಯಾತ್ರಾರ್ಥಿಗಳಿಗೆ ಈ ಸಹಾಯಧನ ನೀಡಲಾಗುತ್ತದೆ. ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಕೆಎಸ್‌ಟಿಡಿಸಿಯಿಂದ ಯೋಜನೆ ರೂಪಿಸಲಾಗುತ್ತದೆ.ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿ, ಮಂತ್ರಾಲಯ ಮುಂತಾದ ಸ್ಥಳಗಳಿಗೆ ಪ್ಯಾಕೇಜ್ ಟ್ರಿಪ್ ಸೇವೆ ಆರಂಭಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Read More »