Breaking News

Fast9 News

ಬೆಳ್ಳಂಬೆಳಿಗ್ಗೆ ಗೋಕಾಕ್ ತಾಲೂಕಿನ ಕೊಣ್ಣೂರಲ್ಲಿ ಭೀಕರ ಕೊಲೆ

ಬೆಳ್ಳಂಬೆಳಿಗ್ಗೆ ಗೋಕಾಕ್ ತಾಲೂಕಿನ ಕೊಣ್ಣೂರಲ್ಲಿ ಭೀಕರ ಕೊಲೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಕಲ್ಲಿನಿಂದ ಹೊಡೆದು ಕೊಲೆ ಹುಕ್ಕೇರಿ ತಾಲೂಕಿನ ದುಂಡಯ್ಯಾ ನಂದಿಕೊಳ್ಳಮಠ(50) ಕೊಲೆಯಾದ ವ್ಯಕ್ತಿ ಮೃತನ ಸಂಬಂಧಿಕರಿಂದ ಮೃತ ದೇಹದ ಮುಂದೆ ಕಣ್ಣೀರು ಕೊಣ್ಣೂರ ಉಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ, ಸ್ಥಳಕ್ಕೆ ಗೋಕಾಕ ಗ್ರಾಮೀಣ ಪಿ,ಎಸ್,ಐ, ಆಗಮನ ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ

Read More »

ರೋಗಿಗಳಿಗೆ ಕರದಂಟು ಹಂಚಿ ಹುಟ್ಟು ಹಬ್ಬ ಆಚರಿಸಿದ ಸತೀಶ ಜಾರಕಿಹೋಳಿ ಅಭಿಮಾನಿ ಬಳಗ

ರೋಗಿಗಳಿಗೆ ಕರದಂಟು ಹಂಚಿ ಹುಟ್ಟು ಹಬ್ಬ ಆಚರಿಸಿದ ಸತೀಶ ಜಾರಕಿಹೋಳಿ ಅಭಿಮಾನಿ ಬಳಗ ಘಟಪ್ರಭಾ, ತಮ್ಮ ನಿಶ್ವಾರ್ಥ ಸೇವೆ ಹಾಗೂ ಜನಪರಕಾಳಜಿ,ಸಾಮಾಜಿಕ ಕಾರ್ಯದಿಂದ ಜನರ ಮನಸ್ಸಿನಲ್ಲಿ ಬೇರುರಿ ರಾಜ್ಯಾದಂತ ಅಪಾರ ಅಬಿಮಾನಿ ಬಳಗ ಹೊಂದಿದ ಕೆಪಿಸಿಸಿ ಕಾರ್ಯಾದ್ಯಕ್ಷ,ಯಮಕನಮರ್ಡಿ ಶಾಸಕ ಸತೀಶ್ ಜಾರಕಿಹೊಳಿಯವರ ಹುಟ್ಟುವನ್ನು ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಘಟಪ್ರಭಾದಲ್ಲಿರುವ ಕರ್ನಾಟಕ ಆರೋಗ್ಯ ಧಾಮದ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕರದಂಟು ಹಂಚುವ ಮೂಲಕ ಹುಟ್ಟು ಹಬ್ಬ ಆಚರಣೆ …

Read More »

ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಯುವ ನಾಯಕ ರಾಹುಲ ಜಾರಕಿಹೋಳಿ ಇವರಿಂದ ಚಾಲನೆ”-

ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಯುವ ನಾಯಕ ರಾಹುಲ ಜಾರಕಿಹೋಳಿ ಇವರಿಂದ ಚಾಲನೆ” ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಮಚಿನಮರಡಿ ಗ್ರಾಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ,ಪಾಶ್ಚಾಪುರ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಗುಮಚನಮರಡಿ ಗ್ರಾಮದ ಕಮಲಾದೇವಿ ದೇವಾಲಯದ ಅವರಣದಲ್ಲಿ ನಡೆದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಯುವನಾಯಕ ಶ್ರೀಯುತ ರಾಹುಲ್ ಜಾರಕಿಹೊಳಿ ಅವರು ನೆರವೇರಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಅವರು …

Read More »

ಪರೀಕ್ಷೆ ಬರೆದ ಬಾವಿ ಶಿಕ್ಷಕರಲ್ಲಿ ಐವರಲ್ಲಿ ಒಬ್ಬರಿಗೆ ಸರ್ಕಾರಿ ಜಾಬ್ ಪಿಕ್ಸ್,,

ಪರೀಕ್ಷೆ ಬರೆದ ಬಾವಿ ಶಿಕ್ಷಕರಲ್ಲಿ ಐವರಲ್ಲಿ ಒಬ್ಬರಿಗೆ ಸರ್ಕಾರಿ ಜಾಬ್ ಪಿಕ್ಸ್,, ಬೆಂಗಳೂರು,ಮೇ22: ಶಿಕ್ಷಕರಾಗಬೇಕು ಅನ್ನೋ ಹಂಬಲ, ಛಲವನ್ನು ಹೊಂದಿರುವ ಅಭ್ಯರ್ಥಿಗಳು ಈಗಾಗಲೇ ಸಂಪೂರ್ಣ ತಯಾರಿಯನ್ನು ಮುಗಿಸಿ ಶಿಕ್ಷಕರ ಹುದ್ದೆ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಈ ವೇಳೆ ಭಾವಿ ಶಿಕ್ಷಕರಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ನೀವು ಶಿಕ್ಷಕರಾಗಬೇಕಾದರೇ ನಾಲ್ವರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದರೇ ಸಾಕು ಸರ್ಕಾರಿ ಶಿಕ್ಷಕ ಹುದ್ದೆ ಖಾತ್ರಿಯಾಗಲಿದೆ. ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 …

Read More »

ಟ್ಯೂಷನಗೂ ಹೋಗದೆ ಮನೆಯಲ್ಲಿಯೆ ಅಬ್ಯಾಸ ಮಾಡಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಸಂಪ್ರಿತಾ

ಟ್ಯೂಷನಗೂ ಹೋಗದೆ ಮನೆಯಲ್ಲಿಯೆ ಅಬ್ಯಾಸ ಮಾಡಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಸಂಪ್ರಿತಾ ಬಾಗಲಕೋಟ ಜಿಲ್ಲೆಯ ಮುದೋಳ ನಗರದ ವಿದ್ಯಾರ್ಥಿನಿಯೊಬ್ಬಳು ಟ್ಯೂಶನ್‌ಗೂ ಹೋಗದೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಗಳಿಸಿ ಕನ್ನಡ ಮಾಧ್ಯಮದಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾಳೆ.ನಗರದ ಕೆ.ಆರ್‌.ಲಕ್ಕಂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಂಪ್ರಿತಾ ಬಿ.ಬಿಸನಕೊಪ್ಪ ಸಾಧಕ ವಿದ್ಯಾರ್ಥಿನಿ . ನ್ಯಾಯವಾದಿ ಬಿ.ಜಿ.ಬಿಸನಕೊಪ್ಪ ಅವರ ಸುಪುತ್ರಿ ಸಂಪ್ರಿತಾ ಪ್ರತಿಭಾವಂತ ವಿದ್ಯಾರ್ಥಿನಿ. ಎಲ್.ಕೆಜಿಯಿಂದ ಎಸ್ಸೆಸ್ಸೆಲ್ಸಿವರಿಗೂ ಒಂದೆ …

Read More »

ಜಗ್ಗತ್ತಿಗೆ ನಿಜಬೆಳಕು ತೋರಿದ ಮಹಾಜ್ಞಾನಿ ಬುದ್ಧ : ಭಿರಡಿ ಗ್ರಾಮದಲ್ಲಿ ಬುದ್ಧ ಜಯಂತಿ ಆಚರಣೆ

ಜಗ್ಗತ್ತಿಗೆ ನಿಜಬೆಳಕು ತೋರಿದ ಮಹಾಜ್ಞಾನಿ ಬುದ್ಧ : ಭಿರಡಿ ಗ್ರಾಮದಲ್ಲಿ ಬುದ್ಧ ಜಯಂತಿ ಆಚರಣೆ ಚಿಂಚಲಿ: ನಮ್ಮ ಜೀವನದಲ್ಲಿ ಗೌತಮ ಬುದ್ಧ ಭೋದಿಸಿದ ಪಂಚಶೀಲಗಳ ಪಾಲನೆಯಿಂದ ಕರುಣೆ ಮತ್ತು ನೆಮ್ಮಂದಿ ಪಡೆಯಲು ಸಾಧ್ಯವಿದೆ ಎಂದು ಜಲಾಲಪೂರದ ಬೋಧಿಪ್ರಿಯ ಅಜೀತ ಕಾಂಬಳೆ ಕರೆ ನೀಡಿದರು. ಅವರು ಸಮೀಪದ ಭಿರಡಿ ಗ್ರಾಮದಲ್ಲಿ ಬುದ್ಧ ಜಯಂತಿ ಅಂಗವಾಗಿ ಬುದ್ಧ, ಬಸವ, ಅಂಬೇಡಕರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಭಗವಾನ್ ಬುದ್ಧನಿಗೆ ಪ್ರಾರ್ಥನೆ ಸಲ್ಲಿಸಿ ನಂತರ ಬುದ್ಧ …

Read More »

ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಶಾಖಾದೀಕಾರಿ ಪಿ ಆರ್ ಯಡಹಳ್ಳಿ

ಮೂಡಲಗಿ : ನಗದಲ್ಲಿ 110 ಕೆ ವಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿಯ ಎಪ್ -6 ಪೆಟ್ರೋಲ್ ಬಂಕ್ ಫೀಡರದ ಹಾಗೂ ಎಪ್-1 ಶಹರದ 11 ಕೆ ವಿ ಮಾರ್ಗದ ಲೈನ್, ಹಾಗೂ ವಿದ್ಯುತ್ ಪರಿವರ್ತಕದ ದುರಸ್ಥಿ ಕಾಮಗಾರಿ ಹಾಗೂ ಗುರ್ಲಾಪೂರ ರೋಡ ಅಗಲೀಕರಣ ಕಾಮಗಾರಿ ನಡೆದಿದ್ದು, ಗುರ್ಲಾಪೂರ ಹಾಗೂ ಮೂಡಲಗಿ ಶಹರದಲ್ಲಿ ದಿನಾಂಕ 17/05/2022 ರಿಂದ 22/05/2022 ರವರೆಗೆ ಬೆಳಿಗ್ಗೆ 10:00 ಘಂಟೆಯಿಂದ ಸಾಯಂಕಾಲ 6:00 ಘಂಟೆವರೆಗೆ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ …

Read More »

ಜಾತ್ರೆಗಳು ನಮ್ಮ ಭವ್ಯ ಪರಂಪರೆಯನ್ನು ಬಿಂಬಿಸುತ್ತವೆ: ಶಾಸಕ ಬಾಲಚಂದ್ರ ಜಾರಕಿಹೊಳಿ.

ಜಾತ್ರೆಗಳು ನಮ್ಮ ಭವ್ಯ ಪರಂಪರೆಯನ್ನು ಬಿಂಬಿಸುತ್ತವೆ- ಶಾಸಕ ಬಾಲಚಂದ್ರ ಜಾರಕಿಹೊಳಿ. ರಾಜಾಪೂರ- ಗ್ರಾಮ ದೇವತೆ ಜಾತ್ರೆಗೆ ಚಾಲನೆ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ. ಜಾತ್ರೆಗಳು ನಮ್ಮ ಭವ್ಯ ಪರಂಪರೆಯನ್ನು ಬಿಂಬಿಸುತ್ತವೆ- ಶಾಸಕ ಬಾಲಚಂದ್ರ ಜಾರಕಿಹೊಳಿ. ಮೂಡಲಗಿ- ಜಾತ್ರಾ ಉತ್ಸವಗಳು ನಮ್ಮ ಭಾರತೀಯ ಪರಂಪರೆ, ಇತಿಹಾಸ ವನ್ನು ಬಿಂಬಿಸುತ್ರಿವೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲ್ಲೂಕಿನ ರಾಜಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ದೇವತೆ …

Read More »

ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ.

ಸತ್ತಿಗೇರಿ ತೋಟದಲ್ಲಿ ಕಿಡಿಗೇಡಿಗಳಿಂದ ಮಸೀದಿ ಮೇಲೆ ಧ್ವಜ.. ಉಭಯ ಸಮುದಾಯಗಳ ಶಾಂತಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ಗೋಕಾಕ : ಸಮೀಪದ ಅರಭಾವಿ ಸತ್ತಿಗೇರಿ ತೋಟದ ಮಸೀದಿ ಹತ್ತಿರ ಕೆಲ ಕಿಡಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿದ್ದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಿಬ್ಬಂದಿಗಳ ಮೂಲಕ ಸತ್ತಿಗೇರಿ ತೋಟದ ಉಭಯ ಸಮುದಾಯಗಳ ಸಭೆ ನಡೆಸುವ ಮೂಲಕ …

Read More »

ಗೂರೂಜಿ ಜಿ,ಬಿ,ಬಳಿಗಾರ ಇವರಿಂದ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಪ್ರಾರಂಭೋತ್ಸವದ ಮಮತೆಯ ಕರೆಯೋಲೆ

ಗೂರೂಜಿ ಜಿ,ಬಿ,ಬಳಿಗಾರ ಇವರಿಂದ ವಿದ್ಯಾರ್ಥಿಗಳ ಪಾಲಕರಿಗೆ ಶಾಲಾ ಪ್ರಾರಂಭೋತ್ಸವದ ಮಮತೆಯ ಕರೆಯೋಲೆ ಮುಹೂರ್ತ : ಸೋಮವಾರ ದಿನಾಂಕ: 16-05-2022 ರಂದು ಮುಂಜಾನೆ: 10:00 ಘಂಟೆಗೆ ಸ್ಥಳ : ನಮ್ಮೂರಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆವರಣ, ತಾ.ಗೋಕಾಕ, ಜಿ.ಬೆಳಗಾವಿ. ತಮ್ಮ ಸುಖಾಗಮನ ಬಯಸುವವರು : ಸನ್ಮಾನ್ಯ ಶ್ರೀ ರಮೇಶ ಲ. ಜಾರಕಿಹೊಳಿ, ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರು, ಗೋಕಾಕ. ಮಾನ್ಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಪ್ರೇಮಿಗಳು. ಅಧ್ಯಕ್ಷರು ಹಾಗೂ …

Read More »